newsfirstkannada.com

ಇಂದು 2nd PUC ರಿಸಲ್ಟ್.. ಫಲಿತಾಂಶ ಎಷ್ಟು ಗಂಟೆಗೆ ಪ್ರಕಟ? ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

Share :

Published April 10, 2024 at 6:53am

Update April 10, 2024 at 6:55am

    ಇಂದು ಹೊರಬೀಳಲಿದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ

    ಪಿಯುಸಿ ವಿದ್ಯಾರ್ಥಿಗಳೇ ನಿಮ್ಮ ರಿಸಲ್ಟ್​ ನೋಡೋದು ಹೇಗೆ ಗೊತ್ತಾ?

    ಎಷ್ಟು ಗಂಟೆಗೆ? ಯಾವ ವೆಬ್​ಸೈಟ್​ನಲ್ಲಿ ಫಲಿತಾಂಶ ಸಿಗಲಿದೆ? ಇಲ್ಲಿದೆ ಮಾಹಿತಿ

ಇವತ್ತು ದ್ವಿತೀಯ ಪಿಯು ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳಂತೂ ಈ ಬಗ್ಗೆ ಭಾರೀ ಕುತೂಹಲದಲ್ಲಿದ್ದು, ರಿಸಲ್ಟ್​ಗಾಗಿ ಕಾಯುತ್ತಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್​ 1ರಿಂದ 22ರವರೆಗೆ ನಡೆದಿತ್ತು. ಇದೀಗ ಏಪ್ರಿಲ್​ 10ರಂದು ಫಲಿತಾಂಶ ಹೊರಬೀಳಲಿದೆ. ಈ ಬಗ್ಗೆ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದೆ. 11 ಗಂಟೆಯ ಬಳಿಕ ವೆಬ್​ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: 40 ಅಡಿ ಆಳದ ಕಮರಿಗೆ ಬಿದ್ದ ಬಸ್​​; 11 ಸಾವು, 20 ಮಂದಿಗೆ ಗಾಯ

ವಿದ್ಯಾರ್ಥಿಗಳ ಗಮನಕ್ಕೆ

https://karresults.nic.in ಜಾಲತಾಣದಲ್ಲಿ ಪರೀಕ್ಷಾ ಫಲಿತಾಂಶ ಸಿಗಲಿದೆ. 11 ಗಂಟೆ ಬಳಿಕ ವೆಬ್ ಸೈಟ್ ಅಲ್ಲಿ ರಿಸಲ್ಟ್ ನೋಡಲು ಅವಕಾಶವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು 2nd PUC ರಿಸಲ್ಟ್.. ಫಲಿತಾಂಶ ಎಷ್ಟು ಗಂಟೆಗೆ ಪ್ರಕಟ? ನೋಡುವುದು ಹೇಗೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/02/PUC_EXAMS.jpg

Load More