newsfirstkannada.com

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ; ಐದು ಜನರು ಆಯ್ಕೆ.. ಯಾರವರು?

Share :

Published May 18, 2024 at 1:07am

Update May 18, 2024 at 1:10am

  150 ಕೃತಿಗಳ ಪೈಕಿ ಆರು ಕೃತಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ

  ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಪ್ರಶಸ್ತಿ ಪ್ರಕಟ

  ಮೇ 31ರ ಸಂಜೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು: ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ 2023 ರಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಆಹ್ವಾನಿಸಿತ್ತು. ಪ್ರಶಸ್ತಿಗಾಗಿ 150 ಕೃತಿಗಳು ಬಂದಿದ್ದು, ಅವುಗಳಲ್ಲಿ ಅತ್ಯುತ್ತಮವಾದ ಆರು ಕೃತಿಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಅದರಲ್ಲಿ ಡಾ॥ ಸಿ.ಸೋಮಶೇಖರ್/ ಶ್ರೀಮತಿ ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ದತ್ತಿ ಪ್ರಶಸ್ತಿಗೆ ಇಬ್ಬರು ಹಂಚಿಕೊಂಡಿದ್ದಾರೆ. ಪ್ರಶಸ್ತಿಯು ತಲಾ 5000 ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ ಎಂದು ವೇದಿಕೆಯ ಅಧ್ಯಕ್ಷರಾದ ದ್ವಾರನಕುಂಟೆ ಪಾತಣ್ಣ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

1. ಡಾ. ಹೆಚ್.ಎಸ್.ಎಂ. ಪ್ರಕಾಶ್ : ನಮ್ಮಂಥ ಬಲ್ಲಿದವರು

2. ಪ್ರೊ. ಎಚ್.ಟಿ. ಪೋತೆ : ಬಾಬಾ ಸಾಹೇಬರ ಲಂಡನ್

ಅನುವಾದ ಪ್ರವಾಸ ಕಥನ ಮನೆಯಲ್ಲಿ

3. ಫಾತಿಮಾ ರಲಿಯಾ : ಒಡೆಯಲಾರದೆ ಒಡಪು

ಕಥಾ ಸಂಕಲನ

4. ಸಂತೋಷ ನಾಯಕ : ಹೊಸ ವಿಳಾಸದ ಹೆಜ್ಜೆಗಳು ಕವನ ಸಂಕಲನ

ಡಾ.ಸಿ. ಸೋಮಶೇಖರ್/ಶ್ರೀಮತಿ ಸರ್ವಮಂಗಳ ದತ್ತಿ ಪ್ರಶಸ್ತಿಗೆ

5. 1. ಇಂದಿರಾ ಕೃಷ್ಣಪ್ಪ

ಸಾವಿತ್ರಿ ಬಾ ಪುಲೆ

ವ್ಯಕ್ತಿ ಚಿತ್ರಣ

5. ಡಾ. ಎಂ.ಎಸ್. ಮಣಿ

ಗವಿಮಾರ್ಗ

ಲೇಖನ ಸಂಕಲನ

ಕರ್ನಾಟಕ ಲೇಖಕಿ ಸಂಘದ ಅಧ್ಯಕ್ಷರಾದ ಹೆಚ್.ಎಲ್. ಪುಷ್ಪ, ಪ್ರಸಿದ್ಧ ಲೇಖಕರಾದ ಶ್ರೀ ದ್ವಾರನಕುಂಟೆ ಪಾತಣ್ಣ ಹಾಗೂ ಡಾ. ಸತ್ಯಮಂಗಲ ಮಹಾದೇವ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಮೇ 31ರ ಸಂಜೆ ಪ್ರಶಸ್ತಿ ಪ್ರಧಾನ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ; ಐದು ಜನರು ಆಯ್ಕೆ.. ಯಾರವರು?

https://newsfirstlive.com/wp-content/uploads/2024/05/kalavidaru.jpg

Load More