newsfirstkannada.com

Breaking: ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ಬೃಹತ್​ ತೇರು

Share :

Published April 6, 2024 at 2:50pm

Update April 6, 2024 at 3:06pm

    ಜಾತ್ರೆಯ ವೇಳೆ ಕುಸಿದ ಬಿದ್ದ ಬೃಹತ್​ ಗಾತ್ರದ ತೇರು

    ಸುಮಾರು 120 ಅಡಿ ಎತ್ತರದ ತೇರು ಏಕಾಏಕಿ ಪಲ್ಟಿ

    ಎತ್ತುಗಳು ಮತ್ತು ಟ್ರಾಕ್ಟರ್​ಗಳ ನೆರವಿನಿಂದ ಎಳೆದು ತರಲಾಗುತ್ತಿದ್ದ ತೇರು

ಆನೇಕಲ್: ಜಾತ್ರೆಯ ವೇಳೆ ಬೃಹತ್​ ಗಾತ್ರದ ತೇರು ಕುಸಿದ ಬಿದ್ದ ಘಟನೆ ಕಮ್ಮಸಂದ್ರ ಬಳಿಯ ಹೈಪರ್​ ಮಾರ್ಕೆಟ್​ ಬಳಿ ನಡೆದಿದೆ. ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಈ ಘಟನೆ

ಸುಮಾರು 120 ಅಡಿ ಎತ್ತರದ ತೇರು ಇದಾಗಿದ್ದು, ಎತ್ತುಗಳು ಮತ್ತು ಟ್ರಾಕ್ಟರ್​ಗಳ ನೆರವಿನಿಂದ ಎಳೆದು ತರಲಾಗುತ್ತಿತ್ತು. ಈ ವೇಳೆ ನಿಯಂತ್ರಣ ತಪ್ಪಿ ತೇರು ಎಡಕ್ಕೆ ಉರುಳಿಬಿದ್ದಿದೆ.

ಇದನ್ನೂ ಓದಿ: ಕೋಲಾರದಲ್ಲಿ ದಾರುಣ ಘಟನೆ; ದೇವರ ದರ್ಶನಕ್ಕೆ ಬಂದಿದ್ದ ವೃದ್ಧನ ಮೇಲೆ ಕಾಡಾನೆ ದಾಳಿ, ಸಾವು

ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿ ಬಳಿ ಬಂದಂತೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ಬೃಹತ್​ ತೇರು

https://newsfirstlive.com/wp-content/uploads/2024/04/Anekal.jpg

Load More