/newsfirstlive-kannada/media/post_attachments/wp-content/uploads/2024/06/pakistan.jpg)
ಭಾರತ ಮತ್ತು ಪಾಕ್​ ಮುಖಾಮುಖಿಯಾಗಲು ಸಜ್ಜಾಗಿದೆ. ಇದೇ ಜೂನ್​ 9ರಂದು ಟಿ20 ವಿಶ್ವಕಪ್​ನಲ್ಲಿ ಎದುರುಬದುರಾಗುತ್ತಿವೆ. ಪಾಕ್​ ತಂಡದಲ್ಲಿ ಐವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಅಂದಹಾಗೆಯೇ ಅವರು ಯಾರು? ಪರ್ಫಾಮೆನ್ಸ್​ ಹೇಗಿದೆ? ತಿಳಿಯೋಣ.
[caption id="attachment_68167" align="alignnone" width="800"]
ಉಸ್ಮನ್​ ಖಾನ್​: ಈತ ಪಾಕ್​ ಪರವಾಗಿ 7 ಬಾರಿ ಟಿ20 ಪಂದ್ಯವನ್ನು ಎದುರಿಸಿದ್ದಾರೆ. ಆದರೆ ಭಾರತದ ಎದುರು ಮೊದಲ ಬಾರಿಗೆ ಆಡುತ್ತಿದ್ದಾರೆ.[/caption]
[caption id="attachment_68169" align="alignnone" width="800"]
ಅಬ್ರಾರ್​ ಅಹ್ಮದ್​: ಪಾಕ್​ ಆಟಗಾರನಾದ ಈತ ಸಿಕ್ಸ್​ ಟೆಸ್ಟ್​ ಮತ್ತು 3 ಬಾರಿ ಟಿ20 ಪಂದ್ಯವನ್ನು ಪಾಕ್​ ಪರವಾಗಿ ಆಡಿದ್ದಾರೆ.[/caption]
[caption id="attachment_68170" align="alignnone" width="800"]
ಸೈಮ್​ ಆಯುಬ್​: ಟೆಸ್ಟ್​ ಪಂದ್ಯ ಮಾತ್ರವಲ್ಲದೆ 21 ಟಿ20 ಪಂದ್ಯವನ್ನು ಈ ಆಟಗಾರ ಆಡಿದ್ದಾರೆ. ಆದರೆ ಭಾರತ ವಿರುದ್ಧ ಇದೇ ಮೊದಲ ಬಾರಿಗೆ ಬ್ಯಾಟ್​ ಬೀಸಲು ಬರುತ್ತಿದ್ದಾರೆ.[/caption]
[caption id="attachment_68171" align="alignnone" width="800"]
ಅಜಾಮ್​​ ಖಾನ್​: 14 ಟಿ20 ಪಂದ್ಯಗಳನ್ನು ಆಡಿರುವ ಅಜಾಮ್​ ಖಾನ್​ ಪಾಕ್​ ತಂಡದಲ್ಲಿ ಕೀಪಿಂಗ್​ ಮಾಡುತ್ತಿದ್ದಾರೆ. ಇಂಡಿಯಾ ಪರವಾಗಿ ಮೊದಲ ಬಾರಿಗೆ ಈ ಪ್ಲೇಯರ್​ ಆಡುತ್ತಿದ್ದಾರೆ.[/caption]
[caption id="attachment_68169" align="alignnone" width="800"]
ಅಬ್ರಾರ್​ ಅಹ್ಮದ್​: ಪಾಕ್​ ಆಟಗಾರನಾದ ಈತ ಸಿಕ್ಸ್​ ಟೆಸ್ಟ್​ ಮತ್ತು 3 ಬಾರಿ ಟಿ20 ಪಂದ್ಯವನ್ನು ಪಾಕ್​ ಪರವಾಗಿ ಆಡಿದ್ದಾರೆ.[/caption]
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us