ಕೇವಲ 14 ವರ್ಷ.. ಸಣ್ಣ ವಯಸ್ಸಲ್ಲೇ ಇಂಟರ್​ನ್ಯಾಷನಲ್​​ ಟೆಕ್ವಾಂಡೋ ಚಾಂಪಿಯನ್‌ಶಿಪ್​​​ ಗೆದ್ದ ಕನ್ನಡಿಗ!

author-image
Ganesh Nachikethu
Updated On
ಕೇವಲ 14 ವರ್ಷ.. ಸಣ್ಣ ವಯಸ್ಸಲ್ಲೇ ಇಂಟರ್​ನ್ಯಾಷನಲ್​​ ಟೆಕ್ವಾಂಡೋ ಚಾಂಪಿಯನ್‌ಶಿಪ್​​​ ಗೆದ್ದ ಕನ್ನಡಿಗ!
Advertisment
  • 7ನೇ ಗೆವಿನ್ ಮಲೇಷ್ಯಾ ಓಪನ್ ಇಂಟರ್​ನ್ಯಾಷನಲ್​​ ಟೆಕ್ವಾಂಡೋ ಚಾಂಪಿಯನ್‌ಶಿಪ್
  • ಇಂಟರ್​ನ್ಯಾಷನಲ್​​ ಟೆಕ್ವಾಂಡೋ ಚಾಂಪಿಯನ್‌ಶಿಪ್​​​ನಲ್ಲಿ ಕನ್ನಡಿಗ ಅದ್ಭುತ ಸಾಧನೆ..!
  • 14ನೇ ವಯಸ್ಸಿಗೆ ಇಂಟರ್​​​ನ್ಯಾಷನಲ್​ ಟೆಕ್ವಾಂಡೋ ಚಾಂಪಿಯನ್‌ಶಿಪ್ ಗೆದ್ದ ಕನ್ನಡಿಗ

7ನೇ ಗೆವಿನ್ ಮಲೇಷ್ಯಾ ಓಪನ್ ಇಂಟರ್​ನ್ಯಾಷನಲ್​​ ಟೆಕ್ವಾಂಡೋ ಚಾಂಪಿಯನ್‌ಶಿಪ್​​​ನಲ್ಲಿ ಕನ್ನಡಿಗ ಅದ್ಭುತ ಸಾಧನೆ ಮಾಡಿದ್ದಾರೆ. 14ನೇ ವಯಸ್ಸಿನಲ್ಲಿ ಬೆಂಗಳೂರಿನ ಯುವ ಪ್ರತಿಭೆ ಸುಜನ್ ಇಂಟರ್​​​ನ್ಯಾಷನಲ್​ ಟೆಕ್ವಾಂಡೋ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ.

ಟೆಕ್ವಾಂಡೋ ಕ್ರೀಡೆಯಲ್ಲಿ 4 ವರ್ಷಗಳಿಂದ ಸುಜನ್​ ತರಬೇತಿ ಪಡೆಯುತ್ತಿದ್ದಾರೆ. ಈಗಾಗಲೇ 3 ಚಿನ್ನದ ಪದಕ, ಒಂದು ಬೆಳ್ಳಿ ಪದಕ ಹಾಗೂ 2 ಬಾರಿ ಚಾಂಪಿಯನ್ಸ್​ ಬೆಲ್ಟ್ ಚಾಂಪಿಯನ್ ತನ್ನದಾಗಿಸಿಕೊಂಡಿದ್ದಾರೆ.

publive-image

ಯುವ ಟೆಕ್ವಾಂಡೋ ಪಟು ಸುಜನ್​, ಸುರೇಶ್ ಮಾಸ್ಟರ್ ಗರಡಿಯಲ್ಲಿ ಪಳಗಿದ ಹುಡುಗನಾಗಿದ್ದಾನೆ. SG ಟೇಕ್ವಾಂಡೋ ಕೇಂದ್ರದಲ್ಲಿ ಟ್ರೇನಿಂಗ್ ಪಡೆಯುತ್ತಿದ್ದಾರೆ. ಇನ್ನು, ಇವರ ಸಾಧನೆಗೆ ಇಡೀ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment