newsfirstkannada.com

ಮಂಡ್ಯದಲ್ಲಿ ಅತೀ ಹೆಚ್ಚು ವೋಟಿಂಗ್​​​.. ಎಲ್ಲೆಲ್ಲಿ ಎಷ್ಟು ಪ್ರಮಾಣದ ಮತದಾನ? ಇಲ್ಲಿದೆ ವಿವರ!

Share :

Published April 26, 2024 at 10:14pm

    ಬಿಸಿಲನ್ನು ಲೆಕ್ಕಿಸದೆ ಉತ್ಸಾಹದಿಂದ ವೋಟ್​ ಮಾಡಿದ ಸಿಲಿಕಾನ್ ಸಿಟಿ ಮಂದಿ

    14 ಕ್ಷೇತ್ರಗಳ ಮತದಾರರು ಬರೆದಿರೋ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

    ಬಿರುಸಿನಿಂದ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆದಿದೆ. ಅದರಲ್ಲೂ ಬೆಂಗಳೂರಿನಾದ್ಯಂತ ಬಿರು ಬಿಸಿಲನ್ನೂ ಲೆಕ್ಕಿಸದೆ ಜನ ಅತಿ ಹೆಚ್ಚು ಉತ್ಸಾಹದಲ್ಲಿ ತಮ್ಮ ಹಕ್ಕನ್ನ ಚಲಾಯಿಸೋದಕ್ಕೆ ತಮ್ಮ ತಮ್ಮ ಮತಗಟ್ಟೆಗಳ ಬಳಿಗೆ ಆಗಮಿಸಿದ್ದರು. 14 ಕ್ಷೇತ್ರಗಳ ಮತದಾರರು ಬರೆದಿರೋ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಇದನ್ನೂ ಓದಿ: ‘ಮಂಡ್ಯ ಬಿಟ್ಟು ಕೊಟ್ಟಿದ್ದೇ ತಪ್ಪಾಯ್ತು’- JDS ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್; ಅಸಲಿಗೆ ಆಗಿದ್ದೇನು?

ಇನ್ನು, ರಾಜ್ಯದ 14 ಕ್ಷೇತ್ರಗಳಲ್ಲಿ ಎಷ್ಟು ಪ್ರಮಾಣದ ಮತದಾನ ನಡೆದಿದೆ. ಅದರಲ್ಲೂ ಅತೀ ಹೆಚ್ಚು ಮತ ಚಲಾವಣೆಯಾದ ಕ್ಷೇತ್ರ ಎಂದರೆ ಅದು ಮಂಡ್ಯ. ಸಕ್ಕರೆ ನಾಡಿನಲ್ಲಿ ಶೇಕಡ 81.48ರಷ್ಟು ಮತ ಚಲಾವಣೆಯಾಗಿದೆ. ಇನ್ನು, ಅತೀ ಕಡಿಮೆ ಮತ ಚಲಾವಣೆಯಾದ ಕ್ಷೇತ್ರವೆಂದರೆ ಅದು ಬೆಂಗಳೂರು ಸೆಂಟ್ರಲ್. ಶೇಡಕ 52.81ರಷ್ಟು ಮತ ಚಲಾವಣೆಯಾಗಿದೆ.

4 ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟು ಪರ್ಸೆಂಟ್​ ಮತದಾನ ಪಟ್ಟಿ..

ಉಡುಪಿ ಚಿಕ್ಕಮಗಳೂರು – ಶೇ. 76.06
ಹಾಸನ – ಶೇ. 77.51
ದಕ್ಷಿಣ ಕನ್ನಡ – ಶೇ. 77.43
ಚಿತ್ರದುರ್ಗ – ಶೇ. 73.11
ತುಮಕೂರು – ಶೇ. 77.70
ಮಂಡ್ಯ – ಶೇ. 81.48
ಮೈಸೂರು – ಶೇ. 70.45
ಚಾಮರಾಜನಗರ – ಶೇ. 76.59
ಬೆಂಗಳೂರು ಗ್ರಾಮಾಂತರ – ಶೇ. 67.29
ಬೆಂಗಳೂರು ಉತ್ತರ – ಶೇ. 54.42
ಬೆಂಗಳೂರು ಸೆಂಟ್ರಲ್ – ಶೇ. 52.81
ಬೆಂಗಳೂರು ದಕ್ಷಿಣ – ಶೇ. 53.15
ಚಿಕ್ಕಬಳ್ಳಾಪುರ – ಶೇ. 76.82
ಕೋಲಾರ – ಶೇ. 78.07

ಇನ್ನು ಒಟ್ಟಾರೆಯಾಗಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ. 69.23 ರಷ್ಟು ಮತದಾನ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಲ್ಲಿ ಅತೀ ಹೆಚ್ಚು ವೋಟಿಂಗ್​​​.. ಎಲ್ಲೆಲ್ಲಿ ಎಷ್ಟು ಪ್ರಮಾಣದ ಮತದಾನ? ಇಲ್ಲಿದೆ ವಿವರ!

https://newsfirstlive.com/wp-content/uploads/2024/03/VOTING-2.jpg

Load More