Read Full Story
ರಾಜು ತಾಳಿಕೋಟಿ, ಧಾರಾವಾಡ ರಂಗಾಯಣದ ನಿರ್ದೇಶಕರಾಗಿದ್ದು, ಹಾಸ್ಯನಟ, ರಂಗಭೂಮಿ ಕಲಾವಿದ, ಮತ್ತು ರಂಗಕರ್ಮಿಯಾದರು ಅವರು 62ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.
Read Full Story
ಅವರು 1965 ಡಿಸೆಂಬರ್ 18 ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿಯಲ್ಲಿ ಜನಿಸಿದರು ಓದಿದ್ದು 4ನೇ ತರಗತಿ ಆದರೂ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಗೌರವ ಪಡೆದರು.
Read Full Story
ಅವರ ಮಾತಿನ ಶೈಲಿ, ಡೈಲಾಗ್, ಮತ್ತು ನಟನೆಗೆ ಇಡೀ ನಾಟಕವೇ ರಂಗು ಪಡೆಯುತ್ತಿತ್ತು ಅವರ ಧ್ವನಿ ಅವರ ದೊಡ್ಡ ಶಕ್ತಿ ಆಗಿತ್ತು.
Read Full Story
7ನೇ ವಯಸ್ಸಿನಲ್ಲಿ ನಾಟಕದಲ್ಲಿ ಅಭಿನಯ ಆರಂಭಿಸಿದ ರಾಜು ತಾಳಿಕೋಟಿ, ತಮ್ಮ ತಂದೆಯವರ ಮಾಲೀಕತ್ವದ ನಾಟ್ಯ ಸಂಘದಲ್ಲಿ ಅಭಿನಯಿಸಿದ್ದರು
Read Full Story
ಜೀವನದ ಆರಂಭದಲ್ಲಿ ಹೋಟೆಲ್ ಮಾಣಿಯಾಗಿ, ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದರು ನಂತರ ನಾಟಕ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದರು.
Read Full Story
ಅವರು ಹಲವಾರು ನಾಟಕ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದರು "ಕಲಿಯುಗದ ಕುಡುಕ" ನಾಟಕವು 40 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡು ಜನಪ್ರಿಯವಾಯಿತು.
Read Full Story
ರಾಜು ತಾಳಿಕೋಟಿ 35ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು, ಅಲ್ಲಿ ಅವರು ತಮ್ಮ ಹಾಸ್ಯನಟನೆಯಿಂದ ಪ್ರಖ್ಯಾತಿ ಪಡೆದರು
Read Full Story
2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು ಅವರ ಹಾಸ್ಯನಟನೆಯಿಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Read Full Story