newsfirstkannada.com

ಮದುವೆ ಮುಗಿಸಿ ವಾಪಸ್ ಆಗ್ತಿದ್ದಾಗ ಪಲ್ಟಿ ಹೊಡೆದ ಕಾರು; ನಾಲ್ವರು ಸ್ಥಳದಲ್ಲೇ ಸಾವು

Share :

Published January 20, 2024 at 9:46am

  ಇಬ್ಬರು ಗಂಭೀರ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

  ಶುಕ್ರವಾರ ಮಧ್ಯ ರಾತ್ರಿ ನಿಯಂತ್ರಣ ತಪ್ಪಿದ ಕಾರು

  ಅತಿ ವೇಗದಲ್ಲಿ ಬಂದು ಕಾಲುವೆಗೆ ಬಿದ್ದ ವಾಹನ

ಮಧ್ಯರಾತ್ರಿ ಕಾರು ಒಂದು ಕಾಲುವೆಗೆ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗ್ರ ನಗರದ ತಂಜ್​ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಡಿಗ್ನೇರ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ಆರು ಪ್ರಯಾಣಿಕರಿದ್ದರು, ಇವರೆಲ್ಲ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಆಗುತ್ತಿದ್ದರು. ಗಾಯಗೊಂಡವರನ್ನು ಆಗ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ತುಂಬಾ ಸ್ಪೀಡ್ ಆಗಿ ಚಲಿಸುತ್ತಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಮುಗಿಸಿ ವಾಪಸ್ ಆಗ್ತಿದ್ದಾಗ ಪಲ್ಟಿ ಹೊಡೆದ ಕಾರು; ನಾಲ್ವರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2023/11/WEDDING_1.jpg

Load More