ಜುಲೈ ತಿಂಗಳು ಕಳೆಯಲು ಕೇವಲ ಐದು ದಿನ ಬಾಕಿ
ಆಗಸ್ಟ್ನಲ್ಲಿ ಬ್ಯಾಂಕ್ಗಳಿಗೆ ಸಾಲು ಸಾಲು ರಜೆ ಇವೆ
ಆಗಸ್ಟ್ನಲ್ಲಿ ಒಟ್ಟು ಎಷ್ಟು ದಿನ ಬ್ಯಾಂಕ್ ಓಪನ್ ಇರಲ್ಲ ಗೊತ್ತಾ?
ಜುಲೈ ತಿಂಗಳು ಮುಗಿಯುತ್ತಿದೆ. ಐದು ದಿನಗಳ ನಂತರ ಆಗಸ್ಟ್ ಬರಲಿದೆ. ಆಗಸ್ಟ್ ಆರಂಭದೊಂದಿಗೆ ಅನೇಕ ಆರ್ಥಿಕ ಬದಲಾವಣೆಗಳು ಸಂಭವಿಸುತ್ತವೆ. ರಕ್ಷಾ ಬಂಧನ್, ಕೃಷ್ಣಜನ್ಮಾಷ್ಠಮಿಯಂತಹ ದೊಡ್ಡ ಹಬ್ಬಗಳಿಂದಾಗಿ ಬ್ಯಾಂಕ್ ಸಿಬ್ಬಂದಿಗೆ ಬಂಪರ್ ರಜೆ ಸಿಗಲಿದೆ. ನಿಮಗೆ ಬ್ಯಾಂಕ್ನಿಂದ ಏನಾದರೂ ಕೆಲಸಗಳು ಇದ್ದರೆ ಆಗಸ್ಟ್ನಲ್ಲಿ ಇಟ್ಟುಕೊಳ್ಳಬೇಡಿ.
13 ರಜಾ ದಿನಗಳಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಸೇರಿ ವಾರದ ರಜೆಗಳು ಕೂಡ ಒಳಗೊಂಡಿವೆ. ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆಗಳು ಸೇರಿ 6 ರಜೆಗಳು ಸಿಗಲಿವೆ. ಜೊತೆಗೆ ವಿವಿಧ ರಾಜ್ಯಗಳಲ್ಲಿ ನಡೆಯುವ ಹಬ್ಬಗಳ ಕಾರಣದಿಂದಾಗಿ 7 ದಿನ ಬ್ಯಾಂಕ್ಗಳು ಮುಚ್ಚಿರುತ್ತವೆ.
ಬ್ಯಾಂಕ್ ರಜೆ ಪಟ್ಟಿ..!
ಆಗಸ್ಟ್ 3, (ಕೆರ್ ಪೂಜಾ) ಪ್ರಾದೇಶಿಕ ರಜೆ
ಆಗಸ್ಟ್ 4, (ಭಾನುವಾರ)
ಆಗಸ್ಟ್ 8, Tendong Lho Rum Faat (ಸಿಕ್ಕಿಂ)
ಆಗಸ್ಟ್ 10, ಎರಡನೇ ಶನಿವಾರ
ಆಗಸ್ಟ್ 11, ಭಾನುವಾರ
ಆಗಸ್ಟ್ 13, ದೇಶಭಕ್ತ ದಿನ ( Patriots Day, ಮಣಿಪುರ)
ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 18, ಭಾನುವಾರ
ಆಗಸ್ಟ್ 19, ರಕ್ಷಾ ಬಂಧನ
ಆಗಸ್ಟ್ 20, ಶ್ರೀ ನಾರಾಯಣ ಗುರು ಜಯಂತಿ (ಅಹ್ಮದಾಬಾದ್, ಜೈಪುರ, ಕಾನ್ಪುರ, ಲಖನೌ)
ಆಗಸ್ಟ್ 24, ನಾಲ್ಕನೇ ಶನಿವಾರ
ಆಗಸ್ಟ್ 25, ಭಾನುವಾರ
ಆಗಸ್ಟ್ 26 ಶ್ರೀಕೃಷ್ಣ ಜನ್ಮಾಷ್ಠಮಿ
ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ