ಬಸ್ ಭೀಕರ​ ಅಪಘಾತ.. 26 ಮಂದಿ ಸಾವು

author-image
AS Harshith
Updated On
ಬಸ್ ಭೀಕರ​ ಅಪಘಾತ.. 26 ಮಂದಿ ಸಾವು
Advertisment
  • 40 ಮಂದಿ ಪ್ರಯಾಣಿಸುತ್ತಿದ್ದ ಬಸ್​ ಅಪಘಾತ
  • 656 ಅಡಿ ಆಳದ ಕಂದಕಕ್ಕೆ ಬಿದ್ದ ಬಸ್​
  • ಬಸ್​ ಅಪಘಾತದಲ್ಲಿ 26 ಮಂದಿ ಸಾವು

ಭೀಕರ ​ಅಪಘಾತದಲ್ಲಿ ಬಸ್​​ನಲ್ಲಿದ್ದ ಸುಮಾರು 26 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ಬಸ್​​ 656 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಇಷ್ಟೊಂದು ಸಾವು-ನೋ​ವು ಸಂಭವಿಸಿದೆ. ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: CCTV: ಅಬ್ಬಾ! ಏಕಾಏಕಿ ಕಳಚಿದ ಚಲಿಸುತ್ತಿದ್ದ ಬಸ್​ನ ಟಯರ್.. ಪ್ರಯಾಣಿಕ ಪರಿಸ್ಥಿತಿ?

ಪೆರುವಿನ ಆಂಡಿಸ್​​ ಪರ್ವತ ಶ್ರೇಣಿಯಲ್ಲಿ ಸಂಚರಿಸುತ್ತಿದ್ದ ಬಸ್​ ಅಪಘಾತಕ್ಕೀಡಾಗಿದೆ. ಅಯಾಕುಚೋ ಪ್ರದೇಶದ ಬಳಿ ತಲುಪುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಸುಮಾರು 40 ಮಂದಿ ಪ್ರಯಾಣಿಕರನ್ನು ಬಸ್​ ಹೊತ್ತು ಸಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಪಂಚೆ ಧರಿಸಿ ಬಂದ ರೈತನಿಗೆ GT ಮಾಲ್​ ಅಪಮಾನ! ಧೋತಿ ಧರಿಸಿದ್ದಕ್ಕೆ ಮಾಲ್​ ಪ್ರವೇಶ ನಿರ್ಬಂಧ!


">July 16, 2024

ಬಸ್​​ ರಾಜಧಾನಿ ಲಿಮಾದಿಂದ ಅಯಾಕುಚೊಗೆ ತೆರಳುತ್ತಿತ್ತು. ಮುಂಜಾನೆ ಈ ಅಪಘಾತ ಸಂಭವಿಸಿದೆ. ಈಗಾಗಲೇ ಗಾಯಗೊಂಡವನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment