newsfirstkannada.com

ಹೊಸ ವಾಹನ ಖರೀದಿ ಸಾಧ್ಯತೆ; ಈ ರಾಶಿಯವರಿಗೆ ಅನಿರೀಕ್ಷಿತ ಸಿಹಿ ಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published July 9, 2024 at 6:07am

    ದಾಂಪತ್ಯದಲ್ಲಿ ಬೇರೆಯವರ ಆಗಮನದಿಂದ ಬೇಸರವಾಗಬಹುದು

    ಶಿಸ್ತುಬದ್ಧವಾದ ಜೀವನ -ಸಮಾಜದ ಹಿತ ನಿಮ್ಮಿಂದ ಆಗಬಹುದು

    ಸಮಾಜದಲ್ಲಿ ಜಯಸಾಧಿಸುವುದು ಕಷ್ಟ, ಮಾತಿನಲ್ಲಿ ಗೆಲ್ಲಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

  • ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡುತ್ತೀರಿ
  • ಈ ದಿನ ಮಕ್ಕಳಿಗಾಗಿ ಖರ್ಚು ಮಾಡುತ್ತೀರಿ
  • ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನಷ್ಟ ಆಗಬಹುದು
  • ಕುಟುಂಬದವರಲ್ಲಿ ಮನಸ್ತಾಪ ಉಂಟಾಗಲಿದೆ
  • ಅಕ್ಕ ಪಕ್ಕದವರ ಸಹಾಯ ವಿಸ್ವಾಸ ಚೆನ್ನಾಗಿರುತ್ತದೆ
  • ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ನಿರ್ಧಾರದ ದಿನವಾಗಿರಲಿದೆ
  • ಪಾರ್ವತಿ ಪರಮೇಶ್ವರನನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ಉತ್ತಮ ದಿನ ಸಮಾಧಾನವಾಗಿರಿ
  • ಕೆಲಸಗಳು ಪೂರ್ಣಗೊಂಡು ಸಂತೋಷವಾಗಲಿದೆ
  • ವ್ಯಾಪಾರ ವ್ಯವಹಾರದ ಸಮಸ್ಯೆಗಳು ಇತ್ಯರ್ಥವಾಗಲಿದೆ
  • ಜೀವನ ಶೈಲಿಯಲ್ಲಿ ಬದಲಾವಣೆ ಕಾಣಬಹುದು
  • ಅಸೂಯೆ ದ್ವೇಷಗಳು ಬೇಡ
  • ವಿರೋಧಿಗಳನ್ನು ಒಳ್ಳೆಯ ಮಾತಿನಿಂದ ಸೋಲಿಸಿ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಿಥುನ

  • ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
  • ತಂದೆಯವರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು
  • ಪತಿ ಪತ್ನಿಯರಲ್ಲಿ ಪರಸ್ಪರ ಕಾಳಜಿ ಸಂತೋಷವಿದೆ
  • ಸರ್ಕಾರಿ ಕೆಲಸ ವಿಳಂಬವಾಗಬಹುದು
  • ಖಾಸಗಿ ಕ್ಷೇತ್ರದಲ್ಲಿ ನೌಕರರ ಕಲಹ
  • ದೈವಾನುಗ್ರಹ ಪಡೆಯುವಲ್ಲಿ ಯಶಸ್ಸು ಕಾಣಬಹುದು
  • ಸ್ವಯಂವರ ಪಾರ್ವತಿಯನ್ನು ಧ್ಯಾನಿಸಿ

ಕಟಕ

  • ನಿಮ್ಮ ಕರ್ತವ್ಯದ ಬಗ್ಗೆ ಗಮನಹರಿಸಲಾಗದೆ ಲೋಪವಾಗಬಹುದು
  • ಮೇಲಾಧಿಕಾರಿಗಳು ಅಥವಾ ಹಿರಿಯರ ಕೋಪಕ್ಕೆ ಗುರಿಯಾಗುತ್ತೀರಿ
  • ನಿಮ್ಮ ಅನುಭವ ನಿಮ್ಮನ್ನು ಕಾಪಾಡಬಹುದು
  • ಬೇರೆಯವರೊಂದಿಗೆ ವ್ಯವಹರಿಸುವಾಗ ಗಮನವಿರಲಿ
  • ಆಹಾರದಿಂದ ಆರೋಗ್ಯ ಕೆಡಬಹುದು
  • ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು
  • ಗಣಪತಿಗೆ ಗಂಧದಿಂದ ಅಭಿಷೇಕ ಮಾಡಿಸಿ

ಸಿಂಹ

  • ಉತ್ತಮ ಕೆಲಸಗಳಿಂದ ಯಶಸ್ಸು ಸಿಗಲಿದೆ
  • ಭಾವನಾತ್ಮಕ ವಿಷಯಗಳು ದುಃಖ ತರಬಹುದು
  • ಕಾನೂನಿನ ವಿಚಾರದಲ್ಲಿ ಜಯ ಸಿಗಲಿದೆ
  • ಆತ್ಮವಿಶ್ವಾಸಕ್ಕೆ ಧಕ್ಕೆ ಬರುವ ಪ್ರಸಂಗಗಳು
  • ವ್ಯಾಪಾರ ವಿಸ್ತರಣೆಗೆ ಅವಕಾಶವಿದೆ
  • ಕುಲದೇವತಾ ಆರಾಧನೆ ಮಾಡಿ

ಕನ್ಯಾ

  • ವ್ಯಾಪಾರದಲ್ಲಿ ಹೊಂದಾಣಿಕೆಯ ಅಗತ್ಯವಿದೆ
  • ಅನಗತ್ಯ ಖರ್ಚು ಬೇಡ
  • ಕೈ ಹಾಕಿದ ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
  • ಕೆಲಸ ಕಾರ್ಯಗಳಿಂದ ಆಯಾಸ
  • ವಿಶ್ರಾಂತಿಯಿಲ್ಲದ ಕೋಪ ಮನೆಯ ವಾತಾವರಣ ಹಾಳು ಮಾಡಬಹುದು
  • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ತುಲಾ

  • ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು
  • ಆರ್ಥಿಕ ನಷ್ಟ ವೃತ್ತಿಯಲ್ಲಿ ಅಸಮಾಧಾನ
  • ಸ್ನೇಹಿತರಲ್ಲಿ ಬಾಂಧವ್ಯ ಹೆಚ್ಚು
  • ಹೊಸಬರ ಪರಿಚಯವಾಗಲಿದೆ
  • ಗುರುತರ ಜವಾಬ್ದಾರಿಯ ಮಾತುಕತೆ ನಡೆಯಬಹುದು
  • ಲಲಿತಾ ಪರಮೇಶ್ವರಿಯನ್ನು ಪೂಜಿಸಿ

ವೃಶ್ಚಿಕ

  • ಗುರಿ ಮುಟ್ಟುವ ತನಕ ವಿಶ್ರಮಿಸಬೇಡಿ
  • ಕಾನೂನು ವಿಷಯಗಳು ನಿಮ್ಮ ಪರವಾಗಿರುತ್ತವೆ
  • ಖಾಸಗಿ ಕ್ಷೇತ್ರದವರಿಗೆ ಆದಾಯ ಹೆಚ್ಚು
  • ಈ ದಿನ ಸ್ವಲ್ಪ ಮಂದಗತಿಯನ್ನು ಅನುಸರಿಸುತ್ತದೆ
  • ಕೆಲಸದ ಶೈಲಿ ಬದಲಾದರೆ ನಿಮಗೆ ಮಾರಕವಾಗಬಹುದು
  • ಕಾಲು ನೋವಿನಿಂದ ಬೇಸರ ಉಂಟಾಗಲಿದೆ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ಪ್ರೇಮಿಗಳಲ್ಲಿ ಅನ್ಯೂನತೆ ಹೆಚ್ಚಾಗಬಹುದು
  • ಕುಟುಂಬದವರೊಡನೆ ಆನಂದದಾಯಕ ಸಮಯ ಕಳೆಯಬಹುದು
  • ಹಣದ ವಿಚಾರ ಸಮಸ್ಯೆಯಾಗಿ ಬಿಡುತ್ತದೆ
  • ಪ್ರಯಾಣಕ್ಕೆ ಅನುಕೂಲವಾಗಿರುವ ದಿನ
  • ಕಾರ್ಯನಿಮಿತ್ತ ಸಭೆಗಳಲ್ಲಿ ಭಾಗಿಗಳಾಗಬಹುದು
  • ನಿಮ್ಮ ತೀರ್ಮಾನ ನಿಮಗೆ ಮಾರಕವಾಗಲಿದೆ
  • ಶ್ರೀರಾಮನನ್ನು ಆರಾಧನೆ ಮಾಡಿ

ಮಕರ

  • ಶತ್ರುಗಳನ್ನು ಜಯಿಸಲು ಕಷ್ಟವಾಗಬಹುದು
  • ಆರ್ಥಿಕ ನಷ್ಟ ದುರ್ಬಲವಾಗಬಹುದು
  • ವಾಹನ ಚಾಲನೆ ಬಗ್ಗೆ ಎಚ್ಚರಿಕೆಯಿರಲಿ
  • ಪ್ರೇಮಿಗಳಿಗೆ ಅಥವಾ ದಂಪತಿಗಳಿಗೆ ಜಗಳ ಆಗಬಹುದು
  • ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ನಿರ್ಲಕ್ಷ್ಯ
  • ಅಪರಿಚಿತರ ಸಂಪರ್ಕದಿಂದ ಹಣ ನಷ್ಟ ಮೋಸವಾಗಬಹುದು
  • ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ

ಕುಂಭ

  • ಬಂಧುಗಳ ವಿಚಾರದಲ್ಲಿ ಅತಿಯಾದ ಒತ್ತಡ
  • ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಹುದು
  • ಭೂ ವ್ಯಾಪಾರಾಧಿಗಳಲ್ಲಿ ಗೊಂದಲ ಹಿನ್ನಡೆ, ಧನ ವ್ಯಯವಾಗಬಹುದು
  • ವೃತ್ತಿಯಲ್ಲಿ ಅಪಮಾನ ಆಗಬಹುದು
  • ಮನಸ್ಸಿಗೆ ಬೇಸರದಿಂದ ಕೆಲಸ ಮುಂದೂಡಬಹುದು
  • ಕಾಲಭೈರವನನ್ನು ಪ್ರಾರ್ಥನೆ ಮಾಡಿ

ಮೀನ

  • ಉದ್ಯೋಗದಲ್ಲಿ ಮೆಚ್ಚುಗೆ ಇರಲಿದೆ
  • ಎದೆ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು
  • ಶತ್ರುಗಳಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಬೇರೆಯವರ ಸಹಾಯದ ಸ್ಮರಣೆ
  • ಜೀವ ಭಯದಿಂದ ಪಾರಾಗುತ್ತೀರಿ
  • ಅನಗತ್ಯ ವಿಚಾರಗಳಿಂದ ದೂರವಿರಿ ತಾಳ್ಮೆಯಿರಲಿ
  • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ವಾಹನ ಖರೀದಿ ಸಾಧ್ಯತೆ; ಈ ರಾಶಿಯವರಿಗೆ ಅನಿರೀಕ್ಷಿತ ಸಿಹಿ ಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More