ಸೆಮಿಫೈನಲ್ ಮುಗಿಸಿದೆ ಛೋಟಾ ಚಾಂಪಿಯನ್
ಮುಂದಿನ ವಾರ ಛೋಟಾ ಚಾಂಪಿಯನ್ ಫೈನಲ್ಸ್
6.30ಕ್ಕೆ ಪ್ರಸಾರವಾಗಲಿದೆ ಜೋಡಿ ನಂ.1 ಸೀಸನ್ 2
ಬ್ಯಾಕ್ ಟೂ ಬ್ಯಾಕ್ ಶೋಸ್ ನೀಡೋ ಮೂಲಕ ವೀಕ್ಷಕರನ್ನ ಟಿವಿ ಪರದೆ ಮುಂದೆ ಕೂರಿಸುವ ಪ್ರಯತ್ನ ಪ್ರತಿ ದಿನ ನಡೀತಾ ಇದೆ. ವಿಕೇಂಡ್ಸ್ ಬಂತಂದ್ರೆ ಸಾಕು ಎಲ್ಲರೂ ರಿಯಾಲಿಟಿ ಶೋಗಳತ್ತ ಮುಖ ಮಾಡ್ತಾ ಇರ್ತಾರೆ. ಸದ್ಯ ಜೀವಾಹಿನಿಯಲ್ಲಿ ಎಲ್ಲಾ ಸ್ಲಾಟ್ಸ್ ಕೂಡ ಫುಲ್ ಪ್ಯಾಕ್ ಅಪ್ ಆಗಿದೆ. ಆದರೆ ಛೋಟಾ ಚಾಂಪಿಯನ್ ಹೋದವಾರವಷ್ಟೆ ತನ್ನ ಸೆಮಿಫೈನಲ್ಸ್ನ ಮುಗಿಸಿದೆ. ಇನ್ನು ಮುಂದಿನ ವಾರ ಛೋಟಾ ಚಾಂಪಿಯನ್ ಫೈನಲ್ಸ್ ಇರಲಿದ್ದು ತದನಂತರ ಟಿವಿ ವೀಕ್ಷಕರಿಗೆ ಅಂತ್ಯ ಹೇಳಲಿದೆ.
ಛೋಟಾ ಚಾಂಪಿಯನ್ ಮುಕ್ತಾಯದ ನಂತರ 6.30ರ ಸ್ಲಾಟ್ಗೆ ಜೋಡಿ ನಂ.1 ಸೀಸನ್ 2 ಎಂಟ್ರಿ ತಗೋತಾ ಇದೆ. ಹೌದು. ಜೋಡಿ ನಂ1.ಸೀಸನ್ 1ರ ಸಕ್ಸಸ್ ಬೆನ್ನಲ್ಲೇ ಸೀಸನ್ 2ರ ಆವೃತ್ತಿಯನ್ನ ಅತೀ ಶಿಘ್ರದಲ್ಲೇ ಶುರುಮಾಡಲಿದೆ ಜೀ ವಾಹಿನಿ.
ಜೋಡಿ ನಂ1 ಸೀಸನ್-2 6.30 ಸ್ಲಾಟ್ನಲ್ಲೇ ಪ್ರಸಾರವಾಗಲಿದೆ. ಇನ್ನು ಅದೇ ರೀತಿ ಎಂದಿನಂತೆ ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಅವ್ರು ಈ ಭಾರಿಯು ಕಾರ್ಯಕ್ರಮದ ಸಾರಥ್ಯ ವಹಿಸಲಿದ್ದಾರೆ. ಜಡ್ಜ್ ಪಾನೆಲ್ ಕೂಡ ಅದೇ ಇರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ವೀಕ್ಷಕರಿಗೆ ಬಿಡುವು ಕೊಡದೆ ಬ್ಯಾಕ್ ಟೂ ಬ್ಯಾಕ್ ಮನರಂಜಿಸಲು ಸಿದ್ಧವಾಗಿದೆ ಜೀ ವಾಹಿನಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ