newsfirstkannada.com

2ನೇ ಮಗುವಿಗೆ ಜನ್ಮ ನೀಡಿದ ​ಯುವರಾಜ್​ ಸಿಂಗ್​ ಪತ್ನಿ.. ಯುವಿ ಮನೆಗೆ ಮಹಾಲಕ್ಷ್ಮಿ ಬಂದಳು..

Share :

25-08-2023

    ಔರಾಳನ್ನು ಬರಮಾಡಿಕೊಂಡ ಯುವರಾಜ್​ ಸಿಂಗ್​ ದಂಪತಿ

    2ನೇ ಮಗುವಿಗೆ ಜನ್ಮ ನೀಡಿದ ಯುವಿ ಪತ್ನಿ ಹ್ಯಾಜೆಲ್ ಕೀಚ್

    ಯುವರಾಜ್​ ಸಿಂಗ್​​ 2016ರಲ್ಲಿ ಹ್ಯಾಜೆಲ್​ ಕೀಚ್​ರನ್ನ ವಿವಾಹವಾದರು

ಟೀಂ ಇಂಡಿಯಾದ ಮಾಜಿ ಆಲ್​​ರೌಂಡರ್​ ಯುವರಾಜ್​ ಸಿಂಗ್​ ಪತ್ನಿ ಹ್ಯಾಜೆಲ್ ಕೀಚ್​ ​2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಸಿಕ್ಸರ್​ ಕಿಂಗ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯುವರಾಜ್​ ಸಿಂಗ್​​ 2016ರಲ್ಲಿ ಹ್ಯಾಜೆಲ್​ ಕೀಚ್​ರನ್ನ ವಿವಾಹವಾದರು. ಕಳೆದ ವರ್ಷ ಈ ಜೋಡಿ ಓರಿಯನ್​ ಎಂಬ ಗಂಡು ಮಗುವನ್ನು ಸ್ವಾಗತಿಸಿದ್ದರು. ಆದರೀಗ ಈ ದಂಪತಿ ಔರಾ ಎಂಬ ಹೆಣ್ಣು ಮಗುವನ್ನು ಮನೆಗೆ ಸ್ವಾಗತಿಸಿದ್ದಾರೆ.

View this post on Instagram

A post shared by Yuvraj Singh (@yuvisofficial)

ಸಿಕ್ಸರ್​ ಕಿಂಗ್​ ಯುವರಾಜ್ ಇನ್​​ಸ್ಟಾದಲ್ಲಿ​ ಮಗಳು ಔರಾಳ ಫೋಟೋ ಹಂಚಿಕೊಂಡಿದ್ದು, ‘ನಮ್ಮ ಕುಟುಂಬ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದು, ಹೆಚ್ಚು ಸಂತೋಷದಾಯಕವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

2ನೇ ಮಗುವಿಗೆ ಜನ್ಮ ನೀಡಿದ ​ಯುವರಾಜ್​ ಸಿಂಗ್​ ಪತ್ನಿ.. ಯುವಿ ಮನೆಗೆ ಮಹಾಲಕ್ಷ್ಮಿ ಬಂದಳು..

https://newsfirstlive.com/wp-content/uploads/2023/08/Yuvraj-Singh.jpg

Load More