newsfirstkannada.com

ಹೆಣ್ಣು ಭ್ರೂಣ ಸಾಯಿಸಿ ಕ್ರೌರ್ಯ ಮೆರೆಯುತ್ತಿದ್ದವ್ರಿಗೆ ಬಿಗ್ ಶಾಕ್; ಸರ್ಕಾರದಿಂದ ದಿಟ್ಟ ಕ್ರಮ

Share :

Published January 15, 2024 at 2:27pm

Update January 15, 2024 at 2:28pm

    1450ಕ್ಕೂ ಅಧಿಕ ನಕಲಿ ಕ್ಲೀನಿಕ್​ಗಳಿಗೆ ಬೀಗ ಬಿದ್ದಿದೆ

    ಡಿಸೆಂಬರ್​​ನಲ್ಲಿ 311 ಫೇಕ್ ಕ್ಲಿನಿಕ್​​ಗಳಿಗೆ ನೋಟಿಸ್

    ನಿಮ್ಮ ಜಿಲ್ಲೆಯಲ್ಲಿ ಎಷ್ಟು ವೈದ್ಯರು ಕಳ್ಳಾಟ ನಡೆಸ್ತಿದ್ದರು?

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಕೇಳಿಬಂದಿದ್ದ ಭ್ರೂಣ ಹತ್ಯೆ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಅಧಿಕಾರಿಗಳು, ಪಾಪಿಗಳಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಹೆಣ್ಣು ಭ್ರೂಣವನ್ನು ಹೊಸಕಿ ಹಾಕಿ ಕ್ರೌರ್ಯ ಮೆರೆಯುತ್ತಿದ್ದ ಕ್ರೂರಿ ನಕಲಿ ವೈದ್ಯರನ್ನು ಲಾಕ್ ಮಾಡಿದ್ದಾರೆ. ಡಿಸೆಂಬರ್​ ತಿಂಗಳಲ್ಲಿ ಬರೋಬ್ಬರಿ 311 ನಕಲಿ ಕ್ಲಿನಿಕ್​ಗಳಿಗೆ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗಿದೆ ರಾಜ್ಯ ಸರ್ಕಾರ.

ಫೇಕ್ ಡಾಕ್ಟರ್ಸ್​ಗೆ ಶಾಕ್

ನಕಲಿ ಕ್ಲಿನಿಕ್, ನಕಲಿ ಸ್ಕ್ಯಾನಿಂಗ್ ಸೆಂಟರ್​ಗಳ ಮೂಲಕ ಭ್ರೂಣ ಹತ್ಯೆಗೆ ಸಹಕಾರ ನೀಡ್ತಿದ್ದ ಅಧಿಕಾರಿಗಳ ವಿರುದ್ಧ ಸಮರ ಸಾರಿ 311 ಕ್ಲಿನಿಕ್​ಗಳಿಗೆ ನೋಟಿಸ್ ನೀಡಲಾಗಿದೆ. ಜೊತೆಗೆ 80 ಕ್ಲಿನಿಕ್​ಗಳು ಸೀಜ್ ಆಗಿವೆ. ಇದುವರೆಗೂ ಯಾವುದೇ ನೊಂದಣಿ ಆಗದೆ ರನ್ ಆಗ್ತಿದ್ದ 45 ಕ್ಲಿನಿಕ್​ಗಳಿಗೂ ಬೀಗ ಜಡಿಯಲಾಗಿದೆ. ರಾಜ್ಯಾದ್ಯಂತ ಇಲ್ಲಿಯವರೆಗೆ 1450ಕ್ಕೂ ಅಧಿಕ ನಕಲಿ ಕ್ಲೀನಿಕ್​ಗಳಿಗೆ ಬೀಗ ಬಿದ್ದಿದೆ.

ರಾಜ್ಯಾದ್ಯಂತ ಸಮರ

ಬೆಳಗಾವಿ – 170
ಬೀದರ್ – 423
ಬಳ್ಳಾರಿ – 33
ಬಾಗಲಕೋಟೆ – 01
ಬೆಂ.ಗ್ರಾಮಾಂತರ – 03
ಚಾಮರಾಜನಗರ – 51
ಚಿಕ್ಕಬಳ್ಳಾಪುರದ – 45
ಚಿಕ್ಕಮಗಳೂರು – 11
ಚಿತ್ರ ದುರ್ಗ – 02
ದಕ್ಷಿಣ ಕನ್ನಡ – 26
ದಾವಣಗೆರೆ – 21
ಧಾರವಾಡ – 70
ಗದಗ – 11
ಹಾಸನ – 22
ಹಾವೇರಿ – 19
ಕಲಬುರಗಿ – 82
ಕೊಡಗು – 01
ಕೋಲಾರ – 179
ಕೊಪ್ಪಳ – 33
ಮಂಡ್ಯ -17
ಮೈಸೂರು – 02
ರಾಯಚೂರು – 11
ರಾಮನಗರ – 09
ಶಿವಮೊಗ್ಗ – 74
ತುಮಕೂರು – 12
ಉಡುಪಿ – 02
ಉತ್ತರ ಕನ್ನಡ – 15
ವಿಜಯಪುರ – 11
ಯಾದಗಿರಿ – 11
ವಿಜಯನಗರ – 02

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಣ್ಣು ಭ್ರೂಣ ಸಾಯಿಸಿ ಕ್ರೌರ್ಯ ಮೆರೆಯುತ್ತಿದ್ದವ್ರಿಗೆ ಬಿಗ್ ಶಾಕ್; ಸರ್ಕಾರದಿಂದ ದಿಟ್ಟ ಕ್ರಮ

https://newsfirstlive.com/wp-content/uploads/2024/01/FAKE-CLINIC-2.jpg

Load More