PUC RESULT: ಕಲಾ ವಿಭಾಗದಲ್ಲಿ ಮೇಧಾ, ವಾಣಿಜ್ಯ ವಿಭಾಗದಲ್ಲಿ ಗಾನವಿ, ವಿಜ್ಞಾನ ವಿಭಾಗ ನೂತನ್​ ರಾಜ್ಯಕ್ಕೆ ಪ್ರಥಮ

author-image
AS Harshith
Updated On
PUC RESULT: ಕಲಾ ವಿಭಾಗದಲ್ಲಿ ಮೇಧಾ, ವಾಣಿಜ್ಯ ವಿಭಾಗದಲ್ಲಿ ಗಾನವಿ, ವಿಜ್ಞಾನ ವಿಭಾಗ ನೂತನ್​ ರಾಜ್ಯಕ್ಕೆ ಪ್ರಥಮ
Advertisment
  • ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ.. 5 ಲಕ್ಷ 52 ಸಾವಿರದ 690 ವಿದ್ಯಾರ್ಥಿಗಳು ಉತ್ತೀರ್ಣ
  • ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡ ದಕ್ಷಿಣ ಕನ್ನಡ.. ಶೇಕಡಾವಾರು ಫಲಿತಾಂಶ ಎಷ್ಟು ಗೊತ್ತಾ?
  • ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿಗಳು ಯಾವ ಕಾಲೇಜಿನವರು ಗೊತ್ತಾ? ಇಲ್ಲಿದೆ ಮಾಹಿತಿ

PUC RESULT: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. 2ನೇ ಸ್ಥಾನದಲ್ಲಿ ಉಡುಪಿ ಹಾಗೂ ಮೂರನೇ ಸ್ಥಾನದಲ್ಲಿ ವಿಜಯಪುರ ಗುರುತಿಸಿಕೊಂಡಿದೆ.

ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡ ದಕ್ಷಿಣ ಕನ್ನಡ -ಶೇ.97.37 ಫಲಿತಾಂಶ ಬಂದರೆ,  ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡ ಉಡುಪಿಗೆ ಶೇ.96.80 ಫಲಿತಾಂಶ ಬಂದಿದೆ. ತೃತೀಯ ಸ್ಥಾನದಲ್ಲಿ ಗುರುತಿಸಿಕೊಂಡ ವಿಜಯಪುರ ಶೇ.94.89ರಷ್ಟು ಫಲಿತಾಂಶ ಬಂದಿದೆ.

ಆರ್ಟ್ಸ್ ವಿಭಾಗ

ಮೇಧಾ- 596 NMKRV ಕಾಲೇಜು ಜಯನಗರ (ಪ್ರಥಮ)

ವೇದಾಂತ್ - 596- SS ಪಿಯು ಕಾಲೇಜು- ವಿಜಯಪುರ

ಕವಿತಾ ಬಿ.ವಿ.- 596- ಇಂದು ಪಿಯು ಕಾಲೇಜು- ಬಳ್ಳಾರಿ

ರವೀನಾ ಸೋಮಪ್ಪ ಲಮಾಣಿ- 595- ಕೆಇಬಿ ಪಿಯು ಕಾಲೇಜು- ಧಾರವಾಡ- ದ್ವಿತೀಯ

ವಾಣಿಜ್ಯ ವಿಭಾಗ

ಗಾನವಿ- 597- ವಿದ್ಯಾನಿಧಿ ಕಾಲೇಜು, ಕುವೆಂಪುನಗರ, ತುಮಕೂರು

ವಿಜ್ಞಾನ ವಿಭಾಗ

ನೂತನ್ ಆರ್ ಗೌಡ- 595- ಆಳ್ವಾಸ್ ಪಿಯು ಕಾಲೇಜು- ಮೂಡುಬಿದಿರೆ

ಸಮ್ಯಕ್ ಆರ್ ಪ್ರಭು- 595- ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು, ಉಡುಪಿ

ಅಮೋದ್ ನಾಯ್ಕ್- 595- ಅಶೋಕ್ ಪಿಯು ಕಾಲೇಜು- ಜಾಲಹಳ್ಳಿ - ಬೆಂಗಳೂರು

ಪವನ್- 596- ಕುಮದ್ವತಿ ಪಿಯು ಕಾಲೇಜು- ಶಿವಮೊಗ್ಗ

ಹರ್ಷಿತ್- 596- ಉಡುಪಿ- ಪೂರ್ಣ ಪ್ರಜ್ಞಾ ಕಾಲೇಜು

ಪಿಯುಸಿ ರಿಸಲ್ಟ್​:https://karresults.nic.in ಜಾಲತಾಣದಲ್ಲಿ ಪರೀಕ್ಷಾ ಫಲಿತಾಂಶ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment