newsfirstkannada.com

ಟೀಂ ಇಂಡಿಯಾ ವಿರುದ್ಧ ಮೊದಲ ಬಾರಿಗೆ ಆಡುತ್ತಿರೋ 5 ಪಾಕ್​ ಆಟಗಾರರಿವರು! ಪರ್ಫಾಮೆನ್ಸ್​ ಹೇಗಿದೆ?

Share :

Published June 7, 2024 at 2:34pm

Update June 7, 2024 at 2:35pm

    ಜೂನ್​ 9ರಂದು ಇಂಡಿಯಾvsಪಾಕ್​ ಮುಖಾಮುಖಿ

    ಪಾಕಿಸ್ತಾನ ತಂಡದಲ್ಲಿದ್ದಾರೆ ಐವರು ಹೊಸ ಪ್ರತಿಭೆಗಳು

    ಪಾಕ್​ ತಂಡವನ್ನು ಗೆಲ್ಲಿಸುವ ತಾಕತ್​ ಈ ಐವರಿಗಿದೆಯಾ?

ಭಾರತ ಮತ್ತು ಪಾಕ್​ ಮುಖಾಮುಖಿಯಾಗಲು ಸಜ್ಜಾಗಿದೆ. ಇದೇ ಜೂನ್​ 9ರಂದು ಟಿ20 ವಿಶ್ವಕಪ್​ನಲ್ಲಿ ಎದುರುಬದುರಾಗುತ್ತಿವೆ. ಪಾಕ್​ ತಂಡದಲ್ಲಿ ಐವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಅಂದಹಾಗೆಯೇ ಅವರು ಯಾರು? ಪರ್ಫಾಮೆನ್ಸ್​ ಹೇಗಿದೆ? ತಿಳಿಯೋಣ.

ಉಸ್ಮನ್​ ಖಾನ್​: ಈತ ಪಾಕ್​ ಪರವಾಗಿ 7 ಬಾರಿ ಟಿ20 ಪಂದ್ಯವನ್ನು ಎದುರಿಸಿದ್ದಾರೆ. ಆದರೆ ಭಾರತದ ಎದುರು ಮೊದಲ ಬಾರಿಗೆ ಆಡುತ್ತಿದ್ದಾರೆ.

ಅಬ್ರಾರ್​ ಅಹ್ಮದ್​: ಪಾಕ್​ ಆಟಗಾರನಾದ ಈತ ಸಿಕ್ಸ್​ ಟೆಸ್ಟ್​ ಮತ್ತು 3 ಬಾರಿ ಟಿ20 ಪಂದ್ಯವನ್ನು ಪಾಕ್​ ಪರವಾಗಿ ಆಡಿದ್ದಾರೆ.

ಸೈಮ್​ ಆಯುಬ್​: ಟೆಸ್ಟ್​ ಪಂದ್ಯ ಮಾತ್ರವಲ್ಲದೆ 21 ಟಿ20 ಪಂದ್ಯವನ್ನು ಈ ಆಟಗಾರ ಆಡಿದ್ದಾರೆ. ಆದರೆ ಭಾರತ ವಿರುದ್ಧ ಇದೇ ಮೊದಲ ಬಾರಿಗೆ ಬ್ಯಾಟ್​ ಬೀಸಲು ಬರುತ್ತಿದ್ದಾರೆ.

ಅಜಾಮ್​​ ಖಾನ್​: 14 ಟಿ20 ಪಂದ್ಯಗಳನ್ನು ಆಡಿರುವ ಅಜಾಮ್​ ಖಾನ್​ ಪಾಕ್​ ತಂಡದಲ್ಲಿ ಕೀಪಿಂಗ್​ ಮಾಡುತ್ತಿದ್ದಾರೆ. ಇಂಡಿಯಾ ಪರವಾಗಿ ಮೊದಲ ಬಾರಿಗೆ ಈ ಪ್ಲೇಯರ್​ ಆಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾ ವಿರುದ್ಧ ಮೊದಲ ಬಾರಿಗೆ ಆಡುತ್ತಿರೋ 5 ಪಾಕ್​ ಆಟಗಾರರಿವರು! ಪರ್ಫಾಮೆನ್ಸ್​ ಹೇಗಿದೆ?

https://newsfirstlive.com/wp-content/uploads/2024/06/pakistan.jpg

Load More