newsfirstkannada.com

ಹಣದ ಅನುಕೂಲ; ಉದ್ಯೋಗ ಬದಲಿಸೋ ಸಾಧ್ಯತೆ; ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ

Share :

Published July 8, 2024 at 6:09am

    ಪ್ರೀತಿ, ಪ್ರೇಮ ವಿಚಾರದಲ್ಲಿ ಜಾಗ್ರತೆ ವಹಿಸಿ ದ್ರೋಹವಾಗಬಹುದು

    ವಿದೇಶ ಪ್ರಯಾಣ ಮಾಡುವವರು ನಿಮ್ಮ ಸಹಾಯ ಕೇಳಬಹುದು

    ಏಕಾಂಗಿಯಾಗಿ ಹೋರಾಟ ಮಾಡಬಹುದು, ಆದರೆ ತಾಳ್ಮೆಯಿರಲಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಬಹಳ ಮಂಗಳಕರವಾದ ದಿನ
  • ವೃತ್ತಿ ಅಥವಾ ಉದ್ಯೋಗದಲ್ಲಿ ಸಮಾಧಾನವಿಲ್ಲದಿದ್ದರೆ ಬದಲಿಸುವ ಚಿಂತನೆ ಮಾಡಬಹುದು
  • ಸ್ನೇಹಿತರು ಅಥವಾ ಬಂಧುಗಳೊಂದಿಗೆ ಎಲ್ಲ ವಿಷಯ ಚರ್ಚಿಸಲು ಅವಕಾಶವಿದೆ
  • ಇಂದು ಬದಲಾವಣೆಯಿಂದ ಶುಭಫಲ ಕಾಣಬಹುದು
  • ಇಂದು ಹಣದ ಅನುಕೂಲವಿದೆ
  • ಮನೆಯಲ್ಲಿ ವಿರುದ್ಧ ಮಾತು ಅಥವಾ ಸಲಹೆಗಳು ಬರಬಹುದು
  • ನವಗ್ರಹರ ಪ್ರಾರ್ಥನೆ ಮಾಡಿ

ವೃಷಭ

  • ವ್ಯಾಪಾರ ಅಥವಾ ವ್ಯವಹಾರದಲ್ಲಿ ರಾಜಿ ಬೇಡ ನಷ್ಟವಿದೆ
  • ಮನೆಯವರ ಸಲಹೆ ಈ ದಿನ ಅನುಪಯುಕ್ತವಾಗಬಹುದು
  • ಜನರಿಂದ ಸವಾಲುಗಳು ಎದುರಾದರೂ ಎಲ್ಲವನ್ನ ನಿಭಾಯಿಸುತ್ತೀರಿ
  • ಸರಿಯಾದ ಯೋಜನೆಯಿಲ್ಲದೆ ಕೆಲಸದಲ್ಲಿ ಅಸಮಾಧಾನ ಉಂಟಾಗಬಹುದು
  • ಶ್ರಮ ಹೆಚ್ಚು ಆದರೆ ತೃಪ್ತಿ ಕಡಿಮೆ ಇರುತ್ತದೆ
  • ಹಣದ ಲಾಭದಿಂದ ಮಾತ್ರ ಸಂತೋಷವಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನ ಆರಾಧನೆ ಮಾಡಿ

ಮಿಥುನ

  • ವಿದೇಶ ಪ್ರಯಾಣ ಮಾಡುವವರು ನಿಮ್ಮ ಸಹಾಯ ಕೇಳಬಹುದು
  • ಹಳೆಯ ಕೆಲಸದ ಪ್ರಶಂಸೆ ಸಿಗಬಹುದು
  • ನಿಮ್ಮ ಮನೆಯ ಬಗ್ಗೆ ತುಂಬಾ ಕಾಳಜಿವಹಿಸುತ್ತೀರಿ
  • ನಿಮಗೆ ಬಡ್ತಿ ಸಿಗುವ ಸೂಚನೆಗಳು ಇವೆ
  • ಪ್ರೀತಿ, ಪ್ರೇಮ ವಿಚಾರದಲ್ಲಿ ಜಾಗ್ರತೆವಹಿಸಿ ದ್ರೋಹವಾಗಬಹುದು
  • ಶಿಕ್ಷಣದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿದೆ
  • ಗಣಪತಿ ಪ್ರಾರ್ಥನೆ ಮಾಡಿ

ಕಟಕ

  • ಕಠಿಣ ಪರಿಶ್ರಮದ ಮನಸಿದ್ದಾಗ ಯಾವುದೇ ರಾಜಿ ಬೇಡ
  • ಏಕಾಂಗಿಯಾಗಿ ಹೋರಾಟ ಮಾಡಬಹುದು ಆದರೆ ತಾಳ್ಮೆಯಿರಲಿ
  • ಶಾಂತಿ ಪ್ರಿಯರಾಗಿದ್ದರೆ ಯಶಸ್ಸಿದೆ
  • ನಿಮ್ಮ ವರ್ತನೆ ಬದಲಾದರೆ ಜಯವಿದೆ
  • ಮನೆಯ ಗೊಂದಲಗಳಿಗೆ ತೆರೆ ಬೀಳಬಹುದು
  • ನಕಾರಾತ್ಮಕ ಸಲಹೆ ಕೊಡುವ ಜನರಿಂದ ದೂರವಿರಿ
  • ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ

ಸಿಂಹ

  • ನಿಮ್ಮ ದೊಡ್ಡ ದೊಡ್ಡ ಚಿಂತನೆಗಳಿಗೆ ಪುಷ್ಟಿ ಸಿಗಬಹುದು
  • ದೊಡ್ಡ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ಸಿಗುತ್ತದೆ
  • ಕುಟುಂಬದ ಜವಾಬ್ದಾರಿ ಹೆಚ್ಚಾಗಬಹುದು
  • ಇಂದು ಅದೃಷ್ಟದ ಬೆಂಬಲವಿದೆ
  • ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಸಂತೋಷವಾಗಿ ಕಳೆಯಬಹುದು
  • ಉಪಯೋಗವಾಗುವ ಕೆಲಸದ ಬಗ್ಗೆ ಚಿಂತಿಸಿ
  • ಈಶ್ವರನ ಆರಾಧನೆ ಮಾಡಿ
  • ತಾಯಿಯ ಪ್ರೀತಿಗೆ ಪಾತ್ರರಾದರೆ ಅದೇ ನಿಮಗೆ ಶುಭಫಲ

ಕನ್ಯಾ

  • ಸರ್ಕಾರದ ಕೆಲಸಗಳಿಂದ ಸಮಾಧಾನ ಸಿಗಬಹುದು
  • ವಿರೋಧಿಗಳು ನಿಮ್ಮ ವಿಚಾರಕ್ಕೆ ಬರುವುದಿಲ್ಲ
  • ಇಂದು ವ್ಯಾಪಾರದಲ್ಲಿ ಲಾಭವಿದೆ
  • ಕಷ್ಟಗಳನ್ನು ಎದುರಿಸುವ ಶಕ್ತಿ ಹೆಚ್ಚಾಗಬಹುದು
  • ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮಾಡಿದರೆ ಶುಭವಿದೆ
  • ಕುಟುಂಬದಲ್ಲಿ ಮಾತಿನ ಸಮತೋಲನವನ್ನ ಕಾಪಾಡಿಕೊಳ್ಳಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

  • ಉತ್ತಮ ಹೆಸರುಗಳಿಸಲು ಸದವಕಾಶ ತಾನಾಗಿಯೇ ಬರುತ್ತದೆ
  • ನಿಮ್ಮ ಶ್ರಮ ಸಾರ್ಥಕವಾದ ಭಾವ ಇರುತ್ತದೆ
  • ಶಿಸ್ತುಬದ್ಧವಾದ ಜೀವನ – ಸಮಾಜದ ಹಿತ ನಿಮ್ಮಿಂದ ಆಗಬಹುದು
  • ದಾಂಪತ್ಯದಲ್ಲಿ ಬಿರುಕು ಬರದಂತೆ ಗಮನಿಸಿ
  • ನಂಬಿದವರು ಸಹಾಯ ಮಾಡದಿರಬಹುದು
  • ಬೇರೆಯವರ ಹಿತಕ್ಕಾಗಿ ಬಯಸುತ್ತೀರಿ, ಅದರ ಬೆಲೆ ಅವರಿಗೆ ತಿಳಿಯುವುದಿಲ್ಲ
  • ನವಗ್ರಹರ ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಹಣದ ಲಾಭವಿದೆ
  • ಅಧಿಕ ಖರ್ಚಾಗುವ ದಿನ
  • ಇಂದು ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಕೊರತೆ ಉಂಟಾಗಬಹುದು
  • ವೃತ್ತಿ ಅಥವಾ ಕಾರ್ಯಕ್ಷೇತ್ರದಲ್ಲಿ ಅನುಕೂಲವಿದೆ
  • ಮಧ್ಯಾಹ್ನದ ನಂತರ ಯಶಸ್ಸಿನ ಸಮಯ
  • ಇಂದು ಒಟ್ಟಾರೆ ಒಳ್ಳೆಯ ದಿನ ಸದ್ಬಳಕೆಯಾಗಲಿ
  • ದೇವಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಅನಗತ್ಯವಾದ ಹಣ ಹೂಡಿಕೆ ಬೇಡ ಹಣಕ್ಕಾಗಿ ತೊಂದರೆಯಾಗಬಹುದು
  • ಯಾರನ್ನು ಅಂಧರಾಗಿ ನಂಬಬಾರದು
  • ಮಾನಸಿಕ ಆಯಾಸ ಕಾಣಬಹುದು
  • ಕುಟುಂಬದಲ್ಲಿ ಹಲವು ಮಾಹಿತಿ, ಸಲಹೆ ದೊರೆಯುತ್ತವೆ ಅನುಕೂಲವಿದೆ
  • ಜೊತೆಯವರು ಗೊತ್ತಿಲ್ಲದೆ ಮೋಸ ಮಾಡಬಹುದು
  • ನಿಮ್ಮ ಹಣದ ಬಗ್ಗೆ ಜಾಗ್ರತೆವಹಿಸಿ
  • ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಮಕರ

  • ಇಂದು ಸಹೋದ್ಯೋಗಿಗಳಿಂದ ಕಿರುಕುಳ ಉಂಟಾಗಬಹುದು
  • ಅವಿದ್ಯಾವಂತರ ಜೊತೆಗಿನ ವ್ಯವಹಾರದಲ್ಲಿ ಜಗಳವಾಗಬಹುದು
  • ಕಠಿಣ ಪರಿಶ್ರಮದ ನಂತರವೂ ಬೇಸರವಾಗಬಹುದು
  • ಆಡಂಬರದ ವಸ್ತು ಖರೀದಿಯಿಂದ ಸಂತೋಷ ಆದರೆ ಖರ್ಚಿನ ಚಿಂತೆ ಕಾಡುತ್ತದೆ
  • ಹೊಸ ವಿಚಾರಕ್ಕೆ ಆತುರ ಮಾಡಬೇಡಿ
  • ಅನಾರೋಗ್ಯಕ್ಕೆ ಹಣ ಖರ್ಚಾಗಬಹುದು
  • ನರಸಿಂಹನನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿಮ್ಮನ್ನ ನೀವು ರಕ್ಷಣೆ, ಪೋಷಣೆ ಮಾಡಿಕೊಳ್ಳುವುದರಲ್ಲಿ ಕಾಲ ಕಳೆಯಬಹುದು
  • ನಿಮ್ಮ ಕೆಲಸ ನೀವು ಅಂದುಕೊಂಡಂತೆ ನಡೆಯಬಹುದು
  • ರಾಜಕೀಯ ವಿಚಾರ ಚರ್ಚೆಗೆ ಬಂದು ಕೋಪ, ನಿರಾಸೆ ಉಂಟಾಗಬಹುದು
  • ಅನಗತ್ಯವಾದ ಜನರ ಸಂಪರ್ಕದಿಂದ ಬೇಜಾರಾಗಬಹುದು
  • ಇಂದು ಹಣ, ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
  • ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ
  • ಕುಲದೇವತಾ ಆರಾಧನೆ ಮಾಡಿ

ಮೀನ

  • ಯುವ ಪೀಳಿಗೆಗೆ ಸಂತೋಷ ಕೊಡುವ ತಂತ್ರಜ್ಞಾನಕ್ಕೆ ನಿಮ್ಮ ಒಲವು ಹೆಚ್ಚಾಗಬಹುದು
  • ಸ್ವಂತ ಉದ್ಯೋಗದ ಚಿಂತನೆ, ನಿರ್ಧಾರ ಮಾಡಬಹುದು
  • ಬಂಧುಗಳಲ್ಲೊಬ್ಬರ ಸಹಾಯ, ಸಹಕಾರ ಉದ್ಯೋಗಕ್ಕೆ ತುಂಬಾ ಅನುಕೂಲ ಮಾಡಬಹುದು
  • ಇಂದು ಬೇರೆಯವರನ್ನ ಬೇಗ ಆಕರ್ಷಣೆ ಮಾಡುವ ದಿನ
  • ಪಾಲುದಾರಿಕೆಯಲ್ಲಿ ಮಾಡುವ ಕೆಲಸದಿಂದ ಅನುಕೂಲವಾಗಬಹುದು
  • ಸಂಪಾದನೆ, ಹೆಸರು ಮಾಡಲು ಉತ್ತಮ ಅವಕಾಶವಿದೆ
  • ಗ್ರಾಮದೇವತೆಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣದ ಅನುಕೂಲ; ಉದ್ಯೋಗ ಬದಲಿಸೋ ಸಾಧ್ಯತೆ; ಇಲ್ಲಿದೆ ಇಂದಿನ ನಿಮ್ಮ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More