ಖೋ ಖೋ ಆಟಗಾರರ ಮೇಲೆಯೇ ಹಲ್ಲೆ ನಡೆಸಿದ ಯುವಕರ ಗುಂಪು
ಫೈನಲ್ ಪಂದ್ಯ ನಡೆಯುವ ವೇಳೆ ಅಡ್ಡಿ ಪಡಿಸಿದ ಪುಂಡರ ಗುಂಪು
ತೀರ್ಪುಗಾರರ ಜೊತೆ ಜಗಳ ತೆಗೆದ ಯುವಕರು, ಆಟಗಾರರ ಮೇಲೂ ಹಲ್ಲೆ
ಹಾಸನ: ಖೋ ಖೋ ಪಂದ್ಯಾವಳಿ ವೇಳೆ ಮಾರಾಮಾರಿ ನಡೆದ ಘಟನೆ ಅರಸೀಕೆರೆ ತಾಲ್ಲೂಕಿನ ಜಾವಗಲ್ ಗ್ರಾಮದಲ್ಲಿ ನಡೆದಿದೆ. ಪುಂಡರ ಗುಂಪೊಂದು ಖೋ ಖೋ ಆಟಗಾರರ ಮೇಲೇಯೆ ಹಲ್ಲೆ ನಡೆಸಿದೆ.
ಜಾವಗಲ್‌ನಲ್ಲಿ ಅರಸೀಕೆರೆ ತಾಲ್ಲೂಕು ಮಟ್ಟದ ಖೋಖೋ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಪುಂಡರ ಗುಂಪೊಂದು ಖೋ ಖೋ ಆಟಗಾರರು ಹಾಗೂ ತೀರ್ಪುಗಾರರ ಜೊತೆ ಜಗಳ ತೆಗೆದಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಅರಸೀಕೆರೆ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ