newsfirstkannada.com

ಭೀಕರ ಅಪಘಾತ; ಕಣಿವೆಗೆ ಉರುಳಿ ಬಿದ್ದ ಗೂಡ್ಸ್​ ವಾಹನ; 18 ಜನರು ಸಾವು

Share :

Published May 21, 2024 at 10:53am

Update May 21, 2024 at 10:56am

    ಸ್ಕಿಡ್​​ ​ಆಗಿ ಕಣಿವೆಗೆ ಉರುಳಿ ಬಿದ್ದ ಮಿನಿ ಗೂಡ್ಸ್​ ವಾಹನ

    ದುರ್ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯ.. ಸಾವು ಬದುಕಿನ ಮಧ್ಯೆ ಹೋರಾಟ

    ಗೂಡ್ಸ್​ ವಾಹನ ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಓಡೋಡಿ ಬಂದ ರಕ್ಷಣಾ ತಂಡ

ಮಿನಿ ಗೂಡ್ಸ್​ ವಾಹನವೊಂದು ಕಣಿವೆಗೆ ಉರುಳಿ ಬಿದ್ದ ಘಟನೆ ಛತ್ತೀಸ್​ಗಢದ ಕಬೀರ್​ಧಾಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ ಹದಿನೇಳು ಮಹಿಳೆಯರು ಮತ್ತು ಓರ್ವ ಪುರುಷ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಸೋಮವಾರದಂದು ಈ ಘಟನೆ ನಡೆದಿದೆ. ಜಜ್ದೂರು ಪೊಲೀಸ್​ ಠಾಣೆ ವ್ಯಾಪ್ತಿಯ ಬಹಪಾನಿ ಗ್ರಾಮದ ಬಳಿಯ ಬಂಜಾರಿ ಘಾಟ್​ ಬಳಿ ಮಿನಿ ಗೂಡ್ಸ್​ ಕಣಿವೆಗೆ ಉರುಳಿದೆ. ಮದ್ಯಾಹ್ನ 1.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: PUC ಸೇರಲು ಟಿಸಿ ಕೊಟ್ಟಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.. ಡೆತ್​​ನೋಟ್​ನಲ್ಲಿತ್ತು ನೋವಿನ ಕತೆ

ಸರಕು ತುಂಬುವ ವಾಹನದಲ್ಲಿ ಜನರು ಸಂಚರಿಸುತ್ತಿದ್ದರು. ಹೀಗೆ ಸಂಚರಿಸುವ ವೇಳೆ ವಾಹನ ಸ್ಕಿಡ್​ ಆಗಿ ಕಣಿವೆಗೆ ಉರುಳಿ ಬಿದ್ದಿದೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಕ್ಷಣಾ ತಂಡ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭೀಕರ ಅಪಘಾತ; ಕಣಿವೆಗೆ ಉರುಳಿ ಬಿದ್ದ ಗೂಡ್ಸ್​ ವಾಹನ; 18 ಜನರು ಸಾವು

https://newsfirstlive.com/wp-content/uploads/2024/05/Chattisghar-1.jpg

Load More