newsfirstkannada.com

×

2nd PU ಪರೀಕ್ಷೆಯಲ್ಲಿ ಭಾರೀ ಬದಲಾವಣೆ; ಹೊಸ ನಿಯಮ ಜಾರಿಗೆ ತಂದ ಸರ್ಕಾರ

Share :

Published September 13, 2024 at 11:23am

Update September 13, 2024 at 11:40am

    ದ್ವಿತೀಯ ಪಿಯು ಪರೀಕ್ಷೆ ಅವಧಿಯಲ್ಲಿ ಬದಲಾವಣೆ

    3 ಗಂಟೆಗಳ ಕಾಲ ಬರೆಯಬೇಕಿದ್ದ ಅವಧಿಯಲ್ಲಿ ಬದಲಾವಣೆ

    100 ಅಂಕಕ್ಕೆ ಬದಲು ಎಷ್ಟು ಅಂಕಕ್ಕೆ ಪರೀಕ್ಷೆ ಬರೆಯಬಹುದಾಗಿದೆ ಗೊತ್ತಾ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಹೊಸ ನಿಯಮವನ್ನು ಜಾರಿಗೆ ತಂದಿದೆ. ದ್ವಿತೀಯ ಪಿಯು ಪರೀಕ್ಷೆ ಅವಧಿಯನ್ನು ಇಳಿಕೆ ಮಾಡಿದೆ. 15 ನಿಮಿಷಗಳ ಕಾಲ ಪರೀಕ್ಷೆ ಅವಧಿಯನ್ನು ಇಳಿಕೆ ಮಾಡಿದೆ.

3 ಗಂಟೆಗಳ ಕಾಲ ಬರೆಯಬೇಕಿದ್ದ ಪರೀಕ್ಷೆ ಇದೇ ಶೈಕ್ಷಣಿಕ ವರ್ಷದಿಂದ 2 ಗಂಟೆ 45 ನಿಮಿಷಕ್ಕೆ ನಿಗಧಿ ಮಾಡಲಾಗಿದೆ. 15 ನಿಮಿಷಗಳ ಕಾಲ ಪರೀಕ್ಷೆ ಅವಧಿ ಇಳಿಕೆ ಮಾಡಿದರೂ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ನಲ್ಲಿ ಮೂರು ಗಂಟೆ ಇರಲೇಬೇಕಿದೆ. ಪರೀಕ್ಷೆಯ ಆರಂಭದಲ್ಲಿನ 15 ನಿಮಿಷವನ್ನು ಪ್ರಶ್ನೆಗಳನ್ನು ಓದಿಕೊಳ್ಳಲು ಬಳಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ಲಿಖಿತ ಬರವಣಿಗೆಗೆ ಮಾತ್ರ 2 ಗಂಟೆ 45 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ಅವಧಿಯಲ್ಲಿ 100 ಅಂಕಕ್ಕೆ ಬದಲು 80 ಅಂಕಕ್ಕೆ ಪರೀಕ್ಷೆ ಬರೆಯಬಹುದಾಗಿದೆ.

ಇದನ್ನೂ ಓದಿ: ಬ್ಯಾನ್​ ಆದ್ರೂ ಭಾರತಕ್ಕೆ ಕಳ್ಳದಾರಿಯಲ್ಲಿ ಬರುತ್ತಿದೆ ಚೀನಾ ಬೆಳ್ಳುಳ್ಳಿ.. ಇದನ್ನು ತಿಂದ್ರೆ ಕ್ಯಾನ್ಸರ್​ ಬರುತ್ತೆ ಹುಷಾರ್!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಉತ್ತರ ಬರೆಯುವ ಅವಧಿಯನ್ನು 2 ಗಂಟೆ 45 ನಿಮಿಷ ನಿಗದಿ ಮಾಡಿದೆ. ಈ ಹೊಸ ನಿಯಮ ಇನ್ಮುಂದೆ ಜಾರಿಗೆ ಬರಲಿದೆ.

ಇದನ್ನೂ ಓದಿ: VIDEO: ಬೆಂಗಳೂರಲ್ಲಿ ದೇವರಿಗೂ ಇಲ್ಲ ರಕ್ಷಣೆ.. ಗಣೇಶನ ಮೂರ್ತಿ ಕದ್ದು ಕಳ್ಳರು ಪರಾರಿ

ಈ ಹಿಂದೆಯೂ ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷವನ್ನು ಹೆಚ್ಚುವರಿಯಾಗಿ ಕೊಡಲಾಗುತ್ತಿತ್ತು. ಆದರೀಗ ಪರೀಕ್ಷೆ ಬರೆಯುವ ಮತ್ತು ಪ್ರಶ್ನೆ ಪತ್ರಿಕೆ ಓದುವ ಅವಧಿಯನ್ನು ಒಟ್ಟು 3 ಗಂಟೆಗೆ ಸೀಮಿತಗೊಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2nd PU ಪರೀಕ್ಷೆಯಲ್ಲಿ ಭಾರೀ ಬದಲಾವಣೆ; ಹೊಸ ನಿಯಮ ಜಾರಿಗೆ ತಂದ ಸರ್ಕಾರ

https://newsfirstlive.com/wp-content/uploads/2024/02/PUC_EXAMS.jpg

Load More