ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಆಗಿದ್ದೇನು?
ಆಸೀಸ್ ಆಟಗಾರರಿಂದ ಹೋಗುತ್ತಿತ್ತು ಭಾರತೀಯನ ಪ್ರಾಣ
ಅತಿಯಾಗಿ ಮದ್ಯ ಸೇವಿಸಿದ್ದ ಆಸ್ಟ್ರೇಲಿಯಾನ್ ಆಟಗಾರರು
ಯುಜುವೇಂದ್ರ ಚಹಲ್ ಲೈಫ್ ಬದಲಿಸಿದ್ದು ಐಪಿಎಲ್. ಆದ್ರೆ ಒಮ್ಮೆ ಇದೇ ಐಪಿಎಲ್ ನಿಂದಲೇ ಸ್ಟಾರ್ ಸ್ಪಿನ್ನರ್ ಚಹಲ್ ಜೀವವನ್ನೇ ಕಳೆದುಕೊಳ್ಳುವ ಸಂದರ್ಭ ಬಂದಿತ್ತು. ಚಹಲ್ ಇಂದು ಏನೇ ಆಗಿದ್ರೂ ಅದಕ್ಕೆ ಐಪಿಎಲ್ ಕಾರಣ. ಮುಂಬೈ ಇಂಡಿಯನ್ಸ್ನಲ್ಲಿ ಜರ್ನಿ ಶುರುಮಾಡಿದ ಚಹಲ್, ಆರ್ಸಿಬಿ ಸೇರಿದ ಬಳಿಕ ಹೆಚ್ಚು ಪ್ರಖ್ಯಾತಿ ಗಳಿಸಿದ್ರು. 10 ವರ್ಷಗಳ ಐಪಿಎಲ್ ಅನುಭವ ಹೊಂದಿರೋ ರಿಸ್ಟ್ ಸ್ಪಿನ್ನರ್ ಇದೀಗ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಅದು ಏನು ಅದ್ರೆ, ಚಹಲ್ 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡ್ತಿದ್ರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಮುಗಿದ ಬಳಿಕ ಆಟಗಾರರಿಗೆ ಗೆಟ್ ಟುಗೇದರ್ ಪಾರ್ಟಿ ಆಯೋಜಿಸಲಾಗಿತ್ತು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ಅತಿಯಾಗಿ ಮದ್ಯ ಸೇವಿಸಿದ್ರು. ಕುಡಿದ ಮತ್ತಿನಲ್ಲಿ ಚಹಲ್ರನ್ನ ಬಳಿಗೆ ಕರೆದ ಸೈಮಂಡ್ಸ್ ಬಾಲ್ಕನಿಯಲ್ಲಿ ನೇತಾಡಿಸಿದ್ರು. ಅದು 15ನೇ ಫ್ಲೋರ್ನಲ್ಲಿ.
ಸೈಮಂಡ್ಸ್ ಎರಡು ಕೈಯಿಂದ ಚಹಲ್ ಕುತ್ತಿಗೆಯನ್ನ ಸಂಪೂರ್ಣವಾಗಿ ಲಾಕ್ ಮಾಡಿದ್ರೆ ಜೇಮ್ಸ್ ಫ್ರಾಂಕ್ಲಿನ್ ಕಾಲುಗಳನ್ನ ಟೈಟ್ ಆಗಿ ಕಟ್ಟಿದ್ರಂತೆ. ಮರುದಿನ ಬೆಳಗ್ಗೆ ಕ್ಲೀನರ್ ಚಹಲ್ರನ್ನ ರಕ್ಷಿಸಿದ್ರಂತೆ. ಈ ಶಾಕಿಂಗ್ ವಿಚಾರವನ್ನ ಯುಜವೇಂದ್ರ ಚಹಲ್, ಆರ್ಸಿಬಿ ಪೋಡ್ಕಾಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ