newsfirstkannada.com

ಪಾಕಿಸ್ತಾನಕ್ಕೆ ಎಂಥಾ ದುಸ್ಥಿತಿ.. ದೇಶದ ಮಾನ ಹರಾಜು ಹಾಕೋಕೆ 2 ವಿಡಿಯೋ ಸಾಕು; ಮಿಸ್ ಮಾಡ್ದೇ ನೋಡಿ!

Share :

Published September 2, 2024 at 11:49pm

Update September 2, 2024 at 11:50pm

    ನೂತನ ಮಾಲ್​ ವೊಂದಕ್ಕೆ ನುಗ್ಗಿ ಬಾಚಿಕೊಂಡು ಹೋದ ಜನರು

    ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನಗಳ ಸ್ಥಿತಿ ಹೇಗಿದೆ ಗೊತ್ತಾ?

    ಪಾಕಿಸ್ತಾನದ ಆರ್ಥಿಕ ದಯಾನೀಯ ಸ್ಥಿತಿಗೆ ಈ 2 ವಿಡಿಯೋ ಸಾಕ್ಷಿ!

ಗಡಿಯಲ್ಲಿ ಭಾರತವನ್ನು ಕೆಣಕುವ ಹಾಗೂ ಉಗ್ರರ ಪಾಪಿಲೋಕ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿ ಎದ್ದು ಹೋಗಿದೆ. ನೂತನ ಮಾಲ್​ ವೊಂದಕ್ಕೆ ನುಗ್ಗಿ ಕೈಗೆ ಸಿಕ್ಕಿದ್ದನ್ನೇ ಬಾಚಿಕೊಂಡು ಹೋಗಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಪಾಕಿಸ್ತಾನದಿಂದ ಭರ್ಜರಿ ಉಡುಗೊರೆ..? ಹೊಸ ವಿವಾದ..! 

ಇದೀಗ ಪಾಕಿಸ್ತಾನದ ಈಗಿನ ಪರಿಸ್ಥಿತಿ ವಿವರಿಸುವ ವಿಡಿಯೋ ಒಂದು ಭಾರೀ ಚರ್ಚೆಗೆ ಗುರಿಯಾಗಿದೆ. ವಿಡಿಯೋದಲ್ಲಿ ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನಗಳ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದು ನೋಡಬಹುದು.

ವೈರಲ್ ವಿಡಿಯೋ ಪಾಕಿಸ್ತಾನ ಇಂಟರ್​ನ್ಯಾಷನಲ್ ಏರ್​ಲೈನ್ಸ್​ನ ವಿಡಿಯೋ ಎಂದು ಹೇಳಲಾಗುತ್ತಿದೆ. ವಿಮಾನದ ಮುಂಭಾಗದ ಕಿಟಕಿಯ ಅಸ್ಪಷ್ಟ ಗೋಚರತೆಯಿಂದಾಗಿ ವಿಮಾನದ ಪೈಲಟ್ ಕಾಕ್​ಪಿಟ್​ನ ಕಿಟಕಿಯಿಂದ ಹೊರಬಂದು ಕರವಸ್ತ್ರ ತೆಗೆದು ವಿಂಡ್​ಶೀಲ್ಡ್​ ಸ್ವಚ್ಛಗೊಳಿಸುತ್ತಿದ್ದಾನೆ.

ಈ ವಿಡಿಯೋ ಪಾಕಿಸ್ತಾನದ ಪರಿಸ್ಥಿತಿಗೆ ಕೈಗನ್ನಡಿ ಎಂದು ನೆಟ್ಟಿ​ಗರು ಟೀಕಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನಕ್ಕೆ ಎಂಥಾ ದುಸ್ಥಿತಿ.. ದೇಶದ ಮಾನ ಹರಾಜು ಹಾಕೋಕೆ 2 ವಿಡಿಯೋ ಸಾಕು; ಮಿಸ್ ಮಾಡ್ದೇ ನೋಡಿ!

https://newsfirstlive.com/wp-content/uploads/2024/09/pakistan-Plane-Video-Viral.jpg

Load More