newsfirstkannada.com

ವಿಪರೀತ ಹಣವ್ಯಯ; ಮಾನಸಿಕವಾಗಿ ಬೇಸರ; ಇವರಿಗೆ ಭಾರೀ ಆತಂಕ; ಇಲ್ಲಿದೆ ನಿಮ್ಮ ಭವಿಷ್ಯ

Share :

Published July 6, 2024 at 6:07am

  ಕೆಲಸದ ಆಮಿಷ ಒಡ್ಡಿ ಹಣವನ್ನ ನಿಮ್ಮಿಂದ ಕಸಿದುಕೊಳ್ಳಬಹುದು

  ನಿಮ್ಮ ಆಸೆ ಮತ್ತು ಶಿಸ್ತನ್ನು ಬೇರೆಯವರ ಮೇಲೆ ಹೊರಿಸಬಾರದು

  ಹಳೆಯ ಸ್ನೇಹಿತರ ಸಲಹೆ ಕೆಲವು ಸಹಾಯಕರಂತೆ ಕೆಲಸ ಮಾಡುತ್ತವೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.

ಮೇಷ ರಾಶಿ

 • ಕಷ್ಟಪಟ್ಟು ಸಂಪಾದಿಸಿ ಸಂಗ್ರಹಿಸಿದ ಹಣ ಅನುಪಯುಕ್ತವಾದ ಕೆಲಸಕ್ಕೆ ಖರ್ಚಾಗಬಹುದು
 • ಕೆಲಸದ ಆಮಿಷ ಒಡ್ಡಿ ಹಣವನ್ನ ನಿಮ್ಮಿಂದ ಕಸಿದುಕೊಳ್ಳಬಹುದು
 • ದುಡಿಯುವ ಶಕ್ತಿ ಇದ್ದರೂ ಮನೋಬಲ ಕಡಿಮೆ ಇರುತ್ತದೆ
 • ಮನೆಯಲ್ಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಅದರಿಂದ ಬೇಸರ
 • ವಿರೋಧಿಗಳ ಬಗ್ಗೆ ಎಚ್ಚರವಿರಲಿ ಮೋಸ ಮಾಡಲೆಂದೇ ಕಾಯುತ್ತಿರುತ್ತಾರೆ
 • ಕನಕದುರ್ಗಾ ಪ್ರಾರ್ಥನೆ ಮಾಡಿ

ವೃಷಭ

 • ಜನರಿಂದ ನಿಮ್ಮ ಭಾವನೆಗಳಿಗೆ ಗೌರವ, ಮನ್ನಣೆ ದೊರೆಯುತ್ತದೆ
 • ಭೋಗ ಜೀವನ ನಡೆಸುವವರಿಗೆ ಅನ್ನದ ಬೆಲೆ ತಿಳಿಯುವಂತಹ ಸಮಯ
 • ಹೊಸ ಪದಾರ್ಥಗಳು ಮನೆಗೆ ಬರಬಹುದು
 • ಕುಟುಂಬದ ಸದಸ್ಯರಾಗಲಿ, ಸ್ನೇಹಿತರಾಗಲಿ ಯಾರು ಸಹಾಯ ಮಾಡಲಾಗುವುದಿಲ್ಲ
 • ಹಲವಾರು ವಾದ-ವಿವಾದಗಳು ಏರ್ಪಡಬಹುದು
 • ಸಿಟ್ಟು ತಾರಕಕ್ಕೇರಬಹುದು ಜೊತೆಯಲ್ಲಿ ಇರುವವರಿಗೆ ತೊಂದರೆ ಇದೆ
 • ವೈಷ್ಣವಿ ಮಂತ್ರ ಪಠನೆ ಮಾಡಿ

ಮಿಥುನ

 • ಸಿದ್ದಪಡಿಸಿಟ್ಟ ಆಹಾರ ಸೇವನೆಯಿಂದ ತೊಂದರೆ ಕಾಣಬಹುದು
 • ವ್ಯಾಪಾರ ವ್ಯವಹಾರಗಳಲ್ಲಿ ಹಣದ ಹೂಡಿಕೆ ಮನಸ್ಸಿಗೆ ನೆಮ್ಮದಿ
 • ನಿಮ್ಮ ಆಸೆ ಮತ್ತು ಶಿಸ್ತನ್ನು ಬೇರೆಯವರ ಮೇಲೆ ಹೋರಿಸಬಾರದು
 • ಸಾಯಂಕಾಲದ ಹೊತ್ತಿಗೆ ವ್ಯವಹಾರದಲ್ಲಿ ಹಿನ್ನಡೆಯ ಸೂಚನೆ ಕಾಣಬಹುದು
 • ಅನಗತ್ಯ ವಿವಾದಗಳು ಏರ್ಪಡುತ್ತವೆ
 • ಇಂದು ಗಂಟಲಿನ ಸಮಸ್ಯೆ ಕಾಣಬಹುದು ಜಾಗ್ರತೆವಹಿಸಿ
 • ವ್ಯಾಘ್ರ ವಾಹನ ಚಾಮುಂಡೇಶ್ವರಿಯನ್ನು ಪೂಜಿಸಿ
 • ಮಾರುತಿಯನ್ನು ಪ್ರಾರ್ಥಿಸಿ, ಹನುಮಾನ್ ಚಾಲೀಸ ಪಠಿಸಿ

ಕಟಕ

 • ವಿದೇಶಿ ಕಂಪನಿ, ಸಂಸ್ಥೆಗಳಿಂದ ಕೆಲಸಕ್ಕೆ ಆಹ್ವಾನಿಸಬಹುದು
 • ಕುಟುಂಬದಲ್ಲಿ ಎಲ್ಲಾ ವಿಚಾರಗಳಿಗೂ ಭಿನ್ನಾಭಿಪ್ರಾಯ ಹುಟ್ಟುತ್ತದೆ
 • ಹಳೆಯ ಸ್ನೇಹಿತರ ಸಲಹೆ ಕೆಲವು ಸಹಾಯಕರಂತೆ ಕೆಲಸ ಮಾಡುತ್ತವೆ
 • ನಿಮ್ಮ ಸಮಸ್ಯೆಗಳನ್ನ ಬಿಡಿಸಿ ಹೇಳಿ ಪರಿಹಾರ ಕಂಡುಕೊಳ್ಳಬಹುದು
 • ಕೆಲಸ ಕಾರ್ಯಗಳಲ್ಲಿ ಭವಿಷ್ಯ ಚೆನ್ನಾಗಿರುತ್ತದೆ
 • ಎರಡನೇ ಮದುವೆ ಆದವರಿಗೆ ತುಂಬಾ ಕೆಡಕುಗಳು ಕಾಣಬಹುದು
 • ಶುಕ್ರಗ್ರಹ ಮಂತ್ರ ಪಠಿಸಿ

ಸಿಂಹ

 • ಪಿತ್ರಾರ್ಜಿತ ಆಸ್ತಿ ವಿಚಾರಗಳಿಗೆ ಕೋರ್ಟ್ ಮೆಟ್ಟಿಲೇರಬೇಕಾಗಬಹುದು
 • ಈಜು ಪಟುಗಳಿಗೆ ಸಮಸ್ಯೆ, ಗಾಯವಾಗುವ ಸಾಧ್ಯತೆಗಳಿವೆ
 • ಮಾತನಾಡುವಾಗ ಒಳ್ಳೆಯ ಭಾಷೆ ಇರಲಿ ನಿಮ್ಮ ಗೌರವ ಹೆಚ್ಚುತ್ತದೆ
 • ಕೆಲವು ವೇಳೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು
 • ಹಣದ ಖರ್ಚು ಮಾನಸಿಕವಾಗಿ ಬೇಸರ ಬಂಧುಗಳಲ್ಲಿ ವಿರಸ
 • ನ್ಯಾಯ ಸಮ್ಮತವಾದ ವಿಚಾರಕ್ಕೆ ಅಡ್ಡಿಯಾಗಿ ಕೋಪ ಹೆಚ್ಚಬಹುದು
 • ದಕ್ಷಿಣ ಕಾಳಿಯನ್ನ ನೀಲಿ ಹೂಗಳಿಂದ ಅರ್ಚಿಸಿ

ಕನ್ಯಾ

 • ಜನರೊಂದಿಗೆ ನೀವು ವಿನಮ್ರವಾಗಿರುವುದು ನಾಟಕೀಯ ಎಣಿಸಬಹುದು
 • ಸ್ವಾಭಾವಿಕವಾಗಿ ಇರಲು ಪ್ರಯತ್ನಿಸಿ
 • ವಿದ್ಯಾರ್ಥಿಗಳು ಹೊಸ ತಂತ್ರ ಬಳಸಿ ತಮ್ಮ ಪ್ರಗತಿ ತೋರಿಸಬಹುದು
 • ಹಣ ಉಳಿಸುವುದಕ್ಕೆ ತುಂಬಾ ಹೋರಾಟ ಮಾಡಿ ವಿಫಲರಾಗುತ್ತೀರಿ
 • ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶಗಳಿವೆ
 • ಧಾರ್ಮಿಕ ಕ್ಷೇತ್ರಗಳ ವಿಚಾರದಲ್ಲಿ ಅಸಭ್ಯವಾಗಿ ಮಾತನಾಡಿ ಅವಮಾನ ಮಾಡಿಕೊಳ್ಳಬಹುದು
 • ವೈಶ್ರವಣ ಮಂತ್ರವನ್ನು 108 ಬಾರಿ ಪಠಿಸಿ

ತುಲಾ

 • ಉದ್ಯೋಗದಲ್ಲಿದ್ದ ಭಯ ನಿವಾರಣೆಯಾಗುವ ಸಮಯ
 • ಹಿರಿಯರ ಬೆಂಬಲ ನಿಮಗೆ ಹಲವಾರು ರೀತಿಯಲ್ಲಿ ರಕ್ಷಣೆಯಾಗಬಹುದು
 • ಅನೇಕ ಕೆಲಸಗಳು ನಿಮ್ಮ ಜವಾಬ್ದಾರಿಯಿಂದ ಬೇಗ ಪೂರ್ಣಗೊಳ್ಳುತ್ತವೆ
 • ಶಿಸ್ತು ಬದ್ಧವಾದ ಜೀವನ ನಿಮಗೆ ಸ್ಪೂರ್ತಿದಾಯಕವಾಗಿರುತ್ತದೆ
 • ಮಕ್ಕಳ ವಿಚಾರದಲ್ಲಿ ಕೋಪ ಬೇಡ ಪ್ರೀತಿಯಿಂದ ವರ್ತಿಸಿ
 • ಪ್ರೇಮ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಸಂಭವ ಉಂಟಾಗಲಿದೆ
 • ನವಗ್ರಹ ಮಂತ್ರ ಪಠಿಸಿ, ನವಗ್ರಹರಿಗೆ ಪ್ರದಕ್ಷಿಣೆ ಹಾಕಿ

ವೃಶ್ಚಿಕ

 • ಗಣಿತ ಶಾಸ್ತ್ರವನ್ನು ಅಭ್ಯಾಸ ಮಾಡುವ ವ್ಯಕ್ತಿಗಳಿಗೆ ಶುಭವಿದೆ
 • ಹಲವು ದಿನಗಳಿಂದ ಸ್ಥಗಿತವಾಗಿದ್ದ ಕೆಲವು ಕೆಲಸಗಳಿಗೆ ಚಾಲನೆ ಸಿಗಲಿದೆ
 • ಪೋಷಕರ, ಅಧ್ಯಾಪಕರ ಸಲಹೆ ಮುಖ್ಯವಾಗಿ ಕೆಲಸ ನಿರ್ವಹಿಸುತ್ತದೆ
 • ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯವಿರಲಿ
 • ಅನಗತ್ಯ ಪ್ರಯಾಣ ಕಾಲಾಹರಣವನ್ನು ನಿಯಂತ್ರಿಸಿ
 • ಪ್ರೇಮಿಗಳಿಗೆ ಶುಭದಿನ ಆದರೆ ಒತ್ತಡ ಸಮಯಭಾವ ಇರುತ್ತದೆ
 • ಸಾಮ್ರಾಜ್ಯ ಲಕ್ಷ್ಮಿಯನ್ನು ತಾವರೆ ಹೂಗಳಿಂದ ಅರ್ಚಿಸಿ

ಧನುಸ್ಸು

 • ಖರೀದಿಯ ಬಗ್ಗೆ ಕಾಳಜಿ ವಹಿಸಿ, ಖರ್ಚು ಜೊತೆಗೆ ಮೋಸ ಹೋಗಬಹುದು
 • ಸಾಲ ಬೇಡ ಅದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು
 • ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು
 • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚು ಕಾಳಜಿವಹಿಸಿ
 • ವಾಹನ ಚಾಲನೆಯಲ್ಲಿ ಜಾಗೃತರಾಗಿರಿ
 • ತಮ್ಮ ಜೊತೆ ಪ್ರಯಾಣಿಸುವವರ ಪ್ರಮಾದದಿಂದ ನಿಮಗೆ ತೊಂದರೆ
 • ಅಗ್ನೇಶ್ವರ್ಯ ಮಂತ್ರ ಜಪಿಸಿ

ಮಕರ

 • ದಿನದ ದೃಷ್ಟಿಯಿಂದ ಅದೃಷ್ಟ ಚೆನ್ನಾಗಿದೆ ಎಂದು ಅಂದುಕೊಳ್ಳುವ ಹಾಗಿಲ್ಲ
 • ಶ್ರವಣ ನಕ್ಷತ್ರದಲ್ಲಿ ಜನಿಸಿದ ಮಕ್ಕಳಿಗೆ ಮಾತಿನಲ್ಲಿ ಗಂಟಲಿನಲ್ಲಿ ತೊಂದರೆ
 • ಪೋಷಕರ ನಡುವೆ ಮಾತು ಮಾತಿಗೆ ಜಗಳವಾಗಬಹುದು
 • ತಾಯಿಯ ಆರೋಗ್ಯ ಚೆನ್ನಾಗಿರುತ್ತೆ ಎಂದು ಹೇಳಲಾಗುವುದಿಲ್ಲ
 • ಮಾನಸಿಕ, ಆರ್ಥಿಕ ಹೊಡೆತ ಒಟ್ಟಿಗೆ ತೋರುತ್ತದೆ
 • ದಿನಸಿ ವ್ಯಾಪಾರಿಗಳಿಗೆ ಶುಭದಾಯಕವಾಗಿದೆ
 • ಸಪ್ತ ಋಷಿಗಳ ಧ್ಯಾನ ಮಾಡಿ

ಕುಂಭ

 • ನಿವೃತ್ತ ಜೀವನ ನಡೆಸುತ್ತಿರುವವರಿಗೆ ಸ್ಥಾನಪಲ್ಲಟವಾಗಬಹುದು
 • ನಕರಾತ್ಮಕ ಚಿಂತನೆ ಇರುವ ಮಕ್ಕಳ ವಿಷಯದಲ್ಲಿ ದೂರ ಉಳಿಯಿರಿ
 • ಮಕ್ಕಳಿಗೆ ತಮ್ಮ ಕೆಲಸವೇ ಹೆಚ್ಚಾಗುವುದರಿಂದ ಪೋಷಕರಿಗೆ ಕೋಪ ಬರಬಹುದು
 • ಹಣದ ಬೆಲೆ ಈ ದಿನ ನಿಮಗೆ ತಿಳಿಯುತ್ತದೆ
 • ಚಿಕ್ಕ ಮಕ್ಕಳ ಚರ್ಮಕ್ಕೆ ತೊಂದರೆಯ ಸೂಚನೆಯಿದೆ
 • ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ

ಮೀನ

 • ಇಂದು ತುಂಬಾ ತಾಳ್ಮೆ ಬೇಕು
 • ಇಂದು ಅನಗತ್ಯ ಕೆಲಸಗಳಲ್ಲಿ ಆಸಕ್ತಿ ತೋರಬಹುದು
 • ಸಮಾಜ ಒಪ್ಪಿದ್ದನ್ನು ನೀವು ಒಪ್ಪದಿರಬಹುದು
 • ಹಣ ಖರ್ಚಾಗಬಾರದು ಆದರೆ ಕೆಲಸವಾಗಬೇಕು ಎಂಬ ಸಿದ್ಧಾಂತದಿಂದ ಹಿನ್ನಡೆ
 • ಕೋಪದಿಂದ ಹೋರಾಟ ಮಾಡಿ ಸೋಲಾಗುತ್ತದೆ
 • ಇಂದು ಬೇರೆಯವರ ಬಗ್ಗೆ ನಂಬಿಕೆ ಇರುವುದಿಲ್ಲ
 • ಸಂಪತ್ ಪ್ರದ ಗೌರಿ ದೇವಿಯನ್ನು ಅರ್ಚನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಪರೀತ ಹಣವ್ಯಯ; ಮಾನಸಿಕವಾಗಿ ಬೇಸರ; ಇವರಿಗೆ ಭಾರೀ ಆತಂಕ; ಇಲ್ಲಿದೆ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More