newsfirstkannada.com

ಮುಸ್ಲಿಂ ಸ್ಪೀಕರ್ ಎದುರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು- ಸಚಿವ ಜಮೀರ್ ಅಹ್ಮದ್

Share :

17-11-2023

    ತೆಲಂಗಾಣ ಪ್ರಚಾರದ ವೇಳೆ ಜಮೀರ್ ಅಹ್ಮದ್ ಖಾನ್ ಹೇಳಿಕೆ

    ಒಳ್ಳೊಳ್ಳೆಯ ಬಿಜೆಪಿಗರೂ ಹೀಗೆ ನಿಲ್ಲುವಂತೆ ಮಾಡಿದೆ ಕಾಂಗ್ರೆಸ್’

    ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಮತದಾನ

ಮುಸ್ಲಿಂ ಸ್ಪೀಕರ್ ಎದುರು ನಮಸ್ಕಾರ್ ಸಾಬ್ ಎಂದು ನಿಂತ್ಕೋಬೇಕು ಅಂತಾ ತೆಲಂಗಾಣದ ಪ್ರಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಯಡವಟ್ಟು ಹೇಳಿಕೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಾತನಾಡಿರುವ ಅವರು.. ಸ್ಪೀಕರ್ ಎದುರು ಬಿಜೆಪಿಗರು ನಮಸ್ಕಾರ್ ಸಾಬ್ ಅಂತಾ ನಿಲ್ಲಬೇಕು. ಒಳ್ಳೊಳ್ಳೆಯ ಬಿಜೆಪಿ ಶಾಸಕರೂ ಹೀಗೆ ನಿಲ್ಲುವಂತೆ ಮಾಡಿದೆ ಕಾಂಗ್ರೆಸ್​ ಎಂದಿದ್ದಾರೆ.

ಕಾಂಗ್ರೆಸ್​ನಲ್ಲಿ ನಾವು 9 ಜನ ಮುಸ್ಲಿಮರು ಗೆದ್ದಿದ್ದೇವೆ. 9 ಮಂದಿಯಲ್ಲಿ ಐದು ಮಂದಿಗೆ ಕಾಂಗ್ರೆಸ್ ಅಧಿಕಾರ ನೀಡಿದೆ. ನನ್ನ ಸಚಿವನನ್ನಾಗಿ ಮಾಡಿದೆ, ಸಲೀಂ ಅಹಮದ್​ಗೆ ಚೀಫ್ ವಿಪ್ ನೀಡಲಾಗಿದೆ. ನಜೀರ್ ಅಹಮದ್​ಗೆ ಸಿಎಂ ಪೊಲಿಟಿಕಲ್ ಸೆಕ್ರೆಟರಿ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಎಂದೂ ಮುಸ್ಲೀಮರು ಸ್ಪೀಕರ್ ಆಗಿರಲಿಲ್ಲ. ಯುಟಿ ಖಾದರ್ ಅವರನ್ನು ಸ್ಪೀಕರ್ ಮಾಡಲಾಗಿದೆ. ಪರಿಣಾಮ ಒಳ್ಳೊಳ್ಳೆಯ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎಂದು ಕೈಮುಗಿದು ನಿಂತ್ಕೋಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಸ್ಲಿಂ ಸ್ಪೀಕರ್ ಎದುರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು- ಸಚಿವ ಜಮೀರ್ ಅಹ್ಮದ್

https://newsfirstlive.com/wp-content/uploads/2023/11/zamir.jpg

Load More