newsfirstkannada.com

×

ತುಂಗಾ ನದಿಯಲ್ಲಿ ಈಜಲು ಹೋಗಿ ಮೂವರು ದಾರುಣ ಸಾವು

Share :

Published April 1, 2024 at 10:43pm

    ತುಂಗಾ ನದಿಯಲ್ಲಿ ಸಂಜೆ ವೇಳೆ ಸ್ನಾನಕ್ಕೆ ತೆರಳಿದ್ದ ವಿದ್ಯಾರ್ಥಿಗಳು

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಘಟನೆ

    ಪಂಚಾಯಿತಿ ಮಾಜಿ ಸದಸ್ಯ, ಮೆಕ್ಯಾನಿಕ್ ಮಗ ಕೂಡ ಸಾವು

ಶಿವಮೊಗ್ಗ: ರಂಜಾನ್ ಉಪವಾಸ ಮುಗಿಸಿ ಈಜಲು ಹೋಗಿದ್ದ ಮೂವರು SSLC ವಿದ್ಯಾರ್ಥಿಗಳು ತುಂಗಾ ನದಿಯಲ್ಲಿ ಶವ ಪತ್ತೆಯಾಗಿರೋ ಘಟನೆ ತೀರ್ಥಹಳ್ಳಿ ರಾಮ ಮಂಟಪದ ಬಳಿ ನಡೆದಿದೆ. ರಫನ್, ಇಯನ್, ಅರ್ಫದ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಸ್ನಾನ ಮಾಡಲು ಅಂತಾ ಮೂವರು ಬಾಲಕರು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೂವರ ಶವ ಪತ್ತೆಯಾಗಿದೆ.

ಇದನ್ನೂ ಓದಿ: ‘ನಿಮ್ಮ ಹೆಂಡತಿಯರ ಸೀರೆ ಸುಟ್ಟು ಹಾಕಿ’- ಶೇಖ್ ಹಸೀನಾ ಫುಲ್‌ ರಾಕ್‌, ಭಾರತದ ಮೇಲೆ ಕೂಗಾಡಿದವರು ಶೇಕ್‌!

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಪೈಕಿ ಒಬ್ಬನನ್ನು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೆಕ್ಯಾನಿಕ್ ರಫಿಯ ಎಂಬುವವರ ಪುತ್ರ ಎಂದು ಗುರುತಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಗಾ ನದಿಯಲ್ಲಿ ಈಜಲು ಹೋಗಿ ಮೂವರು ದಾರುಣ ಸಾವು

https://newsfirstlive.com/wp-content/uploads/2024/04/death-2024-04-01T222341.933.jpg

Load More