newsfirstkannada.com

VIDEO: ಕೋಚಿಂಗ್​ ಸೆಂಟರ್​ನಲ್ಲೇ ಹೃದಯಾಘಾತ.. 18 ವರ್ಷದ ಯುವಕ ಸ್ನೇಹಿತರ ಕಣ್ಮುಂದೆಯೇ ಸಾವು

Share :

Published January 18, 2024 at 1:58pm

Update January 18, 2024 at 2:01pm

    ಲೋಕಸೇವಾ ಆಯೋಗದ ಪರೀಕ್ಷೆಗೆ ರೆಡಿಯಾಗುತ್ತಿದ್ದ ಯುವಕ

    ಕೋಚಿಂಗ್ ಸೆಂಟರ್​ನಲ್ಲಿದ್ದಾಗ ಸಡನ್ನಾಗಿ ಬಂದ ಜವರಾಯ

    18 ವರ್ಷದ ಯುವಕ ಹಾರ್ಟ್​ ಅಟ್ಯಾಕ್​ಗೆ ಬಲಿ

ಮಧ್ಯಪ್ರದೇಶ: ಯುವಕನೋರ್ವನಿಗೆ ಹೃದಯಾಘಾತವಾಗುವ ಭಯಾನಕ ದೃಶ್ಯವೊಂದು ಇಂದೋರ್​ನಲ್ಲಿ ಬೆಳಕಿಗೆ ಬಂದಿದೆ. ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್​ ಪಡೆಯುವ ವೇಳೆ ಯುವಕನಿಗೆ ಹೃದಯಾಘಾತವಾಗುತ್ತದೆ.

ಸ್ನೇಹಿತರೊಂದಿಗೆ ಕುಳಿತುಕೊಂಡು ಕೋಚಿಂಗ್ ಪಡೆಯುತ್ತಿದ್ದಾಗ ಹಾರ್ಟ್​ ಅಟ್ಯಾಕ್​ ಸಂಭವಿಸಿದೆ. ಲೋಕಸೇವಾ ಆಯೋಗದ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಯುವಕ ಸಾವನ್ನಪ್ಪಿದ್ದಾನೆ. 18ರ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಕೇಳಿ ಕುಟುಂಬಸ್ಥರು ಕಣ್ಣೀರು ಸುರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೋಚಿಂಗ್​ ಸೆಂಟರ್​ನಲ್ಲೇ ಹೃದಯಾಘಾತ.. 18 ವರ್ಷದ ಯುವಕ ಸ್ನೇಹಿತರ ಕಣ್ಮುಂದೆಯೇ ಸಾವು

https://newsfirstlive.com/wp-content/uploads/2024/01/Heart-Attack.jpg

Load More