newsfirstkannada.com

ಆಚೆ ಈಚೆ ನೋಡದೆ ಕಿಂಗ್​ ಕೊಹ್ಲಿ ಬಳಿ ಬಂದ ವಿಶ್ವಸುಂದರಿ! ಆಚೆ ಅಬ್ರಹಾಮ್ಸ್ ನೋಡಿ ಮೂರ್ಛೆ ಹೋದ್ರು ರೋಹಿತ್​ ಬಾಯ್ಸ್​!

Share :

Published July 25, 2023 at 2:20pm

Update July 25, 2023 at 2:27pm

  ಆಚೆ ಅಬ್ರಹಾಮ್ಸ್​​ ರೋಹಿತ್ ಬಾಯ್ಸ್ ಭೇಟಿ ಆಗಿದ್ದೇಕೆ..?

  ವಿಶ್ವಸುಂದರಿ ಭೇಟಿಯಿಂದ ಯಂಗ್​ಸ್ಟರ್ಸ್​ ಫುಲ್​​​ ಖುಷ್​​​

  ಗಿಲ್​​​​, ಜೈಸ್ವಾಲ್​​​​ ಮತ್ತು ಕಿಶನ್ ಜೊತೆ ಫೋಟೋಗೆ ಪೋಸ್​​​​..!

ಟೀಮ್ ಇಂಡಿಯಾದಲ್ಲಿ ಇದ್ದಕ್ಕಿದ್ದಂತೆ ವಿಶ್ವಸುಂದರಿ ಎಂಟ್ರಿಕೊಟ್ಟಿದ್ದಾಳೆ. ಈ ಸೌಂದರ್ಯ ರಾಣಿಯ ಭೇಟಿ ಕೌತುಕತೆ ಹೆಚ್ಚಿಸಿದೆ. ಅಷ್ಟಕ್ಕೂ ರೋಹಿತ್​​​ ಶರ್ಮಾ & ಗ್ಯಾಂಗ್​​ ಜೊತೆ ಕಾಣಿಸಿಕೊಂಡ ಆ ಮಿಸ್​ ವರ್ಲ್ಡ್ ಯಾರು ? ಯಾಕಾಗಿ ಎಂಟ್ರಿಕೊಟ್ಲು ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ನೀವು ನೋಡ್ತಿರುವ ಈಕೆಯ ಹೆಸರು ಆಚೆ ಅಬ್ರಹಾಮ್ಸ್​​. ಸೌಂದರ್ಯಗಳ ಸೌಂದರ್ಯೆ. ಟ್ರಿನಿಡಾಡ್​​​​ & ಟೊಬ್ಯಾಗೋದ ವಿಶ್ವಸುಂದರಿ. 2022ರಲ್ಲಿ ಮಿಸ್ ವರ್ಲ್ಡ್ ಪಟ್ಟ ಅಂಕರಿಸಿದ ವಿಶ್ವ ಸುಂದರಿ. ಸದ್ಯ ಈ ವಿಶ್ವಸುಂದರಿ ದಿಢೀರನೆ ಟೀಮ್​ ಇಂಡಿಯಾ ಕ್ಯಾಂಪ್​​ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾಳೆ.

ಟೀಮ್ ಇಂಡಿಯಾ ಕ್ಯಾಂಪ್​​​ನಲ್ಲಿ ವಿಶ್ವಸುಂದರಿ..!

ಭಾರತ-ವೆಸ್ಟ್​​​ಇಂಡೀಸ್​​​ ಸೆಕೆಂಟ್​​ ಟೆಸ್ಟ್​​​​​​​ ಮುಕ್ತಾಯಗೊಂಡಿದೆ. ಪಂದ್ಯದ ರಿಸಲ್ಟ್​ಗಿಂತ ಆ ಒಂದು ವಿಚಾರದ ಬಗ್ಗೆ ಸಿಕ್ಕಾಪಟ್ಟೆ ಡಿಸ್ಕಶನ್ ನಡೀತಿದೆ. ಅದೇನಂದ್ರೆ ಪಂದ್ಯದ 2ನೇ ದಿನದಾಟದ ವೇಳೆ ಒಂದು ಅಚ್ಚರಿ ನಡೆದಿತ್ತು. ಅದೇನಂದ್ರೆ ಟೀಮ್ ಇಂಡಿಯಾ ಆಟಗಾರರಿಗೆ ಮಿಸ್​ ವರ್ಲ್ಡ್ ದರ್ಶನವಾಗಿತ್ತು. ಆ ವಿಶ್ವಸುಂದರಿ ಮತ್ತಾರು ಅಲ್ಲ, ಆಕೇನೆ ​​​ಆಚೆ ಅಬ್ರಹಾಮ್ಸ್.

 ಗಿಲ್​​​​,ಜೈಸ್ವಾಲ್​​​​ & ಕಿಶನ್ ಜೊತೆ ಫೋಟೋಗೆ ಪೋಸ್​​​​..!

ಟೀಮ್ ಇಂಡಿಯಾ ಪ್ಲೇಯರ್ಸ್​ 2ನೇ ದಿನದಾಟ ಮುಗಿಸಿಕೊಂಡು ಪೆವಿಲಿಯನ್​ನತ್ತ ಹೆಜ್ಜೆ ಹಾಕ್ತಿರ್ತಾರೆ. ಆಗ ಸರ್​ಪ್ರೈಸ್ ರೀತಿಯಲ್ಲಿ ಆಚೆ ಅಬ್ರಹಾಮ್ಸ್​ ಎಂಟ್ರಿಕೊಡ್ತಾರೆ. ಹೀಗೆ ನಗುವಿನ ಹೂವು ಚೆಲ್ಲುತ್ತಾ ಎಂಟ್ರಿಕೊಟ್ಟ ಆಚೆ ಟೀಮ್ ಇಂಡಿಯಾದ ಯಂಗ್​ಸ್ಟರ್​ಗಳಾದ ಇಶಾನ್ ಕಿಶನ್​​​, ಯಶಸ್ವಿ ಜೈಸ್ವಾಲ್​ ಹಾಗೂ ಶುಭ್​​ಮನ್ ಗಿಲ್​​​ ಜೊತೆಗೆ ಫೋಟೋಗೆ ಪೋಸ್​​​​​​ ಕೊಡ್ತಾರೆ.

ಯಂಗ್​​ ತ್ರಿಮೂರ್ತಿಗಳು ವಿಶ್ವಸುಂದರಿಗೆ ಸ್ಫೂರ್ತಿ

ಎಲ್ಲ ಓಕೆ. ಉಳಿದ ಆಟಗಾರರನ್ನೇ ಬಿಟ್ಟು ಅಪ್​​ಕಮ್ಮಿಂಗ್ ಯಂಗ್​ಸ್ಟರ್ಸ್​ ಜೊತೆನೇ ಯಾಕೆ ವಿಶ್ವಸುಂದರಿ ಫೋಟೋ ತೆಗೆಸಿಕೊಂಡ್ರು ಅಂತಾ ಪ್ರಶ್ನೆ ಕಾಡ್ತಿರ್ಬೇಕು ಅಲ್ವಾ? ಖಂಡಿತ ಅದಕ್ಕೆ ರೀಸನ್ ಇದೆ. ಅದೇನ್ ಅನ್ನೋದನ್ನ ವಿಶ್ವಸುಂದರಿಯ ಬಾಯಲ್ಲೇ ಕೇಳಿ

ಯುವ ಪೀಳಿಗೆ ಆಟಗಾರರನ್ನ ಭೇಟಿ ಮಾಡೋದಂದ್ರೆ ನನಗೆ ಸದಾ ಸ್ಫೂರ್ತಿ. ಅವರು ದಿಗ್ಗಜರು ಕೂಡ ಆಗಿರಲಿ. ಅವರು ತುಂಬಾ ಒಳ್ಳೆಯವರು.  2023ರ ಮಿಸ್​ ವರ್ಲ್​ ಕಾರ್ಯಕ್ರಮಕ್ಕೆ ​​​​​ ಭಾರತಕ್ಕೆ ಹೋದಾಗ ನನಗೆ ಶುಭ ಹಾರೈಸಬಲ್ಲರು.

ಆಚೆ ಅಬ್ರಹಾಮ್ಸ್​​, ವಿಶ್ವಸುಂದರಿ

ಭಾರತಕ್ಕೆ ಆಗಮಿಸಲು ವಿಶ್ವಸುಂದರಿ ಉತ್ಸುಕ..!

ಟ್ರಿನಿಡಾಡ್​ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ಯುವ ಆಟಗಾರರನ್ನ ಭೇಟಿ ಮಾಡಿರೋ ಆಚೆ ಅಬ್ರಹಾಮ್ಸ್​​ ಭಾರತಕ್ಕೆ ಬರಲು ಸಾಕಷ್ಟು ಎಕ್ಸೈಟ್ ಆಗಿದ್ದಾರೆ. ಯಾಕಂದ್ರೆ ಇಲ್ಲಿ ಸಿಗೋ ಸ್ವಾಗತ ಅವರಿಗೆ ಬೇರೆಲ್ಲೂ ಸಿಗಲ್ವಂತೆ.

ಭಾರತೀಯರು ನನ್ನ ಜೊತೆ ಹೃದಯ ಸ್ಪರ್ಶಿಯಿಂದ ಮಾತನಾಡುತ್ತಾರೆ. ಅವರ ಸ್ವಾಗತ ಅದ್ಭುತ. ಸಂವಹನವು ಅಷ್ಟೇ ಸುದೀರ್ಘವಾಗಿರುತ್ತೆ. ನಿಜಕ್ಕೂ ಭಾರತಕ್ಕೆ ತೆರಳಲು ನಾನು ಸಾಕಷ್ಟು ಕಾತುರಳಾಗಿದ್ದೇನೆ.
ಆಚೆ ಅಬ್ರಹಾಮ್ಸ್​​, ವಿಶ್ವಸುಂದರಿ

ಒಟ್ಟಿನಲ್ಲಿ ಟ್ರಿನಿಡಾಡ್​ & ಟುಬ್ಯಾಗೋ ವಿಶ್ವಸುಂದರಿ ಟೀಮ್ ಇಂಡಿಯಾ ಕ್ಯಾಂಪ್​​ನಲ್ಲಿ ಕಾಣಿಸಿಕೊಂಡು ಸಾಕಷ್ಟು ಅಚ್ಚರಿ ಮೂಡಿಸಿದ್ದಾಳೆ. ಈ ಸೌಂದರ್ಯ ರಾಣಿ ಭಾರತಕ್ಕೆ ಭೇಟಿ ಕೊಟ್ಟು ಮತ್ತೆ ಅದ್ಯಾವ ಮೋಡಿ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಚೆ ಈಚೆ ನೋಡದೆ ಕಿಂಗ್​ ಕೊಹ್ಲಿ ಬಳಿ ಬಂದ ವಿಶ್ವಸುಂದರಿ! ಆಚೆ ಅಬ್ರಹಾಮ್ಸ್ ನೋಡಿ ಮೂರ್ಛೆ ಹೋದ್ರು ರೋಹಿತ್​ ಬಾಯ್ಸ್​!

https://newsfirstlive.com/wp-content/uploads/2023/07/ache-abrahams.jpg

Load More