newsfirstkannada.com

ನಿಮ್ಮ ಮಕ್ಕಳು AI ಕೋರ್ಸ್​ ಕಲಿಬೇಕಾ? ಗೂಗಲ್​ನಲ್ಲಿ ಈ 10 ಕೋರ್ಸ್​ಗಳು ಉಚಿತವಾಗಿ ಸಿಗುತ್ತಿವೆ ನೋಡಿ

Share :

Published April 6, 2024 at 9:38am

Update April 6, 2024 at 9:47am

    ಉಚಿತವಾಗಿ ಕೃತಕ ಬುದ್ಧಿಮತ್ತೆ ಕೋರ್ಸ್​ ಕಲಿಯಬೇಕಾ?

    ಗೂಗಲ್​ನಲ್ಲಿ ಸಿಗುತ್ತಿವೆ ಉಚಿತ ಬುದ್ಧಿಮತ್ತೆಯ ಕೋರ್ಸ್​ಗಳು

    ಇಮೇಜ್​ ಜನರೇಷನ್​, ಲ್ಯಾಂಗ್ವೇಜ್​ ಮಾಡೆಲ್​ ಕೋರ್ಸ್​ಗಳನ್ನ ಉಚಿತವಾಗಿ ಕಲಿಯಿರಿ

ಕಾಲ ಬದಲಾಗಿದೆ ಕಣ್ರಿ. ಕೃತಕ ಬುದ್ಧಿಮತ್ತೆ ಬಂದ ಬಳಿಕವಂತೂ ಕಾಲದ ಸ್ಥಿತಿಗತಿಗಳು ಬದಲಾಗಿದೆ. ಮನುಷ್ಯ ಮಾಡುವುದನ್ನು ನಿಮಿಷಾರ್ಧದಲ್ಲಿ ಕೃತಕ ಬುದ್ಧಿಮತ್ತೆ ಮಾಡಿ ಮುಗಿಸುತ್ತದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ.

ಪ್ರಸ್ತುತ ಟೆಕ್​ ಯುಗದಲ್ಲಿ ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ಗೆ ಭಾರೀ ಡಿಮ್ಯಾಂಡ್​. ಅನೇಕರು ಈ ಕೋರ್ಸ್​ ಮೊರೆಹೋಗುತ್ತಿದ್ದಾರೆ. ಭವಿಷ್ಯದ ಚಿಂತನೆಗಾಗಿ ಅನೇಕರು ಆರ್ಟಿಫೀಶಿಯಲ್​ ಇಂಟಲಿಜೆನ್ಸ್​ ಕೋರ್ಸ್​ ಸೇರಲು ಬಯಸುತ್ತಿದ್ದಾರೆ. ಅಂತವರಿಗಾಗಿ ಗೂಗಲ್​ನಲ್ಲಿ ಉಚಿತವಾಗಿ ಸಿಗುವ ಕೃತಕ ಬುದ್ಧಿಮತ್ತೆ ಕೋರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ.

ಜನರೇಟಿವ್​ ಎಐ: ಇದು ಮೈಕ್ರೋಲರ್ನಿಂಗ್​ ಕೋರ್ಸ್​ ಆಗಿದೆ. ಸ್ವಂತ ಎಐ ಅಪ್ಲಿಕೇಷನ್​ ಅಭಿವೃದ್ಧಿ ಪಡಿಸಲು ಇದು ಸಹಾಯಕವಾಗಿದೆ. ಈ ಕೋರ್ಸ್​ ಸೇರಲು ಲಿಂಕ್​ ಕ್ಲಿಕ್​ ಮಾಡಿ

ಲಾರ್ಜ್​ ಲ್ಯಾಂಗ್ವೇಜ್​ ಮಾಡೆಲ್​: ಮೈಕ್ರೋಲರ್ನಿಂಗ್​​ ಕೋರ್ಸ್​ನ ಭಾಷಾ ಮಾದರಿ, ಅವುಗಳನ್ನು ಬಳಸುವ ಸಂದರ್ಭ, ಕಾರ್ಯಕ್ಷಮತೆ ಇವೆಲ್ಲದರ ಬಗ್ಗೆ ಈ ಕೋರ್ಸ್​ ಹೇಳಿಕೊಡುತ್ತದೆ. ಜೊತೆಗೆ ಸ್ವಂತ ಎಐ ಅಪ್ಲಿಕೇಶನ್​ ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತದೆ. ಈ ಕೋರ್ಸ್​ ಸೇರಲು ಲಿಂಕ್​ ಕ್ಲಿಕ್​ ಮಾಡಿ

ರೆಸ್ಪಾನಿಬಲ್​ ಎಐ: ಇದು ಪರಿಚಯಾತ್ಮಕ ಮೈಕ್ರೋಲರ್ನಿಂಗ್​ ಕೋರ್ಸ್​. ಗೂಗಲ್​​ ತನ್ನ ಉತ್ಪನ್ನಗಳಲ್ಲಿ ಎಐ ಅನ್ನು ಹೇಗೆ ಬಳಸುತ್ತದೆ ಎಂಬ ಬಗ್ಗೆ ಹೇಳಿಕೊಡುತ್ತದೆ. ಈ ಕೋರ್ಸ್​ ಕಲಿಯಲು ಈ ಲಿಂಕ್​ ಮಾಡಿ.

ಇಮೇಜ್​ ಜನರೇಷನ್: ಇದು ಇಮೇಜ್​ ಉತ್ಪಾದನೆ ಬಗ್ಗೆ ಹೇಳಿಕೊಡುತ್ತದೆ. ಭೌತಶಾಸ್ತ್ರ ಮತ್ತು ಥರ್ಮೋಡೈನಾಮಿಕ್ಸ್​ನಿಂದ ಸ್ಫೂರ್ತಿ ಪಡೆದಿದೆ. ಈ ಕೋರ್ಸ್​ ಕಲಿಯಲು ಲಿಂಕ್​ ಮಾಡಿ.

ಎನ್​ಕೋಡರ್​-ಡಿಕೋಡರ್​ ಆರ್ಕಿಟೆಕ್ಚರ್​: ಇದಕ್ಕೆ ತುಂಬಾ ಬೆಡಿಕೆ ಇದೆ. ಯಂತ್ರದ ಅನುವಾದ, ಪಠ್ಯ, ಸಾರಾಂಶ ಮತ್ತು ಅವುಗಳ ಬಗ್ಗೆ ಉತ್ತರಿಸುವ ಬಗೆಗಿನ ಕೋರ್ಸ್​ ಇದಾಗಿದೆ. ಈ ಕೋರ್ಸ್​ ಕಲಿಯಲು ಈ ಲಿಂಕ್​ ಮಾಡಿ.

ಅಟೆನ್ಶನ್​ ಮೆಕ್ಯಾನಿಸಂ: ಇದು ಕೂಡ ಯಂತ್ರ ಅನುವಾದ, ಪಠ್ಯ ಸಾರಾಂಶ ಮತ್ತು ಪಠ್ಯಗಳಿಗೆ ಉತ್ತರ ಸೇರಿದಂತೆ ಅವುಗಳ ಕಾಯಕ್ಷಮತೆ ಬಗ್ಗೆ ತಿಳಿಸಿಕೊಂಡುತ್ತದೆ. ಈ ಕೋರ್ಸ್​ ಕಲಿಯಲು ಲಿಂಕ್ ಮಾಡಿ.

ಟ್ರಾನ್ಸ್​ಫಾರ್ಮರ್​ ಮಾದರಿ: ಟ್ರಾನ್ಸ್​ಫಾರ್ಮರ್​ ಆರ್ಕಿಟೆಕ್ಚರ್​​ ಮತ್ತು ಟ್ರಾನ್ಸ್​ಫಾರ್ಮರ್​ ಮಾದರಿಯಿಂದ ಬೈಡೆರೆಕ್ಷನಲ್​ ಎನ್​ಕೋಡರ್​ ಬಗ್ಗೆ ಹೇಳುತ್ತದೆ. ಇದರಲ್ಲಿ ನೈಸರ್ಗಿಕ ಭಾಷೆಯ ವಿಚಾರಧಾರೆಯನ್ನು ಕಳಿಯಬಹುದಾಗಿದೆ. ಈ ಕೋರ್ಸ್​ ಕಲಿಯಲು ಲಿಂಕ್​ ಮಾಡಿ.

ಇದನ್ನೂ ಓದಿ: 111 ವರ್ಷ ಬದುಕಿ ಗಿನ್ನಿಸ್​ ರೆಕಾರ್ಡ್​​ ಮುಡಿಗೇರಿಸಿಕೊಂಡ ತಾತ.. ಇವರ ದೀರ್ಘಾಯುಷ್ಯದ ಸೀಕ್ರೆಟ್​ ಏನು ಗೊತ್ತಾ?

ಫೋಟೋ ಶೀರ್ಷಿಕೆ: ಫೋಟೋಗಳಿಗೆ ಶೀರ್ಷಿಕೆ ಹೇಗೆ ನೀಡುವುದು ಎಂಬುದರ ಬಗ್ಗೆ ಈ ಕೋರ್ಸ್​ ಕಲಿಸುತ್ತದೆ. ಈ ಕೋರ್ಸ್​ ಕಲಿಯಲು ಲಿಂಕ್​ ಮಾಡಿ.

ಜನರೇಟಿವ್​ ಎಐ ಸ್ಟುಡಿಯೋ: ಇದರಲ್ಲಿ ಜನರೇಟಿವ್​ ಸ್ಟುಡಿಯೋ ಎಂದರೇನು? ವೆಶಿಷ್ಟ್ಯಗಳೇನು? ಆಯ್ಕೆ? ಉತ್ಪನ್ನಗಳ ಡೆಮೋ ಇವುಗಳ ಬಗ್ಗೆ ಕಲಿಯಬಹುದಾಗಿದೆ. ಈ ಕೋರ್ಸ್​ ಕಲಿಯಲು ಲಿಂಕ್​ ಮಾಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮ್ಮ ಮಕ್ಕಳು AI ಕೋರ್ಸ್​ ಕಲಿಬೇಕಾ? ಗೂಗಲ್​ನಲ್ಲಿ ಈ 10 ಕೋರ್ಸ್​ಗಳು ಉಚಿತವಾಗಿ ಸಿಗುತ್ತಿವೆ ನೋಡಿ

https://newsfirstlive.com/wp-content/uploads/2024/04/Artificail-Inteligence.jpg

Load More