newsfirstkannada.com

×

ಹೊಸ ಕೆಲಸ ಆರಂಭಕ್ಕೆ ಸೂಕ್ತ ದಿನ; ಅನಗತ್ಯ ಖರ್ಚು; ಮನೆ ಬದಲಾವಣೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ

Share :

Published October 12, 2024 at 6:06am

    ಹೊಸ ಕೆಲಸ ಆರಂಭಿಸಲು ಸೂಕ್ತವಾದ ಕಾಲ

    ಮನೆ ಬದಲಾವಣೆ ವಿಚಾರವಿದ್ದರೆ ಈ ದಿನ ಬೇಡ

    ಮಾನಸಿಕ ಗೊಂದಲಗಳು ನಿಮ್ಮಿಂದ ದೂರವಾಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಶ್ರವಣ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

  • ಹೊಸ ಕೆಲಸ ಆರಂಭಿಸಲು ಸೂಕ್ತವಾದ ಕಾಲ
  • ಮನೆ ಬದಲಾವಣೆ ವಿಚಾರವಿದ್ದರೆ ಈ ದಿನ ಬೇಡ
  • ತಂತ್ರಜ್ಞಾನದ ವಿಚಾರಕ್ಕೆ ಹಣವನ್ನು ಖರ್ಚು ಮಾಡಬೇಕಾದ ದಿನ
  • ಸ್ಥಗಿತಗೊಂಡಿರುವ ಕಾರ್ಯ ಮುಂದುವರಿಸಬಹುದು
  • ಮಾನಸಿಕ ಗೊಂದಲಗಳು ನಿಮ್ಮಿಂದ ದೂರವಾಗುತ್ತದೆ
  • ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿ ಇದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ

  • ಖರ್ಚನ್ನು ಬಹಳ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು
  • ಮನೆಗೆ ಹೊಸ ಅತಿಥಿಯ ಆಗಮನ ಸೂಚನೆ ಇದೆ
  • ಅಹಂಭಾವ, ಅತಿಯಾದ ಸಂತೋಷ ಬೇಡ ನಿರಾಸೆಯಾಗಬಹುದು
  • ಷೇರು ಹೂಡಿಕೆಗಳನ್ನು ಪ್ರಾರಂಭಿಸಬಹುದು
  • ಪ್ರೇಮಿಗಳಿಗೆ ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಇರಲಿದೆ
  • ಪ್ರಮುಖ ಕೆಲಸಗಳಿಗೆ ಅಡಚಣೆ ಆಗಲಿದೆ
  • ಮೈಲಾರಲಿಂಗೇಶ್ವರನನ್ನು ಆರಾಧನೆ ಮಾಡಿ

ಮಿಥುನ

  • ಆರ್ಥಿಕವಾಗಿ ನೀವು ಮಾಡುವ ಕೆಲವು ಸಮಸ್ಯೆಗಳಿಗೆ ಪರಿಹಾರವಿಲ್ಲ
  • ಪೋಷಕರ ಸಲಹೆಯನ್ನು ಮಾನ್ಯತೆ ಮಾಡುವ ಅವಶ್ಯಕತೆ ಇದೆ
  • ಬೇರೆಯವರನ್ನು ವ್ಯಂಗ್ಯ, ಹಾಸ್ಯ ಮಾಡಬೇಡಿ ನಿಮಗೆ ಅವಮಾನ ಆಗಲಿದೆ
  • ಹೊಸ ಕೆಲಸಕ್ಕೆ ಸರಿಯಾದ ಸಮಯವಲ್ಲ
  • ಯೋಜನೆಗಳನ್ನು ಬದಲಾಯಿಸಿ ಅನುಕೂಲವಿದೆ
  • ತಂದೆಯವರ ಬೇಸರಕ್ಕೆ ಕಾರಣರಾಗುತ್ತೀರಿ
  • ಶನೈಶ್ವರ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ

ಕಟಕ

  • ಕುಟುಂಬದಲ್ಲಿ ಶಾಂತಿ ವಾತಾವರಣ ಇರುತ್ತದೆ
  • ನಿಮ್ಮ ಶಿಸ್ತು, ಕಾರ್ಯವೈಖರಿಯನ್ನು ಹಾಗೆ ಉಳಿಸಿಕೊಳ್ಳಿ
  • ವ್ಯವಹಾರದ ಚತುರತೆ ನಿಮ್ಮ ಲಾಭಕ್ಕೆ ಕಾರಣ ಆಗಲಿದೆ
  • ಸಹೋದ್ಯೋಗಿಗಳಿಗೆ ಸಂತೋಷದ ವಾತಾವರಣದ ಇರುತ್ತದೆ
  • ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವಿದೆ
  • ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುವ ದಿನವಾಗಿರುತ್ತದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ನೌಕರಿಗೆ ಸಂಬಂಧಿಸಿದಂತೆ ವಿದೇಶದಿಂದ ಸುದ್ದಿ ಬರುವುದರಿಂದ ಸಂತೋಷ ಆಗುತ್ತದೆ
  • ಸ್ನೇಹಿತರಿಗೆ ಸಹಾಯ ಮಾಡಲು ಸದಾವಕಾಶ ಆದರೆ ಫಲಾಪೇಕ್ಷೆಯನ್ನು ನಿರೀಕ್ಷಿಸಬೇಡಿ
  • ಪೂರ್ಣವಾಗಿ ಮಾಡಬೇಕಾದ ಕೆಲಸಗಳು ಹಾಗೆ ಉಳಿಯಬಹುದು
  • ಅನಗತ್ಯ ಮಾಡಬೇಡಿ, ನಿಮ್ಮ ಮಾತಿಗೆ ತೂಕವಿರಲಿ
  • ಸ್ನೇಹಿತರ ಮಧ್ಯೆ ಅಧಿಕಾರ ಬೇಡ ಸ್ವಾಭಾವಿಕರಾಗಿರಿ
  • ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ

  • ನಿಮ್ಮ ಕೆಲಸದಲ್ಲಿ, ನೌಕರಿಯಲ್ಲಿ, ವೃತ್ತಿಯಲ್ಲಿ ಗೌರವ ಪೂರ್ವಕವಾದ ಸ್ಥಾನವಿರುತ್ತದೆ
  • ಗೌರವಕ್ಕೆ ತಕ್ಕ ಕೆಲಸ ಮಾಡಿ ಶುಭವಾಗಲಿದೆ
  • ಬೇರೆಯವರನ್ನು ಅವಲಂಬಿಸಿ ಕಾರ್ಯ ಪ್ರವೃತ್ತರಾಗುವಂತಹದ್ದು
  • ಮಕ್ಕಳಿಂದ ಅವಮಾನ ಆಗುವಂತ ಸಾಧ್ಯತೆ ಇದೆ
  • ನಿಮ್ಮ ಲೋಪ ದೋಷಗಳ ಅನಾವರಣ ಆಗಲಿದೆ ಅವಮಾನ ಆಗುತ್ತದೆ
  • ಕುಟುಂಬದ ನಿರ್ವಹಣೆಯ ಬಗ್ಗೆ ಚರ್ಚೆ ಮಾಡುತ್ತೀರಿ ಕಲಹ ಉಂಟಾಗಲಿದೆ
  • ಗಣಪತಿಗೆ ಚಂದನವನ್ನು ಲೇಪನ ಮಾಡಿ

ತುಲಾ

  • ಶತ್ರುಗಳಿಂದ, ವಿರೋಧಿಗಳಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು
  • ನಿಮ್ಮ ವರ್ತನೆ ಎಂದಿನಂತೆ ಇರಲಿ ಸಂದರ್ಭಕ್ಕೆ ಅನುಗುಣವಾಗಿ ರಾಜಿ ಮಾಡಿಕೊಳ್ಳಬೇಡಿ
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ ಆದರೆ ಆಲಸ್ಯಬೇಡ
  • ವ್ಯಾಪಾರ, ವೃತ್ತಿಯಲ್ಲಿ ಅನಿರೀಕ್ಷಿತ ಲಾಭವಿದೆ
  • ಸಾಧುಗಳ, ಧಾರ್ಮಿಕ ಮುಖಂಡರ ಭೇಟಿಯಾಗಬಹುದು
  • ಹಣಕ್ಕೆ ಕೊರತೆಯಿಲ್ಲ ಜೊತೆಗೆ ಕೀರ್ತಿಯೂ ಇದೆ
  • ನಾಗದೇವರಿಗೆ ಅಡಿಕೆ ಹೂವಿನಿಂದ ಅರ್ಚನೆ ಮಾಡಿಸಿ

ವೃಶ್ಚಿಕ

  • ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಹೋಗಲು ಅವಕಾಶವಿದೆ
  • ರಾಜಕೀಯದ ವಿಷಯದಿಂದ ದೂರವಿದ್ದರೆ ಜಯವನ್ನು ಸಾಧಿಸುತ್ತೀರಿ
  • ಕುಟುಂಬದಲ್ಲಿ ಅಶಾಂತಿ ತಲೆದೋರಬಹುದು
  • ಮನೆಯವರ ಯೋಗಕ್ಷೇಮವನ್ನು ಗಮನಿಸಿ
  • ಹಣಕಾಸಿನ ಅಥವಾ ಲಾಭದ ಆಸೆಯಿಂದ ಮೋಸ ಹೋಗುವ ಸಾಧ್ಯತೆ ಇದೆ
  • ಬೇರೆಯವರ ಸಂಪರ್ಕದಿಂದ ಮನೆಯಲ್ಲಿ ಬೇಸರ ಆಗಲಿದೆ
  • ಗುರುದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಧನಸ್ಸು

  • ಮನೆಯವರ ಯೋಗಕ್ಷೇಮವನ್ನು ಗಮನಿಸಿ
  • ನಿಮ್ಮ ಆರೋಗ್ಯದ ಬಗ್ಗೆನೂ ಗಮನಹರಿಸಿ
  • ಹಳೆಯ ಕಹಿ ನೆನಪುಗಳಿಂದ ಕಣ್ಣೀರು ಬರಲಿದೆ
  • ಸಾಲದ ವಿಚಾರಕ್ಕೆ ಸಿಕ್ಕಿಹಾಕಿಕೊಳ್ಳಬಹುದು
  • ಬೇರೆಯವರಿಗೆ ಸಹಾಯದ ಹಸ್ತ ಚಾಚುವುದಾದರೆ ನಿಮಗೆ ತೊಂದರೆಯಾಗಬಹುದು
  • ಹಳೆಯ ಚಿಂತೆಯನ್ನು ಮರೆತರೆ ಮಾತ್ರ ಅನುಕೂಲವಿದೆ
  • ನದೀ ತೀರದ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ

ಮಕರ

  • ಮನೆಯ ವ್ಯವಹಾರಕ್ಕೆ ಕುಟುಂಬ ರಾಜಕಾರಣ ಅಥವಾ ಕಲಹ, ಮನಸ್ತಾಪ ಕಾರಣಗಳಾಗುತ್ತದೆ
  • ಪಿತ್ರಾರ್ಜಿತದ ಆಸ್ತಿಯ ವಿಚಾರದಲ್ಲಿ ದೊಡ್ಡ ಗಲಾಟೆಯಾಗುವ ಸೂಚನೆ ಇದೆ
  • ನಿಮ್ಮದಲ್ಲದ ವಿಚಾರಕ್ಕೆ ನೀವು ತೊಂದರೆಯನ್ನು ಅನುಭವಿಸುತ್ತೀರಿ
  • ಬೇರೆಯವರಿಗೆ ಸಹಾಯ ಮಾಡಿದ್ರೆ ಅವರಿಂದ ಏನನ್ನು ನಿರೀಕ್ಷಿಸಬೇಡಿ
  • ವೃತ್ತಿಯಲ್ಲಿ ತೊಂದರೆಯಾಗುವ ಸೂಚನೆ ಇದೆ
  • ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಬಂಧುಗಳಲ್ಲಿ ಅಲ್ಪ ಪ್ರೀತಿಯಿಂದ ಬೇಸರ ಆಗಲಿದೆ
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುವ ದಿನ
  • ಯಾವುದೇ ತಪ್ಪು ನಿರ್ಧಾರಗಳನ್ನು ಮಾಡಬೇಡಿ
  • ಧಾರ್ಮಿಕ ವಿಚಾರದಲ್ಲಿ ಹಲವಾರು ಯೋಜನೆ ಹಾಕುತ್ತೀರಿ ಆದರೆ ಕಾರ್ಯರೂಪಕ್ಕೆ ಬರುವುದಿಲ್ಲ
  • ಬೇರೆಯವರ ಬಗ್ಗೆ ಅನುಮಾನ ಪಡುವುದು ಒಳ್ಳೆಯದಲ್ಲ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

  • ವ್ಯಾವಹಾರಿಕವಾದ ವಿಚಾರದಲ್ಲಿ ಅನೇಕ ಜನರ ಸಲಹೆ, ಸಹಾಯ ದೊರೆಯುತ್ತದೆ
  • ಲಾಭಗಳಿಸುವ ಹಂಬಲದಲ್ಲಿ ನೈತಿಕತೆಯನ್ನು ಮರೆಯಬಹುದು
  • ದಿನಚರಿಯಲ್ಲಿ ಬದಲಾವಣೆ ಕಾಣುತ್ತೀರಿ ಕಾಯುವಿಕೆಯಿಂದ ಬೇಸರ ಆಗಲಿದೆ
  • ಆಸೆ ಇರಲಿ ದುರಾಸೆ ಬೇಡ
  • ನಿಮ್ಮ ಕೆಲಸಗಳನ್ನು ನೆರವೇರಿಸಲು ಕೋಪವನ್ನು ಕಡಿಮೆ ಮಾಡಿಕೊಳ್ಳಿ
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹೊಸ ಕೆಲಸ ಆರಂಭಕ್ಕೆ ಸೂಕ್ತ ದಿನ; ಅನಗತ್ಯ ಖರ್ಚು; ಮನೆ ಬದಲಾವಣೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More