newsfirstkannada.com

ಇಂದು ಪ್ರಯಾಣ ಅಷ್ಟು ಒಳ್ಳೆಯದಲ್ಲ.. ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿ; ಇಲ್ಲಿದೆ ಇಂದಿನ ಭವಿಷ್ಯ

Share :

Published July 7, 2024 at 6:07am

    ನೀವು ಅಂದುಕೊಂಡ ಕೆಲಸಗಳು ನಿಧಾನವಾಗಬಹುದು

    ಎಲ್ಲಾ ಸಮಸ್ಯೆಗಳನ್ನ ನಿಭಾಯಿಸುವಲ್ಲಿ ವಿಫಲರಾಗಬಹುದು

    ಇಂದು ಮನಸ್ಸಿನ ಕೇಂದ್ರೀಕರಣ ಕೊರತೆ ಉಂಟಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

  • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರಲಿ
  • ಮಧುಮೇಹಿಗಳಿಗೆ ತೊಂದರೆಯಿದೆ ಎಚ್ಚರಿಕೆಯಿರಲಿ
  • ಇಂದು ಪ್ರಯಾಣ ಅಷ್ಟೂ ಒಳ್ಳೆಯದಲ್ಲ
  • ನಿಮ್ಮ ದೌರ್ಬಲ್ಯಗಳನ್ನು ಗೌಪ್ಯ ಮಾಡಬೇಡಿ
  • ನೀವು ಅಂದುಕೊಂಡ ಕೆಲಸಗಳು ನಿಧಾನವಾಗಬಹುದು
  • ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ
  • ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಷಭ

  • ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿಯ ದಿನ
  • ಪ್ರೀತಿ ಮತ್ತು ಸಂಬಂಧಗಳಲ್ಲಿ ನಂಬಿಕೆ ಮುಖ್ಯ
  • ಗುರಿತಲುಪಲು ಪರಿಶ್ರಮ ಪಡಬೇಕು
  • ವೈವಾಹಿಕ ಜೀವನದಲ್ಲಿ ಕಿರಿಕಿರಿ ಉಂಟಾಗಬಹುದು
  • ಹಿತೈಷಿಗಳಿಂದ ಉತ್ತಮ ಸಲಹೆ ಸಿಗಬಹುದು
  • ತಾಯಿಯವರ ಜೊತೆ ಜಗಳ ಸಂಭವ
  • ಲಕ್ಷ್ಮಿನಾರಾಯಣರನ್ನು ಪ್ರಾರ್ಥನೆ ಮಾಡಿ

ಮಿಥುನ

  • ವಿರೋಧಿಗಳಿಂದ ಅವಮಾನ ಸಾಧ್ಯತೆ
  • ಕುಟುಂಬದ ಬೆಂಬಲ ಇರುವ ದಿನ ಆದರೆ ಸಮಾಧಾನವಿಲ್ಲ
  • ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು
  • ಭಯ ಆತಂಕ ಸೃಷ್ಟಿಯಾಗಬಹುದು
  • ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚಾಗಿರುತ್ತದೆ
  • ಎಲ್ಲಾ ಸಮಸ್ಯೆಗಳನ್ನ ನಿಭಾಯಿಸುವಲ್ಲಿ ವಿಫಲರಾಗಬಹುದು
  • ದುರ್ಗಾದೇವಿ ಆರಾಧನೆ ಮಾಡಿ

ಕಟಕ

  • ನೌಕರಿ ಅಥವಾ ವೃತ್ತಿಯಲ್ಲಿ ಲಾಭ
  • ಮಕ್ಕಳ ಬಗ್ಗೆ ಹೆಚ್ಚು ಚಿಂತೆ ಉಂಟಾಗಬಹುದು
  • ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುಬಹುದು
  • ಜನಪ್ರಿಯತೆ ಹೆಚ್ಚಾಗಲು ಅವಕಾಶಗಳಿವೆ
  • ಮನಸ್ಸಿನ ಗೊಂದಲಗಳು ನಿವಾರಣೆಯಾಗಲಿ
  • ಭಿನ್ನಾಭಿಪ್ರಾಯದಿಂದ ಕೆಲಸದಲ್ಲಿ ಹಿನ್ನಡೆ
  • ಮನೆದೇವರ ಪ್ರಾರ್ಥನೆ ಮಾಡಿ

ಸಿಂಹ

  • ಆಸ್ತಿ ಖರೀದಿ-ಮಾರಾಟ ವಿಚಾರದಲ್ಲಿ ವಿವಾದ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭವಿಲ್ಲ
  • ಹಣದ ವಿಚಾರವಾಗಿ ಭರವಸೆ ನೀಡಬಾರದು
  • ಇಂದು ಮನಸ್ಸಿನ ಕೇಂದ್ರೀಕರಣ ಕೊರತೆ ಉಂಟಾಗಬಹುದು
  • ವೈಯಕ್ತಿಕ ವ್ಯವಹಾರದಲ್ಲಿ ಬೇರೆಯವರನ್ನು ನಂಬುವಂತಿಲ್ಲ
  • ವಿದ್ಯಾರ್ಥಿಗಳಿಗೆ ಮನಶ್ಚಾಂಚಲ್ಯ ಉಂಟಾಗಬಹುದು
  • ಭೂದೇವಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಉದ್ಯೋಗ ಅಥವಾ ಸ್ಥಳ ಬದಲಾವಣೆಯ ಆಲೋಚನೆ ಒಳ್ಳೆಯದಲ್ಲ
  • ವ್ಯಾಪಾರದಲ್ಲಿ ದೊಡ್ಡ ಆಘಾತವಾಗಬಹುದು
  • ದಾಂಪತ್ಯದಲ್ಲಿ ಸಮಸ್ಯೆ, ಕಲಹ ಉಂಟಾಗಬಹುದು
  • ಸಮಾಜ ಸೇವೆಯಲ್ಲಿ ಸಿಲುಕಿ ದ್ರೋಹವಾಗಬಹುದು
  • ನಿಮ್ಮ ದುಡ್ಡಿಗೆ ಸರಿಯಾದ ಯೋಜನೆಯಿಲ್ಲ
  • ಮನೆಯಿಂದ ಹೊರಗಿದ್ದರೆ ಸಂತೋಷ ಹಾಗೇ ಬೇಸರ ಕೂಡ ಇರುತ್ತದೆ
  • ಶ್ರೀರಾಮನನ್ನು ಪೂಜಿಸಿ

ತುಲಾ

  • ಕೈ ಕೆಳಗೆ ಕೆಲಸ ಮಾಡುವವರಿಗೆ ಸಮಸ್ಯೆಯಾಗಬಹುದು
  • ಅಪರಿಚಿತರೊಂದಿಗೆ ವ್ಯವಹಾರ ಬೇಡ
  • ನಿಮ್ಮ ಮಾತಿನಿಂದಲೇ ಸಿಕ್ಕಿಹಾಕಿಕೊಳ್ಳಬಹುದು
  • ಮಾತು ಸ್ಪಷ್ಟ ಆದರೆ ಬೇರೆಯವರಿಗೆ ಕಠಿಣಿ ಎನಿಸಬಹುದು
  • ಸಮಯೋಚಿತವಾಗಿ ವರ್ತಿಸಿ
  • ತಾಯಿ ಆರೋಗ್ಯದ ಬಗ್ಗೆ ಗಮನಿಸಿಕೊಳ್ಳಿ
  • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ

ವೃಶ್ಚಿಕ

  • ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ ನಡೆಸಬಹುದು
  • ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಬಹುದು
  • ಸಂಶೋಧಕರಿಗೆ ಉತ್ತಮ ಸಮಯ
  • ಕುಟುಂಬ ಸದಸ್ಯರಿಗೆ ಸಮಯ ನೀಡದೆ ನಿಷ್ಠೂರರಾಗಬಹುದು
  • ಸಣ್ಣ ವ್ಯಾಪಾರಸ್ಥರಿಗೆ ಲಾಭದ ದಿನ
  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಾಯಕವಾಗಿದೆ
  • ಲಲಿತಾಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಮನೆಯ ವಾತಾವರಣದಿಂದ ಒತ್ತಡವಿರಲಿದೆ
  • ಆತ್ಮೀಯರ ಮಾತಿನಿಂದ ದುಃಖವಾಗಬಹುದು
  • ಶತ್ರುಕಾಟ ಎದುರಿಸುವ ಶಕ್ತಿ ಇರುವುದಿಲ್ಲ
  • ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿರಬಹುದು
  • ಗೊಂದಲವಿರುವ ಕೆಲಸಕ್ಕೆ ಕೈ ಹಾಕಬೇಡಿ
  • ದೊಡ್ಡ ನಿರ್ಧಾರಗಳು ಬೇಡ
  • ಸರಸ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಮಕರ

  • ನವದಂಪತಿಗಳಿಗೆ ಶುಭವಿದೆ ಆದರೆ ಹೊಂದಾಣಿಕೆ ಇರಲಿ
  • ಉದ್ಯಮದಾರರಿಗೆ ಶುಭ-ಲಾಭವಿದೆ ಆದರೆ ಆಪಾದನೆಯೂ ಬರಬಹುದು
  • ಇಂದು ನಿಮ್ಮ ಆದಾಯ ಹೆಚ್ಚಳವಾಗಬಹುದು
  • ಅತಿಥಿಗಳ ಆಗಮನದಿಂದ ಸಂತಸ
  • ಷೇರು ಹೂಡಿಕೆಗೆ ಅನುಕೂಲವಿದೆ
  • ತಂದೆಯ ಆಸ್ತಿ, ವೈಯಕ್ತಿಕ ವಿಚಾರವಾಗಿ ಜಗಳ ಅದರಿಂದ ಬೇಸರ
  • ಈಶ್ವರನ ಆರಾಧನೆ ಮಾಡಿ

ಕುಂಭ

  • ವಿರೋಧಿಗಳ ಎದುರು ಚಿಕ್ಕವರಾಗುತ್ತೀರಿ
  • ಬಹು ದಿನಗಳ ಉದ್ವಿಗ್ನತೆ ದೂರವಾಗಬಹುದು
  • ಸಮಾಜದ ಗೌರವದ ಹಿಂದೆ ಅಪಮಾನ, ಜವಾಬ್ದಾರಿಯಿರಬಹುದು
  • ಹೆಚ್ಚು ವ್ಯಯದ ದಿನ ಹಾಗೇ ಕೋಪ ಅಧಿಕವಾಗಿರುತ್ತದೆ
  • ನಿಮ್ಮ ಜೊತೆಯಲ್ಲಿ ಕೆಲಸ ಮಾಡಲು ಕೆಲವರು ಇಷ್ಟಪಡುತ್ತಾರೆ
  • ಮನೆದೇವರ ಆರಾಧನೆ ಮಾಡಿ

ಮೀನ

  • ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಾಗಬಹುದು
  • ಮಕ್ಕಳ ಚಿಂತೆ ಬಿಡಿ ಯಶಸ್ಸು ಕಾಣುತ್ತೀರಿ
  • ಶತ್ರುಗಳಿಗೆ, ಎದುರಾಳಿಗಳಿಗೆ ನಿಮ್ಮ ಹೆದರಿಕೆ ಇರಬಹುದು
  • ಆಧ್ಯಾತ್ಮಿಕ ವಿಚಾರಗಳಲ್ಲಿ ಚಿಂತಿಸಿ ನೆಮ್ಮದಿ ಇದೆ
  • ಸರ್ಕಾರಿ ಉದ್ಯೋಗಗಳಿಗೆ ಶುಭವಿದೆ
  • ವಿಶ್ರಾಂತಿಯ ಕೊರತೆ ಅನಾರೋಗ್ಯಕ್ಕೆ ಕಾರಣವಾಗಬಹುದು
  • ಸುಬ್ರಹ್ಮಣ್ಯನ ಪೂಜೆಯಿಂದ ಶಾಂತಿ ಸಿಗಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಪ್ರಯಾಣ ಅಷ್ಟು ಒಳ್ಳೆಯದಲ್ಲ.. ವ್ಯಾಪಾರ, ವ್ಯವಹಾರಗಳಲ್ಲಿ ಉನ್ನತಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More