newsfirstkannada.com

ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ -ಸಿದ್ದರಾಮಯ್ಯ ಘೋಷಣೆ

Share :

Published March 14, 2024 at 9:54am

    400 ಇಂದಿರಾ ಕ್ಯಾಂಟೀನ್ ಪುನಶ್ಚೇತನ ಎಂದ ಮುಖ್ಯಮಂತ್ರಿ

    ಚಿಕ್ಕಬಳ್ಳಾಪುರ ಜಿಲ್ಲೆಗೆ 7 ಇಂದಿರಾ ಕ್ಯಾಂಟೀನ್ ನೀಡುವ ಭರವಸೆ

    ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಮತ್ತೆ ವಾಗ್ದಾಳಿ

ರಾಜ್ಯದಲ್ಲಿ 400 ಇಂದಿರಾ ಕ್ಯಾಂಟೀನ್​ಗಳನ್ನು ಮತ್ತೆ ಪುನಶ್ಚೇತನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಘೋಷಿಸಿದ್ದಾರೆ. ಚಿಂತಾಮಣಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ವರ್ಷ 188 ಇಂದಿರಾ ಕ್ಯಾಂಟೀನ್ ತೆರಯಲಿದ್ದೇವೆ. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ 7 ಕ್ಯಾಂಟೀನ್​ಗಳನ್ನು ನೀಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಇಂದಿರಾ ಕ್ಯಾಂಟೀನ್ ನಿಲ್ಲಿಸಿಬಿಟ್ಟಿದ್ದರು. ಇದೀಗ ಮತ್ತೆ ಇಂದಿರಾ ಕ್ಯಾಂಟೀನ್ ತೆರೆದು ಬಡವರಿಗೆ ಅನುಕೂಲ ಮಾಡಿಕೊಡಲಾಗತ್ತೆ. ಜಿಲ್ಲೆಯ ಅಭಿವೃದ್ಧಿಗೆ ಒಟ್ಟು 430 ಕೋಟಿ ರೂಪಾಯಿ ಹಣವನ್ನು ಕೊಟ್ಟಿದ್ದೇವೆ. ಇದು ಕೇವಲ ಕಾಂಗ್ರೆಸ್ ಸರ್ಕಾರದಿಂದ, ನಿಮ್ಮ ಡಾ.ಎಂ.ಸಿ.ಸುಧಾಕರ್​ ಅವರಿಂದ ಆಗಿರೋದು.

ಗ್ಯಾರೆಂಟಿಗಳಿಗೆ 58 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ನಮ್ಮ ಒಬ್ಬಬ್ಬ ಶಾಸಕರಿಗೆ ಐವತ್ತು ‌ಕೋಟಿ ಕೊಡ್ತೀವಿ, ಸಿದ್ದರಾಮಯ್ಯ ಸರ್ಕಾರ ಕೆಡವಿ ಎಂದು ಬಿಜೆಪಿಗರು ಹೇಳ್ತಾರೆ. ಸಿದ್ದರಾಮಯ್ಯ ಇದ್ದರೆ ಬಿಜೆಪಿಯವರಿಗೆ ನಡುಕ ಶುರುವಾಗುತ್ತದೆ. ರಾಜ್ಯದಲ್ಲಿ 25 ಸಂಸರು ಗೆದ್ದು ದೆಹಲಿಗೆ ಹೋಗಿದ್ದರು. ಒಬ್ಬರು ಮೋದಿ ಮುಂದೆ ಬಾಯಿ ಬಿಚ್ಚಲಿಲ್ಲ ಎಂದು ಗುಡುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ -ಸಿದ್ದರಾಮಯ್ಯ ಘೋಷಣೆ

https://newsfirstlive.com/wp-content/uploads/2023/06/INDIRA_CANTEEN.jpg

Load More