newsfirstkannada.com

ಸೋನಾಕ್ಷಿ ಸಿನ್ಹಾಗೆ ದೇಶದಲ್ಲೇ ಅತ್ಯಂತ ದುಬಾರಿ ಕಾರು ಗಿಫ್ಟ್​ ಕೊಟ್ಟ ಜಹೀರ್; ಎಷ್ಟು ಕೋಟಿ? ಇದರ ವಿಶೇಷತೆ?

Share :

Published June 25, 2024 at 7:05pm

  ಪತಿ ಜಹೀರ್ ಇಕ್ಬಾಲ್ ಕಡೆಯಿಂದ ದುಬಾರಿ ನೋಡಿ ಸೋನಾಕ್ಷಿ ಫುಲ್ ಶಾಕ್

  ಬಹುಕಾಲದ ಗೆಳೆಯ ಜಹೀರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೋನಾಕ್ಷಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿಯ ಮದುವೆ ಫೋಟೋಸ್​

ಬಾಲಿವುಡ್‌ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ, ವಿವಾಹ ಸಂದರ್ಭದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಬಹುಕಾಲದ ಗೆಳೆಯನ ಜೊತೆ ರಿಜಿಸ್ಟರ್ ಮ್ಯಾರೇಜ್ ಆದ ಸೋನಾಕ್ಷಿ ಸಿನ್ಹಾ; ಆದ್ರೆ.. ಫ್ಯಾನ್ಸ್​ ಬೇಸರ; ಯಾಕೆ?

ಇನ್ನು, ನಟಿ ಸೋನಾಕ್ಷಿ ಸಿನ್ಹಾಗೆ ಪತಿ ಜಹೀರ್ ಇಕ್ಬಾಲ್ ಅವರು ಮೋಸ್ಟ್‌ ಎಕ್ಸ್‌ಪೆನ್ಸಿವ್‌ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ಹೌದು, ಮೊನ್ನೆಯಷ್ಟೇ ನಟಿ ಸೋನಾಕ್ಷಿ ಸಿನ್ಹಾಗೆ ಹಾಗೂ ಜಹೀರ್ ಇಕ್ಬಾಲ್ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಪ್ರೀತಿಯ ಮಡದಿ ಸೋನಾಕ್ಷಿ ಅವರಿಗೆ ಜಹೀರ್ ಇಕ್ಬಾಲ್ ಐಷಾರಾಮಿ BMW i7 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಟಿಗೆ ಕೊಟ್ಟ BMW i7 ಕಾರಿನ ವಿಶೇಷತೆ ಏನು?

ಐಷಾರಾಮಿ ಕಾರು ಭಾರತದಲ್ಲಿ BMW ಮಾರಾಟ ಮಾಡುವ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸೆಡಾನ್‌ಗಳಲ್ಲಿ ಒಂದಾಗಿದೆ. ಇದು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದೆ. ಜೊತೆಗೆ 31.3 ಇಂಚಿನ 8K ಸಿನಿಮಾ ಸ್ಕ್ರೀನ್ ಮತ್ತು ಮಸಾಜ್ ಆಧಾರಿತ ಸೀಟ್‌ಗಳನ್ನು ಒಳಗೊಂಡಿದೆ. ಈ ಐಷಾರಾಮಿ BMW i7 ಬ್ಯಾಟರಿ ಎಲೆಕ್ಟ್ರಿಕ್ ಕಾರ್​ ಆಗಿದೆ. ಅದರ ನಿಖರವಾದ ಬೆಲೆಯೂ 2 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದಾಗಿದೆ. ಪತಿ ನೀಡಿದ ಗಿಫ್ಟ್‌ ನೋಡಿ ನಟಿ ಸೋನಾಕ್ಷಿ ಫುಲ್​ ಶಾಕ್​ ಆಗಿದ್ದಾರೆ. ಮೂಲಗಳ ಪ್ರಕಾರಾ ಈ BMW i7 ಬ್ಯಾಟರಿ ಎಲೆಕ್ಟ್ರಿಕ್ ಕಾರ್ ದೇಶದಲ್ಲೇ ಅತ್ಯಂತ ದುಬಾರಿ ಬೆಲೆಯುಳ್ಳದ್ದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋನಾಕ್ಷಿ ಸಿನ್ಹಾಗೆ ದೇಶದಲ್ಲೇ ಅತ್ಯಂತ ದುಬಾರಿ ಕಾರು ಗಿಫ್ಟ್​ ಕೊಟ್ಟ ಜಹೀರ್; ಎಷ್ಟು ಕೋಟಿ? ಇದರ ವಿಶೇಷತೆ?

https://newsfirstlive.com/wp-content/uploads/2024/06/sonakshi8.jpg

Load More