ಟೀಮ್ ಇಂಡಿಯಾದ ಕ್ರಿಕೆಟ್ ದಿಗ್ಗಜ ಯುವರಾಜ್ ಸಿಂಗ್
ವಿರಾಟ್ ಬಗ್ಗೆ ಯುವಿ ಹೀಗೆ ಅಚ್ಚರಿ ಹೇಳಿಕೆ ನೀಡಿದ್ದೇಕೆ..?
ಆಗಿನ ಚೀಕು ಬೇರೆ, ಈಗಿನ ವಿರಾಟ್ ಬೇರೆ ಅಂದ್ರು ಯುವಿ!
ಟೀಮ್ ಇಂಡಿಯಾದ ಕ್ರಿಕೆಟ್ ದಿಗ್ಗಜ ಯುವರಾಜ್ ಸಿಂಗ್. ಕೊಹ್ಲಿಗೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 6 ಬಾಲ್ಗೆ 6 ಸಿಕ್ಸರ್ ಸಿಡಿಸಿ ಮೆರೆದ ಸೂಪರ್ ಸ್ಟಾರ್ ಯುವರಾಜ್ ಸಿಂಗ್. ಕೊಹ್ಲಿ, ಯುವಿ ಮಧ್ಯೆಯಿರೋ ಒಡನಾಟದ ಬಗ್ಗೆ ಎಲ್ಲರಿಗೂ ಗೊತ್ತಿರುವುದೇ. ಸದ್ಯ ಕೊಹ್ಲಿ ಜತೆಗೆ ತನ್ನ ಸಂಬಂಧ ಮೊದಲಿನಂತೆ ಇಲ್ಲ ಎಂದು ಹೇಳಿಕೆ ನೀಡಿ ಯುವಿ ಅಚ್ಚರಿ ಮೂಡಿಸಿದ್ದಾರೆ.
ಪಾಡ್‌ಕಾಸ್ಟ್ ಜತೆ ಮಾತಾಡಿದ ಯುವರಾಜ್ ಸಿಂಗ್, ಕೊಹ್ಲಿ ಜತೆ ನಾನು ನಿಜವಾಗಲೂ ಸಂಪರ್ಕದಲ್ಲಿ ಇಲ್ಲ. ಆತ ಬಹಳ ಬ್ಯುಸಿ ಮನುಷ್ಯ. ಹೀಗಾಗಿ ಆತನನ್ನು ಡಿಸ್ಟರ್ಬ್ ಮಾಡಲು ನಾನು ಬಯಸುವುದಿಲ್ಲ. ಯುವಕನಾಗಿದ್ದಾಗ ವಿರಾಟ್ ಚೀಕು. ಈಗ ಚೀಕು ವಿರಾಟ್ ಆಗಿದ್ದಾರೆ. ಚೀಕು, ವಿರಾಟ್ ಮಧ್ಯೆ ಬಹಳ ವ್ಯತ್ಯಾಸ ಇದೆ ಎಂದರು.
ನಾವು ಫಿಟ್ ಆದ ತಂಡ ಹೊಂದಬೇಕು ಎಂದು ಬಯಸಿದ್ದೆವು. ಕೊಹ್ಲಿ ನಾಯಕನಾಗಿ ಆಯ್ಕೆಯಾದ ಬಳಿಕ ದೊಡ್ಡ ಬದಲಾವಣೆ ಆಗಿದೆ. ಆತ ಬೆಂಚ್ ಮಾರ್ಕ್ ಸೆಟ್ ಮಾಡಿದ್ದ. ಫಿಟ್‌ನೆಸ್ ವಿಚಾರದಲ್ಲಿ ಕೊಹ್ಲಿ ಕ್ರಾಂತಿ ಮಾಡಿದರು ಎಂದಿದ್ದಾರೆ.
ನನಗೆ ಕೊಹ್ಲಿಗಿಂತ ಹೆಚ್ಚು ಟ್ಯಾಲೆಂಟ್ ಇದೆ ಎಂದ ಯುವಿ!
ಕೊಹ್ಲಿ ಆತನನ್ನು ಅತ್ಯುತ್ತಮ ಫುಟ್ಬಾಲರ್ ಎಂದುಕೊಂಡಿದ್ದಾನೆ. ನಾನು ಆತನಿಗಿಂತ ಹೆಚ್ಚು ಟ್ಯಾಲೆಂಟ್ ಇರೋನೆ. ಆತ ಕಿರಿಯ, ಎಲ್ಲೆಡೆ ಓಡಾಡುತ್ತಾನೆ. ತನ್ನನ್ನು ತಾನು ಕ್ರಿಶ್ಚಿಯಾನೋ ರೊನಾಲ್ಡೋ ಎಂದು ಕೊಹ್ಲಿ ಅಂದುಕೊಂಡಿದ್ದಾನೆ. ಕ್ರಿಕೆಟ್‌ನಲ್ಲಿ ಮಾತ್ರ ಆತ ಕ್ರಿಶ್ಚಿಯಾನೋ ರೊನಾಲ್ಡೋ, ಫುಟ್ಬಾಲ್ನಲ್ಲಿ ಅಲ್ಲ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ