newsfirstkannada.com

ಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video

Share :

Published April 23, 2024 at 9:10am

    ಎದೆ ದಸಕ್ ಎನಿಸೋ ಭಯಾನಕ ವಿಡಿಯೋ ಇಲ್ಲಿದೆ..!

    ನೋಡ, ನೋಡುತ್ತಿದ್ದಂತೆಯೇ ಉಸಿರು ಚೆಲ್ಲಿದ ಯುವಕ

    ಪಿಜಿ ಮಾಲೀಕನ ವಿರುದ್ಧ ಕೇಸ್ ದಾಖಲು, ತನಿಖೆ ಶುರು

ಹಾಸ್ಟೆಲ್ ಒಂದರಲ್ಲಿ ಮುಚ್ಚಳ ತೆಗೆದಿದ್ದ ಸಂಪ್​ಗೆ ಬಿದ್ದು ಯುವಕ ಸಾವನ್ನಪ್ಪಿರೊ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಶೇಕ್ ಅಕ್ಮಲ್ ಸೂಫಿಯಾನ್ (25) ಮೃತ ಯುವಕ.

ಇದನ್ನೂ ಓದಿ: ಬಿಬಿಎಂಪಿ ನಿರ್ಲಕ್ಷ್ಯ.. ಬೆಂಗಳೂರಲ್ಲಿ ವೈದ್ಯ ದಂಪತಿ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಮರ ಬಿದ್ದು ಅನಾಹುತ..!

ಶೇಕ್ ಅಕ್ಮಲ್ ಸೂಫಿಯಾನ್, ರಾಯದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಯ್ಯನಗರದ ಪಿಜಿಯೊಂದರಲ್ಲಿ ವಾಸವಿದ್ದ. ಸಾಫ್ಟ್‌ವೇರ್ ಉದ್ಯೋಗಿ ಆಗಿದ್ದ ಇವರು, ಸಂಪ್​ಗೆ ಬಿದ್ದು ಮೃತಪಟ್ಟಿದ್ದಾರೆ. ಪಿಜಿ ಓನರ್ ಸಂಪ್​ನ ಮುಚ್ಚಳವನ್ನು ತೆಗೆದು ಇಟ್ಟಿದ್ದರು. ಅದನ್ನ ಗಮಿಸಿದ ಯುವಕ ಕಾಲು ಜಾರಿ ಸಂಪ್​ನ ಸಂಪ್​ ಒಳಗೆ ಬಿದ್ದಿದ್ದಾರೆ.

ಇದನ್ನೂ ಓದಿ:7 ಸಿಕ್ಸರ್, 9 ಬೌಂಡರಿ..! ಜೈಸ್ವಾಲ್ ಸ್ಫೋಟಕ ಶತಕ.. ಹಳಿಗೆ ಮರಳಿದ ಯಂಗ್​ಗನ್..!

ಈ ವೇಳೆ ಪಿಜಿ ಓನರ್​ ಸ್ಥಳದಲ್ಲೇ ಇದ್ದರು. ಸದ್ಯ ಪಿಜಿ ಓನರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಷಣ್ಮುಖ ಪುರುಷರ ವಸತಿ ಗ್ರಹದಲ್ಲಿ ದುರಂತ ಸಂಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video

https://newsfirstlive.com/wp-content/uploads/2024/04/PG-BOY.jpg

Load More