8ಕ್ಕೂ ಹೆಚ್ಚು ವಾಹನಗಳ ಮಧ್ಯೆ ಸರಣಿ ಅಪಘಾತ.. ತಂದೆ, ಮಗ ಸೇರಿ ಮೂರು ಮಂದಿ ಬಲಿ

author-image
Veena Gangani
Updated On
8ಕ್ಕೂ ಹೆಚ್ಚು ವಾಹನಗಳ ಮಧ್ಯೆ ಸರಣಿ ಅಪಘಾತ.. ತಂದೆ, ಮಗ ಸೇರಿ ಮೂರು ಮಂದಿ ಬಲಿ
Advertisment
  • ಕೃಷ್ಣಗಿರಿಯ ಕುರುಬರಪಲ್ಲಿಯಲ್ಲಿ ಸರಣಿ ಅಪಘಾತ
  • ತಂದೆ, 7 ವರ್ಷದ ಬಾಲಕ ಸೇರಿ ಮೂವರು ನಿಧನ
  • ಬೆಂಗಳೂರು-ಕೃಷ್ಣಗಿರಿ ಹೆದ್ದಾರಿಯಲ್ಲಿ ಭೀಕರ ಌಕ್ಸಿಡೆಂಟ್

ಬೆಂಗಳೂರು: ಕೃಷ್ಣಗಿರಿ ಹೆದ್ದಾರಿಯಲ್ಲಿ ಬರೋಬ್ಬರಿ 8 ವಾಹನಗಳ ಮಧ್ಯೆ ಭೀರಕ ಸರಣಿ ಅಪಘಾತ ನಡೆದಿದ್ದು, ಮೂವರು ಜೀವಬಿಟ್ಟಿದ್ದಾರೆ.

ಇದನ್ನೂ ಓದಿ:ಈ 5 ಒಳ್ಳೆಯ ಅಭ್ಯಾಸ ನಿಮ್ಮ ಇಡೀ ಲೈಫ್​ ಸ್ಟೈಲ್​ ಬದಲಾಯಿಸುತ್ತೆ.. ಓದಲೇಬೇಕಾದ ಸ್ಟೋರಿ!

publive-image

ರಸ್ತೆ ಕಾಮಗಾರಿಯಿಂದಾಗಿ, ನಿಧನಗತಿಯಲ್ಲಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದರಿಂದ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿದ್ದು, 12 ವಾಹನಗಳು ಜಖಂಗೊಂಡಿವೆ.

ಈ ಅನಾಹುತದಲ್ಲಿ 7 ವರ್ಷದ ಬಾಲಕ, ಆತನ ತಂದೆ ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ಕೊಟ್ಟಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment