newsfirstkannada.com

ಬುದ್ಧಿವಂತಿಕೆಯಿಂದ ಕೆಲಸ ಮಾಡಿ.. ವ್ಯಾಪಾರಸ್ಥರಿಗೆ ದೊಡ್ಡ ಮೊತ್ತ ಸಿಗುತ್ತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published August 24, 2024 at 6:10am

    ಬೇರೆಯವರ ತಪ್ಪು ತಿದ್ದಲು ಹೋಗಬೇಡಿ ಅವಮಾನ ಆಗಬಹುದು

    ಹವಾಮಾನ ವೈಪರೀತ್ಯದಿಂದ ಶೀತ, ಜ್ವರದ ಸಮಸ್ಯೆ ಕಾಡಬಹುದು

    ನಿಮ್ಮ ನಡವಳಿಕೆ, ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ

ಮೇಷ

  • ಒತ್ತಡಗಳಿಲ್ಲದ ಆರಾಮವಾದ ದಿನವಾಗಿರಲಿದೆ
  • ವ್ಯವಹಾರದ ದುರ್ಬಲ ಅಂಶಗಳನ್ನು ದೂರ ಮಾಡಿ
  • ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಶೈಲಿ ಬದಲಿಸಿಕೊಳ್ಳಿ
  • ಸಾರ್ವಜನಿಕ ಕೆಲಸಗಳಲ್ಲಿ ಭಾಗವಹಿಸಬಹುದು
  • ಈ ದಿನದ ಎಲ್ಲಾ ಕೆಲಸಗಳು ಸಕಾಲದಲ್ಲಿ ಆಗಲಿದೆ
  • ಕುಲದೇವತಾ ಪ್ರಾರ್ಥನೆ ಮಾಡಿ

ವೃಷಭ ರಾಶಿ

  • ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತೀರಿ
  • ಸ್ನೇಹಿತರೊಂದಿಗಿನ ವ್ಯವಹಾರ ವೃದ್ಧಿಸುತ್ತದೆ
  • ಉದಾರ ವರ್ತನೆಯಿಂದ ಜನಪ್ರಿಯತೆ ಸಿಗಲಿದೆ
  • ಕಾರ್ಯಕ್ಷೇತ್ರದಲ್ಲಿ ಹಲವಾರು ನಿಯಂತ್ರಣ ಕಾರ್ಯ ನಡೆಯುತ್ತವೆ
  • ವೃತ್ತಿಗೆ ಸಂಬಂಧಿಸಿದಂತೆ ವಿಷಯ ಸಂಗ್ರಹ ಮಾಡಬಹುದು
  • ಕಾರ್ತಿಕೇಯನ ಆರಾಧನೆ ಮಾಡಿ

ಮಿಥುನ ರಾಶಿ

  • ಬೇರೆಯವರ ತಪ್ಪು ತಿದ್ದಲು ಹೋಗಬೇಡಿ ಅವಮಾನ ಆಗಬಹುದು
  • ಕೇಳಿದರೆ ಮಾತ್ರ ಬೇರೆಯವರಿಗೆ ಸಲಹೆ ಕೊಡಿ
  • ಹೊಸ ಉದ್ಯೋಗಾಕಾಂಕ್ಷಿಗಳಿಗೆ ಯಶಸ್ಸು ಸಿಗಲಿದೆ
  • ಪ್ರೇಮಿಗಳಿಗೆ ಅಡ್ಡಿಯಾಗುವ ದಿನ
  • ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಗಮನಹರಿಸಬೇಕು
  • ಮನೆಯಲ್ಲಿ ಹಣದ ಸಮಸ್ಯೆ ಕಾಡಬಹುದು
  • ಉಮಾ ಮಹೇಶ್ವರನನ್ನು ಪ್ರಾರ್ಥನೆ ಮಾಡಿ

ಕಟಕ ರಾಶಿ

  • ದಾಂಪತ್ಯದಲ್ಲಿ ಒತ್ತಡವಿರಬಹುದು
  • ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು
  • ಬುದ್ಧಿವಂತಿಕೆಯಿಂದ ಕೆಲಸ ಮಾಡಿ
  • ಹೊಸಬರ ಪರಿಚಯ ಅಥವಾ ಸಂಪರ್ಕವಾಗಬಹುದು
  • ಭವಿಷ್ಯದ ಬಗ್ಗೆ ಚಿಂತನೆ ಮಾಡಿ
  • ವಾಹನ ಅಪಘಾತವಾಗಬಹುದು ಎಚ್ಚರಿಕೆವಹಿಸಿ
  • ಲಕ್ಷ್ಮೀ ನಾರಾಯಣರ ಅನುಗ್ರಹ ಪಡೆಯಿರಿ

ಸಿಂಹ ರಾಶಿ

  • ಬೇರೆಯವರು ನಿಮ್ಮ ಆಶ್ರಯವನ್ನು ಅಪೇಕ್ಷಿಸುತ್ತಾರೆ ನಿರಾಕರಿಸಬೇಡಿ
  • ಆತ್ಮ ವಿಶ್ವಾಸ ಚೆನ್ನಾಗಿರಲಿದೆ
  • ದೃಢ ವಿಶ್ವಾಸದಿಂದ ಬೇರೆಯವರನ್ನು ಗೆಲ್ಲುತ್ತೀರಿ
  • ಜೀವನ ಸಾಮರಸ್ಯದಿಂದ ಕೂಡಿರುತ್ತದೆ
  • ಮನೆಯ ಜವಾಬ್ದಾರಿಯಲ್ಲಿ ಸಕ್ರಿಯರಾಗಿರುತ್ತೀರಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ ರಾಶಿ

  • ಸಹೋದ್ಯೋಗಿಗಳೊಂದಿಗೆ ಶಿಸ್ತನ್ನು ಕಾಪಾಡಿಕೊಳ್ಳಿ
  • ಕೆಲಸದ ಒತ್ತಡ ತುಂಬಾ ಇರಲಿದೆ
  • ಸಮಯಾಭಾವ ಅನಿಸಬಹುದು
  • ವಿಶ್ರಾಂತಿಯ ಅಗತ್ಯ ತುಂಬಾ ಕಾಡುತ್ತದೆ
  • ಹೃದ್ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ
  • ಯಾವುದೇ ಹೊಸ ಕಲಹ ಬೇಡ

ತುಲಾ ರಾಶಿ

  • ವ್ಯಾಪಾರ ಅಥವಾ ವ್ಯವಹಾರದವರಿಗೆ ದೊಡ್ಡ ಮೊತ್ತ ಸಿಗಬಹುದು
  • ವೈಯಕ್ತಿಕ ಸಂಬಂಧಗಳಲ್ಲಿ ಗಟ್ಟಿತನ ಉಂಟಾಗಲಿದೆ
  • ಹೊಸ ಕೆಲಸಗಳಲ್ಲಿ ಆಸಕ್ತಿ ಬರಬಹುದು
  • ಕುಟುಂಬಕ್ಕೆ ಸಮಯ ನೀಡಲು ಅವಕಾಶ ಕಡಿಮೆ
  • ಹಣಕಾಸಿನ ವಿಚಾರ ಗಂಭೀರವಾಗಬಹುದು
  • ಜವಾಬ್ದಾರಿ ಹೆಚ್ಚಾಗಿ ಆತಂಕ ಪ್ರಾರಂಭವಾಗುತ್ತದೆ
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ ರಾಶಿ

  • ಮಾನಸಿಕ ಒತ್ತಡದಿಂದ ತೊಂದರೆಯಾಗಬಹುದು
  • ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ
  • ಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದ ಶೀತ, ಜ್ವರದ ಸಮಸ್ಯೆ ಕಾಡಬಹುದು
  • ಇಂದು ಹೊಸ ಕೆಲಸ ಪ್ರಾರಂಭಿಸಬೇಡಿ
  • ಅತಿಯಾದ ಕೋಪದ ದಿನವಾಗಿರಬಹುದು
  • ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಆಗುವುದರಿಂದ ಕಿರಿಕಿರಿ ಆಗಬಹುದು
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಧನಸ್ಸು ರಾಶಿ

  • ಉದ್ಯೋಗದಲ್ಲಿ ನಿಮ್ಮ ಸೇವೆ ಬೇರೆಯವರಿಗೆ ಮಾದರಿ
  • ಹಿರಿಯರು ನಿಮ್ಮಿಂದ ಪ್ರಭಾವಿತರಾಗುತ್ತಾರೆ
  • ತಾರ್ಕಿಕ ನಿಲುವು ಯಶಸ್ವಿಯಾಗಲಿದೆ
  • ಕಾನೂನಿನ ಹೋರಾಟದಲ್ಲಿ ಅಪಜಯ
  • ಆದಾಯ ಕಡಿಮೆ, ಕೆಲಸ ಹೆಚ್ಚು
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಗೊಂದಲದ ಮಾತು
  • ಭೂವರಾಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ ರಾಶಿ

  • ನಿಮ್ಮ ಪ್ರತಿಭೆಯನ್ನ ಸರಿಯಾಗಿ ಉಪಯೋಗಿಸಿಕೊಳ್ಳಿ
  • ಪಿತೃ ಸಂಪತ್ತು ವೃದ್ಧಿ ಆಗಬಹುದು
  • ಕಲಾಕ್ಷೇತ್ರದವರಿಗೆ ಪುರಸ್ಕಾರ ಸಿಗಬಹುದು
  • ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ನಿರಾಸೆಯಾಗಬಹುದು
  • ಅನಾನುಭವಿಗಳಿಂದ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
  • ವ್ಯವಹಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು ಇದೆ
  • ಶಾರದಾ ಪರಮೇಶ್ವರಿಯನ್ನ ಆರಾಧನೆ ಮಾಡಿ

ಕುಂಭ ರಾಶಿ

  • ಸ್ನೇಹಿತರೊಂದಿಗೆ ಕಾಲಹರಣವಾಗಬಹುದು
  • ಸಮಯಕ್ಕೆ ಹೆಚ್ಚಿನ ಆದ್ಯತೆ ಕೊಡಿ
  • ಯಾವುದೇ ಒತ್ತಡಗಳಿರುವುದಿಲ್ಲ
  • ಭವಿಷ್ಯದಲ್ಲಿ ಮುಂದುವರೆಯುವ ಬಗ್ಗೆ ಚಿಂತನೆ ಮಾಡಬಹುದು
  • ವ್ಯಾಪಾರದಲ್ಲಿ, ವ್ಯವಹಾರದಲ್ಲಿ ಸ್ವಲ್ಪ ನಷ್ಟ ಉಂಟಾಗಬಹುದು
  • ನಿಮ್ಮ ವರ್ತನೆಯಿಂದ ಹಲವರು ದೂರವಾಗಬಹುದು
  • ಆರೋಗ್ಯ ಸೇವೆ ಮಾಡುವವರಿಗೆ ಶುಭದಿನ
  • ಸಂಪತ್ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮೀನ ರಾಶಿ

  • ನಿಧಾನವಾಗಿ ನಡೆಯುತ್ತಿರುವ ಕಾರ್ಯಗಳು ತಕ್ಷಣ ನಿಲ್ಲಬಹುದು
  • ತಂದೆಯವರ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
  • ಭಾವನೆಗಳಿಗೆ ಒಳಗಾಗಿ ಕೆಲಸ ಹಾಳಾಗಬಹುದು
  • ಅತಿಯಾದ ಶಿಸ್ತು, ಕೋಪ ಬೇಡ
  • ಒಟ್ಟಾರೆ ಈ ದಿನ ಚೆನ್ನಾಗಿರುವುದಿಲ್ಲ
  • ನಿಮ್ಮ ನಡವಳಿಕೆ, ನಂಬಿಕೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ
  • ಹಿರಿಯರ ಆಶೀರ್ವಾದ ಪಡೆಯಿರಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬುದ್ಧಿವಂತಿಕೆಯಿಂದ ಕೆಲಸ ಮಾಡಿ.. ವ್ಯಾಪಾರಸ್ಥರಿಗೆ ದೊಡ್ಡ ಮೊತ್ತ ಸಿಗುತ್ತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More