newsfirstkannada.com

VIDEO: ಹುಟ್ಟು ಹಬ್ಬದ ಮಾರನೇ ದಿನ ಹೃದಯಾಘಾತ.. 10ನೇ ತರಗತಿ ವಿದ್ಯಾರ್ಥಿ ಹಾರ್ಟ್​ ಅಟ್ಯಾಕ್​ಗೆ ಬಲಿ

Share :

Published July 9, 2024 at 8:12am

Update July 9, 2024 at 8:55am

  ಭಯಾನಕವಾಗಿದೆ ಹೃದಯಾಘಾತಕ್ಕೆ ಬಲಿಯಾದ ವಿದ್ಯಾರ್ಥಿಯ ದೃಶ್ಯ

  ಚೆನ್ನಾಗಿಯೇ ಕ್ಲಾಸ್​ಗೆ ಹೊರಟಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಅಲ್ಲೇ ಸಾವು

  ಕರುಣೆ ಇಲ್ಲದ ಜವರಾಯ.. 10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಚೆನ್ನಾಗಿಯೇ ಇದ್ದ ವಿದ್ಯಾರ್ಥಿ ಇದ್ದಕ್ಕಿದ್ದಂತೆಯೇ ಸಾವನ್ನಪ್ಪಿದ ದೃಶ್ಯ ಶಾಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜಸ್ಥಾನದಲ್ಲಿ ಈ ದುರ್ಘಟನೆ ನಡೆದಿದೆ. ದೌಸಾದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ 16 ವರ್ಷದ ಯತೇಂದ್ರ ಉಪಾಧ್ಯಾಯ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇದನ್ನೂ ಓದಿ: ಅಬ್ಬಾ! ಇದೆಂಥಾ ಅಪಘಾತ.. ಕರೆಂಟ್​ ಕಂಬವೇರಿದ ಮಹೀಂದ್ರಾ ಥಾರ್​!

ಯತೇಂದ್ರ ತರಗತಿಗೆ ಹೋಗುವಾಗ ಹೃದಯಾಘಾತ ಸಂಭವಿಸಿದೆ. ಅದಕ್ಕೂ ಮುನ್ನ ಯತೇಂದ್ರ ತರಗತಿಗೆಂದು ಬ್ಯಾಗ್​ ಹಾಕಿ ಹೋಗುವಾಗ ತಟ್ಟನೆ ಕುಸಿದು ಬಿದ್ದಿದ್ದಾನೆ. ಕುಸಿದು ಬಿದ್ದು ಅಲ್ಲೇ ಉಸಿರು ಚೆಲ್ಲಿದ್ದಾನೆ.

ಇದನ್ನೂ ಓದಿ: ಮಗನಂತಿದ್ದ ಅಳಿಯನಿಗೆ ಇದ್ದ ಕೊರಗೇನು? ಆ ವಿಚಾರಕ್ಕೆ ಕೋರ್ಟ್​ ಮೊರೆಹೋಗಿದ್ರಂತೆ B.C ಪಾಟೀಲ್ ಅಳಿಯ 

ಬೇಸರದ ಸಂಗತಿ ಎಂದರೆ ಹುಟ್ಟು ಹಬ್ಬದ ಮರುದಿನವೇ ಯತೇಂದ್ರ ಉಪಾಧ್ಯಾಯ ಸಾವನ್ನಪಿರೋದನ್ನ ನೆನೆದು ಸಹೋದರರು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಇಂಥಾ ಸಾವು ನ್ಯಾಯವೇ ಎಂದು ಕಂಬನಿ ಸುರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹುಟ್ಟು ಹಬ್ಬದ ಮಾರನೇ ದಿನ ಹೃದಯಾಘಾತ.. 10ನೇ ತರಗತಿ ವಿದ್ಯಾರ್ಥಿ ಹಾರ್ಟ್​ ಅಟ್ಯಾಕ್​ಗೆ ಬಲಿ

https://newsfirstlive.com/wp-content/uploads/2024/07/Heart-Attack.jpg

Load More