newsfirstkannada.com

ವಾರದಲ್ಲಿ 4 ದಿನ ಕೆಲಸ, 3 ದಿನ ವಿಶ್ರಾಂತಿ! ಹೊಸ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂಡ ಸ್ಕಾಟ್​ಲೆಂಡ್

Share :

14-09-2023

    ಉದ್ಯೋಗಿಗಳಿಗಾಗಿ ಹೊಸ ನಿಯಮ ಜಾರಿಗೆ ತಂಡ ಸ್ಕಾಟ್​​ಲೆಂಡ್​

    ವಾರದಲ್ಲಿ ಮೂರು ದಿನ ವಿಶ್ರಾಂತಿ ರಜೆ ಜಾರಿಗೆ ತಂದ ಸ್ಕಾಟ್​​ಲೆಂಡ್​

    ಬ್ರಿಟನ್​ ಕೂಡ ಪಾಲಿಸ್ತಿದೆ ಇದೇ ನಿಯಮ.. ಉದ್ಯೋಗಿಗಳಿಗೆ ರಜೆಯೋ ರಜೆ

ಭಾರತದಲ್ಲಿ ವಾರದ ರಜೆ ಭಾನುವಾರ. ವಾರ ಪೂರ್ತಿ 9 ಗಂಟೆ ದುಡಿದು ಅದಿತ್ಯವಾರದಂದು ಉದ್ಯೋಗಿಗಳು ವಾರದ ವಿಶ್ರಾಂತಿ ಪಡೆಯುತ್ತಾರೆ. ಆದರೆ ಯುರೋಪಿಯನ್​ ದೇಶದಲ್ಲಿ ಈ ಬಗ್ಗೆ ಹೊಸ ಪದ್ಧತಿಯನ್ನು ಜಾರಿಗೊಳಿಸುತ್ತಿದೆ. ಅದೇನೆಂದರೆ ವಾರಕ್ಕೆ ನಾಲ್ಕು ದಿನ ಕೆಲಸ ಮತ್ತು ಮೂರು ದಿನ ವಿಶ್ರಾಂತಿ ರಜೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುತ್ತಿದೆ. ಇದೀಗ ಆ ಸಾಲಿನಲ್ಲಿ ಸ್ಕಾಟ್​​ಲೆಂಡ್​ ಇದೆ.

ಕಳೆದ ವರ್ಷ ಬ್ರಿಟನ್​ನಲ್ಲಿ ವಾರದ ನಾಲ್ಕು ದಿನ ಕೆಲಸದ ಜೊತೆಗೆ ಮೂರು ದಿನ ವಿಶ್ರಾಂತಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಇದೀಗ ಸ್ಕಾಟ್​​ಲೆಂಡ್​ ಇದೇ ನಿಯಮದತ್ತ ಮುಂದಾಗಿದೆ. ಬಹುತೇಕ ಉದ್ಯೋಗಿ ಹೊಸ ನಿಯಮವನ್ನು ಒಪ್ಪಿಕೊಂಡಿದ್ದಾರೆ.

ವಿವಿಧ ದೇಶಗಳು ಒಂದೊಂದು ನಿಯಮಗಳನ್ನು ಹೊಂದಿದೆ. ಅದರಲ್ಲಿ ಭಾರತ ವಾರದ ರಜೆಯನ್ನು ಆದಿತ್ಯವಾರಕ್ಕೆ ನಿಗದಿ ಪಡಿಸಿದೆ. ಇದರೊಂದಿಗೆ ಸರ್ಕಾರಿ ರಜೆಗಳು ಸೇರಿವೆ. ಆದರೆ ವಿದೇಶಗಳು ಕೆಲಸದ ಜೊತೆಗೆ ಆರೋಗ್ಯ ಮತ್ತು ವಿಶ್ರಾಂತಿಗೂ ಹೆಚ್ಚಿನ ಚಿತ್ತ ಹರಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರದಲ್ಲಿ 4 ದಿನ ಕೆಲಸ, 3 ದಿನ ವಿಶ್ರಾಂತಿ! ಹೊಸ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂಡ ಸ್ಕಾಟ್​ಲೆಂಡ್

https://newsfirstlive.com/wp-content/uploads/2023/09/Walk.jpg

Load More