newsfirstkannada.com

ಗಂಡ, ಹೆಂಡತಿ ಮಧ್ಯೆ ಜಗಳ; ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

Share :

Published July 10, 2024 at 6:07am

    ದಾಂಪತ್ಯದಲ್ಲಿ ಮಾತಿಗೆ ಮಾತು ಬೆಳೆದು ಕಲಹ ಉಂಟಾಗಬಹುದು

    ಅಂದುಕೊಂಡ ಕೆಲಸ ನಿಧಾನವಾದರೂ ಪರಿಪೂರ್ಣವಾಗುತ್ತದೆ

    ಶುಭ ಸಮಾರಂಭಗಳಿಗೆ ಹಾಜರಾಗಲು ಸಿದ್ಧತೆ ನಡೆಯಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಇಂದು ಆನಂದದಾಯಕವಾದ ದಿನ
  • ನೀವು ಆತ್ಮವಿಶ್ವಾಸದಿಂದ ಮಾಡುವ ಕೆಲಸ ಬೇರೆಯವರಿಗೆ ಪ್ರೇರಣೆ
  • ನಿಮ್ಮ ಯೋಜನೆಗಳು ಇಂದು ಯಶಸ್ವಿಯಾಗುತ್ತವೆ
  • ಪೂರ್ವ ನಿಯೋಜಿತ ಕೆಲಸಗಳಲ್ಲಿ ಹಿನ್ನಡೆಯಾಗಬಹುದು
  • ಶುಭ ಸಮಾರಂಭಗಳಿಗೆ ಹಾಜರಾಗಲು ಸಿದ್ಧತೆ ನಡೆಯಬಹುದು
  • ವ್ಯವಹಾರಿಕವಾಗಿ ಜಾಣ್ಮೆಯಿಂದ ವರ್ತಿಸಿ
  • ಮನೆದೇವರನ್ನು ಅರ್ಚಿಸಿ

ವೃಷಭ

  • ಸ್ವ ಇಚ್ಛೆಯಂತೆ ಕಾರ್ಯನಿರ್ವಹಿಸಿ ಯಶಸ್ವಿದೆ
  • ಸಮಾಧಾನಕರವಾದ ದಿನವೆಂದು ಹೇಳಬಹುದು
  • ಅಂದುಕೊಂಡ ಕೆಲಸ ನಿಧಾನವಾದರೂ ಪರಿಪೂರ್ಣವಾಗುತ್ತದೆ
  • ಅನಗತ್ಯ ಗೊಂದಲಗಳು, ಕಿರಿಕಿರಿಯಿಂದ ದೂರ
  • ಹಣಗಳಿಸುವ ಹುಡುಕಾಟದಲ್ಲಿರುತ್ತೀರಿ
  • ವಾಹನದಿಂದ ಹಾನಿಯಾಗಬಹುದು ಗಮನಿಸಿ
  • ದುರ್ಗಾ ಸ್ತೋತ್ರ ಪಠಣೆ ಮಾಡಿ

ಮಿಥುನ

  • ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಾಧಾನ
  • ಮಕ್ಕಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿರುತ್ತದೆ
  • ಇಂದು ಪ್ರೇಮಿಗಳಿಗೆ ಅಸಮಾಧಾನ
  • ಸ್ನೇಹಿತರು ಸಮಯಕ್ಕೆ ಸಹಾಯ ಮಾಡಬಹುದು
  • ಪ್ರಭಾವಿ ವ್ಯಕ್ತಿಗಳ ಹೆಸರನ್ನು ಹೇಳಿಕೊಂಡು ಅನುಕೂಲ ಪಡೆಯಬಹುದು
  • ಉದ್ಯೋಗಿಗಳಿಗೆ ನಿರಾಸೆಯಾಗಬಹುದು
  • ನವಗ್ರಹ ಸ್ತೋತ್ರ ಪಠಣೆ ಮಾಡಿ

ಕಟಕ

  • ವೃತ್ತಿ ಅಥವಾ ನೌಕರಿಯಲ್ಲಿ ಅನೇಕ ಸವಾಲುಗಳಿರುತ್ತವೆ
  • ಜೊತೆಯಲ್ಲಿರುವವರೇ ಮೋಸ ಮಾಡಬಹುದು
  • ಹೊಸ ಕೆಲಸಗಳಿಗೆ ಆತುರದ ನಿರ್ಧಾರ ಬೇಡ
  • ಅನಗತ್ಯ ವಾದ-ವಿವಾದ ಜಗಳ ಬೇಡ
  • ಕುಟುಂಬದ ಹಿರಿಯರ ಆರೋಗ್ಯ ವ್ಯತ್ಯಯ, ಆತಂಕ
  • ದಾಂಪತ್ಯದಲ್ಲಿ ಮಾತಿಗೆ ಮಾತು ಬೆಳೆದು ಕಲಹವಾಗಬಹುದು
  • ವಿಷ್ಣುವಿನ ಆರಾಧನೆ ಮಾಡಿ

ಸಿಂಹ

  • ಕೈ ಹಾಕಿದ ಕೆಲಸ ಪೂರ್ಣ ಮಾಡಿ ಆಲಸ್ಯ ಬೇಡ
  • ಆಲೋಚನೆಯಲ್ಲಿ ಸಣ್ಣತನ ಬೇಡ
  • ಕಾರ್ಯಕ್ರಮಗಳನ್ನು ಸರಿಯಾಗಿ ಆಯೋಜಿಸಿ ಯಶಸ್ಸು ಕಾಣಬಹುದು
  • ಸಂದರ್ಶನಗಳಲ್ಲಿ ಉತ್ತಮ ಫಲಿತಾಂಶವಿದೆ
  • ಕುಟುಂಬದ ಸದಸ್ಯರಲ್ಲಿರುವ ಭಿನ್ನಾಭಿಪ್ರಾಯ ಸರಿ ಮಾಡಲು ಸುದಿನ
  • ನಿಮ್ಮ ಮಾತಿನಿಂದ ಜನ ಆಕರ್ಷಣೆಯಾಗಬಹುದು
  • ಯೋಗಾ ನರಸಿಂಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಅನಗತ್ಯ ವಿಚಾರಗಳಿಗೆ ಹಣ ಖರ್ಚು
  • ಆಸ್ತಿ ವಿವಾದಗಳಲ್ಲಿ ಸಾಕ್ಷಿ ಹೇಳಿ ತೊಂದರೆಯಾಗಬಹುದು
  • ಚಿತ್ರರಂಗದಲ್ಲಿರುವವರಿಗೆ ಸಮಸ್ಯೆ ಕಾಣಬಹುದು
  • ಮಾನಸಿಕವಾಗಿ ಎಲ್ಲಾ ವಿಚಾರಕ್ಕೂ ಸಿದ್ಧವಾಗಿರಿ
  • ಶಾಂತಿಯಿಂದ ವರ್ತಿಸಿ ಜಯವಿದೆ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಮನೆಯಲ್ಲಿ ಉತ್ತಮ ವಾತಾವರಣವಿರುತ್ತದೆ
  • ಆರ್ಥಿಕ ವಿಚಾರದಲ್ಲಿ ಸಮಸ್ಯೆ ಇದ್ದರೂ ನಿಭಾಯಿಸುತ್ತಿರಿ
  • ಧನಾತ್ಮಕ ಶಕ್ತಿ, ಆಲೋಚನೆ ನಿಮ್ಮ ಪ್ರಗತಿಗೆ ಕಾರಣ
  • ಕಾರ್ಯಕ್ಷೇತ್ರದಲ್ಲಿ ತುಂಬಾ ಪರಿಶ್ರಮ ಪಡಬೇಕು
  • ಪ್ರೇಮ ವಿಚಾರದಲ್ಲಿ ತಪ್ಪು ತಿಳುವಳಿಕೆಯಿಂದ ತೊಂದರೆಯಾಗಬಹುದು
  • ನಿಧಾನವಾಗಿ ಯೋಚಿಸಿ ಎಲ್ಲವನ್ನು ನಿರ್ಧರಿಸಿ
  • ಇಷ್ಟದೇವತಾ ಅನುಗ್ರಹ ಪಡೆಯಿರಿ

ವೃಶ್ಚಿಕ

  • ಅಪಶಕುನ, ಅಶುಭ ವಾರ್ತೆ ಕೇಳಿ ಬೇಸರ
  • ಗುರಿಸಾಧನೆಗೆ ತುಂಬಾ ಪ್ರಯತ್ನ ಆದರೆ ವಿಫಲ
  • ಸಂಬಂಧಿಕರಿಂದ ಆತಂಕ ಸೃಷ್ಟಿಯಾಗಬಹುದು
  • ತಾಳ್ಮೆ ಇದ್ದರೆ ಸ್ವಲ್ಪ ಸಮಾಧಾನ ಸಿಗುತ್ತದೆ
  • ಪತಿ, ಪತ್ನಿಯರಲ್ಲಿ ಬೇಡದ ವಿಚಾರಕ್ಕೆ ಜಗಳ
  • ಹಣದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು
  • ಒಟ್ಟಾರೆ ಈ ದಿನ ಅಷ್ಟೊಂದು ಶುಭವಾಗಿಲ್ಲ
  • ಶಾಂತವಾಗಿರಿ, ಧ್ಯಾನಕ್ಕೆ ಶರಣುಹೋಗಿ

ಧನುಸ್ಸು

  • ಉದ್ಯೋಗಿಗಳಿಗೆ, ವೃತ್ತಿಪರರಿಗೆ ತೃಪ್ತಿ ಕೊಡುತ್ತದೆ
  • ಹವ್ಯಾಸಿ ಕಲಾವಿದರಿಗೆ ಉತ್ತಮ ಅವಕಾಶ
  • ವ್ಯವಹಾರ ಒಪ್ಪಂದಗಳು, ಸ್ನೇಹಿತರ ಜೊತೆಗೆ ಉದ್ಯೋಗ ಪ್ರಾರಂಭಿಸಬಹುದು
  • ವಿದ್ಯಾರ್ಥಿಗಳಿಗೆ ಶುಭ ಲಾಭವಿದೆ
  • ಬಹಳ ದಿನಗಳಿಂದ ಅಂದುಕೊಂಡಂತಹ ಕೆಲಸ ಇಂದು ಈಡೇರಬಹುದು
  • ಇರುವುದರಲ್ಲಿ ತೃಪ್ತಿಪಡಬೇಕು ಸುಖವಿದೆ
  • ಈಶ್ವರನ ಆರಾಧನೆ ಮಾಡಿ

ಮಕರ

  • ಬೆಲೆ ಬಾಳುವ ಪದಾರ್ಥ ಖರೀದಿ ಮಾಡುವುದರಿಂದ ಅಸಮಾಧಾನವಾಗಬಹುದು
  • ಅನುಭವಿಗಳ ಮಾರ್ಗದರ್ಶನದಿಂದ ಉಪಯೋಗವಾಗುವುದಿಲ್ಲ
  • ಕುಟುಂಬದಲ್ಲಿ ಖುಷಿಯಿರುತ್ತದೆ ಆದರೆ ನೀವು ಯೋಚನೆಯಲ್ಲಿರುತ್ತೀರಿ
  • ವಿದೇಶ ಸಂಪರ್ಕವಿರುವವರಿಗೆ ಧನ ಲಾಭವಿದೆ
  • ಹೊಸ ಆಸ್ತಿ ಖರೀದಿಸಬಹುದು ಅಥವಾ ಚರ್ಚಿಸಬಹುದು
  • ಮನೆಯಲ್ಲಿಯ ಸಾಕು ಪ್ರಾಣಿಗೆ ತೊಂದರೆ ಕಾಣಬಹುದು
  • ಮಹಾಲಕ್ಷ್ಮಿಯನ್ನು ಅರ್ಚಿಸಿ

ಕುಂಭ

  • ನಿರೀಕ್ಷಿತ ಕೆಲಸದ ವಿರುದ್ಧವಾಗಿ ಸಿಟ್ಟು ಬರಬಹುದು
  • ನಿಮ್ಮ ಆಸೆಗಳು ಈಡೇರುವುದರಲ್ಲಿ, ವಿಫಲರಾಗಬಹುದು
  • ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಮಾಧಾನ ಸಿಗಬಹುದು
  • ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವವರಿಗೆ ಅನುಕೂಲ
  • ಶರೀರದಲ್ಲಿ ನೋವು ಕಾಣಬಹುದು ಬೇಸರ
  • ಬೇರೆಯವರನ್ನು ಅವಲಂಬಿಸಿರುವವರಿಗೆ ತೊಂದರೆ, ಸಮಸ್ಯೆಯಾಗಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪೂಜಿಸಿ

ಮೀನ

  • ಬೇರೆಯವರ ಕೆಲಸವನ್ನು ಅನುಮಾನಿಸಬಹುದು
  • ಸಹೋದ್ಯೋಗಿಗಳ ಜೊತೆ ಸಾಮರಸ್ಯ ಕಾಯ್ದುಕೊಳ್ಳಬೇಕು
  • ಸಣ್ಣಪುಟ್ಟ ವಿಚಾರಗಳಿಗೆ ಕೋಪದಿಂದ ವರ್ತಿಸಬಹುದು ಆದರೆ ಬೇಡ
  • ಕಾಲು ನೋವಿನ ಸಮಸ್ಯೆ ಕಾಡಬಹುದು
  • ತೀರ್ಥಯಾತ್ರೆಗೆ, ಗುರುದರ್ಶನ ಪಡೆಯಬಹುದು
  • ಉತ್ತಮ ಕೆಲಸಕ್ಕಾಗಿ ಹಣವ್ಯಯ ಅದರಿಂದ ಸಮಾಧಾನ ಸಿಗಬಹುದು
  • ಶಿವ ಮಂತ್ರ ಪಠಿಸಿ ಅಥವಾ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ, ಹೆಂಡತಿ ಮಧ್ಯೆ ಜಗಳ; ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More