newsfirstkannada.com

ನಂಬಿದ್ರೆ ನಂಬಿ.. 1 ಎಸೆತಕ್ಕೆ 18 ರನ್! ವಿಡಿಯೋ ಇಲ್ಲಿದೆ

Share :

15-06-2023

    ಒಂದೇ ಎಸೆತಕ್ಕೆ 18 ರನ್​ ಕೊಟ್ಟ ಬೌಲರ್​

    ಈ ಅಚ್ಚರಿಯ ಘಟನೆ ನಡೆದದ್ದು ಎಲ್ಲಿ ಗೊತ್ತಾ?

    ಈ ವಿಡಿಯೋ ನೋಡಿದ್ರೆ ನಿಮಗೂ ಅಚ್ಚರಿಯಾಗಬಹುದು

ಕ್ರಿಕೆಟ್​ನಲ್ಲಿ 6 ಎಸೆತಕ್ಕೆ 6 ಸಿಕ್ಸರ್​, ಹ್ಯಾಟ್ರಿಕ್ ವಿಕೆಟ್​ ಹೀಗೆ ಹಲವು ನಿದರ್ಶನಗಳನ್ನ ನಾವು ನೋಡಿದ್ದೇವೆ. ಆದರೆ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಬೌಲರ್​ ಒಬ್ಬ ಒಂದೇ ಎಸೆತಕ್ಕೆ ಬರೋಬ್ಬರಿ 18 ರನ್​ ಬಿಟ್ಟುಕೊಟ್ಟ ಕುಖ್ಯಾತಿಗೆ ಗುರಿಯಾಗಿದ್ದಾರೆ.

ಸೇಲಂ ಸ್ಪಾರ್ಟನ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಸೇಲಂ ಸ್ಪಾರ್ಟನ್ಸ್ ನಾಯಕ ಮತ್ತು ವೇಗಿ ಅಭಿಷೇಕ್ ತನ್ವಾರ್ ಅವರು ಒಂದೇ ಎಸೆತದಲ್ಲಿ 18 ಬಿಟ್ಟುಕೊಟ್ಟ ಆಟಗಾರನಾಗಿದ್ದಾರೆ. ಅಭಿಷೇಕ್​ ಮೇಲಿಂದ ಮೇಲೆ ನೋ ಬಾಲ್​ ಎಸೆಯುತ್ತಾ 18 ರನ್​ ಕೊಟ್ಟಿದ್ದಾರೆ. ಸದ್ಯ  ಈ ಬೌಲಿಂಗ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಂಬಿದ್ರೆ ನಂಬಿ.. 1 ಎಸೆತಕ್ಕೆ 18 ರನ್! ವಿಡಿಯೋ ಇಲ್ಲಿದೆ

https://newsfirstlive.com/wp-content/uploads/2023/06/18-runs-1.jpg

Load More