newsfirstkannada.com

ಈ ಪಂಚಾಯತ್​​ನ ಉಪಾಧ್ಯಕ್ಷ ಸೇರಿ 11 ಗ್ರಾಪಂ ಸದಸ್ಯರು ಸಾಮೂಹಿಕ ರಾಜಿನಾಮೆ.. ಏನಾಯ್ತು..?

Share :

Published March 1, 2024 at 1:36pm

  ಪಿಡಿಓ ವಿರುದ್ಧ ರೊಚ್ಚಿಗೆದ್ದ ಗ್ರಾಪಂ ಸದಸ್ಯರಿಂದ ರಾಜಿನಾಮೆ

  ಹಿರಿಯೂರಿನ ಕರಿಯಾಲ ಗ್ರಾಮ ಪಂಚಾಯತನಲ್ಲಿ ಘಟನೆ

  ಪಿಡಿಓ ವಿರುದ್ಧ ಕೇಳಿಬಂದಿರೋ ಆರೋಪಗಳು ಏನೇನು?

ಚಿತ್ರದುರ್ಗ: ಪಿಡಿಓ ವರ್ತನೆಗೆ ಬೇಸತ್ತು ಗ್ರಾಮ ಪಂಚಾಯತ ಸದಸ್ಯರು ಸಾಮೂಹಿಕ ರಾಜಿನಾಮೆ ನೀಡಿದ ಪ್ರಸಂಗ ಹಿರಿಯೂರು ತಾಲೂಕಿನ ಕರಿಯಾಲ ಗ್ರಾಮ ಪಂಚಾಯತನಲ್ಲಿ ನಡೆದಿದೆ.

ಪಿಡಿಓ ಚಂದ್ರಕಲಾ ಕರ್ತವ್ಯಕ್ಕೂ ಬರುತ್ತಿಲ್ಲ, ಜನರ ಕೈಗೂ ಸಿಗುತ್ತಿಲ್ಲ ಎಂದು ಮನನೊಂದು ರಾಜಿನಾಮೆ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಲ್ಲಿ ಪಿಡಿಓ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಉಪಾಧ್ಯಕ್ಷರು ಸೇರಿ ಒಟ್ಟು 11 ಸದಸ್ಯರು ಸಾಮೂಹಿಕ ರಾಜಿನಾಮೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಪಂಚಾಯತ್​​ನ ಉಪಾಧ್ಯಕ್ಷ ಸೇರಿ 11 ಗ್ರಾಪಂ ಸದಸ್ಯರು ಸಾಮೂಹಿಕ ರಾಜಿನಾಮೆ.. ಏನಾಯ್ತು..?

https://newsfirstlive.com/wp-content/uploads/2024/03/PDO-1.jpg

Load More