newsfirstkannada.com

ಏನ್​ ಗುರು! 5 ದಿನಗಳ ಕಾಲ ನಿರಂತರ ಡ್ಯಾನ್ಸ್​ ಮಾಡಿ ವಿಶ್ವದಾಖಲೆ ಬರೆದ ಬಾಲಕಿ!

Share :

17-06-2023

  ಡ್ಯಾನ್ಸ್​ ಮ್ಯಾರಥಾನ್​ನಲ್ಲಿ ಹೆಜ್ಜೆ ಹಾಕುತ್ತಾ ವಿಶ್ವ ದಾಖಲೆ

  ಒಂದಲ್ಲ, 5 ದಿನಗಳ ಕಾಲ ಡ್ಯಾನ್ಸ್​ ಮಾಡೋದು ಸಾಮಾನ್ಯವೇ?

  127 ಗಂಟೆಗಳ ಕಾಲ ನಿರಂತರ ಡ್ಯಾನ್ಸ್​ ಮಾಡಿದ ಗಟ್ಟಿಗಿತ್ತಿ ಸೃಷ್ಟಿ ಸುಧೀರ್

ಡ್ಯಾನ್ಸ್​ ಮಾಡೋದಕ್ಕಿಂತ ನೋಡೋದನ್ನೇ ಹೆಚ್ಚು ಇಷ್ಟು ಪಡುತ್ತಾರೆ ಜನರು. ಆದರೆ ಇಲ್ಲೊಬ್ಬಳು ಬಾಲಕಿ ಡ್ಯಾನ್ಸ್​ ಮಾಡುತ್ತಲೇ ವಿಶ್ವ ದಾಖಲೆ ಬರೆದಿದ್ದಾಳೆ. ಹಾಗಂತ ಇದರಲ್ಲೇನಿದೆ ಹೊಸತು ಎನ್ನಬೇಡಿ. ಬಾಲಕಿ ಐದು ದಿನಗಳ ಕಾಲ ಡ್ಯಾನ್ಸ್ ಈ ವಿಶ್ವ ದಾಖಲೆ ಮುಡಿಗೇರಿಸಿಕೊಂಡಿದ್ದಾಳೆ.

ಮಹಾರಾಷ್ಟ್ರ ಮೂಲದ 16 ವರ್ಷದ ಸೃಷ್ಟಿ ಸುಧೀರ್​​ ಐದು ದಿನಗಳ ಕಾಲ ನಿರಂತರವಾಗಿ ಡ್ಯಾನ್ಸ್​ ಮಾಡಿದ್ದಾಳೆ.  ಆ ಮೂಲಕ 2018ರಲ್ಲಿ ಸ್ಥಾಪಿಸಿದ ಹಿಂದಿನ ವಿಶ್ವ ದಾಖಲೆಯನ್ನು ಮುರಿದಿದ್ದಾಳೆ. ಅಂದಹಾಗೆಯೇ ಸೃಷ್ಟಿ ಸುಧೀರ್​ ಸುಮಾರು 127 ಗಂಟೆಗಳ ಕಾಲ ಡ್ಯಾನ್ಸ್​ ಮಾಡಿದ್ದಾಳೆ.

ನೇಪಾಳ ಮೂಲದ ನೃತ್ಯಗಾರ್ತಿ ಬಂದನಾ ನೇಪಾಳ್​ ಕೂಡ ನಿರಂತರ ಡ್ಯಾನ್ಸ್​ ಮಾಡುವ ಮೂಲಕ ವಿಶ್ವ ದಾಖಲೆ ಬರೆದಿದ್ದರು. 126 ಗಂಟೆಗಳ ಡ್ಯಾನ್ಸ್​ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ಆದರೆ ಸೃಷ್ಟಿ ಸುಧೀರ್​ ಇವರೆಲ್ಲರ ದಾಖಲೆಗಳನ್ನು ಬದಿಗಟ್ಟಿದ್ದಾರೆ.

ಅಂದಹಾಗೆಯೇ ಮೇ29ರಂದು ಪ್ರಾರಂಭವಾಗಿ ಜೂನ್​ 3ರವರೆಗೆ ಡ್ಯಾನ್ಸ್​ ಮ್ಯಾರಥಾನ್​ ಹಮ್ಮಿಕೊಳ್ಳಲಾಗಿತ್ತು. ಸೃಷ್ಟಿ ಸುಧೀರ್​ ಕಾಲೇಜು ಸಭಾಂಗಣದಲ್ಲಿ ನಿರಂತರ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏನ್​ ಗುರು! 5 ದಿನಗಳ ಕಾಲ ನಿರಂತರ ಡ್ಯಾನ್ಸ್​ ಮಾಡಿ ವಿಶ್ವದಾಖಲೆ ಬರೆದ ಬಾಲಕಿ!

https://newsfirstlive.com/wp-content/uploads/2023/06/Shrusti-1-1.jpg

Load More