newsfirstkannada.com

150 ರೂ. ದುರಾಸೆಗಾಗಿ ಆನ್​ಲೈನ್​ ರಿವ್ಯೂ ಮಾಡೋ ಮುನ್ನ ಎಚ್ಚರ! ಬರೋಬ್ಬರಿ 54 ಲಕ್ಷ ಕಳ್ಕಂಡ!

Share :

Published January 21, 2024 at 10:10pm

    ಮತ್ತೊಂದು ಹೊಸ ​ಜಾಲ ಕ್ರಿಯೇಟ್​ ಮಾಡಿದ ಖದೀಮರು

    ಅನ್​ಲೈನ್​​ ರಿವ್ಯೂ ಕೊಡುವಂತೆ ಮೆಸೇಜ್​ ಕಳಿಸಿ ದೋಖಾ

    ಪ್ರಾಡಕ್ಟ್‌ನ ರಿವೀವ್‌ ಮಾಡಿ ಅಂತ ಅರ್ಧ ಕೋಟಿ ವಂಚನೆ

ಎಚ್ಚರ.. ಎಚ್ಚರ.. ಓಟಿಪಿ ಆಯ್ತು… ಆಧಾರ್​ ಕಾರ್ಡ್​ ಆಯ್ತು… ಮೊಬೈಲ್​ ಹ್ಯಾಕ್​​ ಆಯ್ತು.. ಬ್ಲಾಕ್​ ಮೇಲ್​ ಆಯ್ತು.. ಇದೀಗ ಮತ್ತೊಂದು ಹೊಸ ಖರ್ತನಾಕ್​ ಜಾಲವನ್ನ ಕ್ರಿಯೇಟ್​ ಮಾಡಿದ್ದಾರೆ ಈ ಆನ್​ಲೈನ್​ ಕಿಲಾಡಿಗಳು.. ಈ ವಿಚಾರ ಗೊತ್ತಾದ್ರೆ ನೀವ್​ ಶಾಕ್​ ಆಗೋದು ಪಕ್ಕಾ… ಯಾಕಂದ್ರೆ ಈ ಕೆಲಸವನ್ನ ನೀವೂ ಪಕ್ಕಾ ಮಾಡಿರ್ತೀರಾ.

ಓಟಿಪಿ, ಅಕೌಂಟ್‌ ನಂಬರ್‌, ಸಿವಿವಿ ನಂಬರ್‌, ಫೇಕ್‌ ಲಿಂಕ್‌.. ಇದ್ರ ಮೂಲಕ ದೋಖಾ ಮಾಡೋದು, ಅಕೌಂಟ್‌ಗೆ ಕನ್ನ ಹಾಕೋದು.. ದಿನಕ್ಕೊಂದಾದ್ರೂ ಇಂತಹ ಕೇಸ್‌ ನಿಮ್ಮ ಕಿವಿಗೆ ಬಿದ್ದೇ ಬೀಳುತ್ತೆ.. ಆದ್ರೆ ಈ ವಿಚಾರದಲ್ಲಿ ಜನ ಅಲರ್ಟ್‌ ಆಗ್ತಿದ್ದ ಹಾಗೆ ವಂಚಕರು ಜನ್ರಿಗೆ ಮೋಸ ಮಾಡೋಕೆ ಹೊಸ ರೀತಿಯ ಖೆಡ್ಡಾ ತೋಡಿದ್ದಾರೆ. ಅದೇ ರಿವೀವ್‌ ಖೆಡ್ಡಾ.
ನಮ್ಮ ಪ್ರಾಡಕ್ಟ್‌ನ ರಿವೀವ್‌ ಮಾಡಿ.. ರೇಟಿಂಗ್‌ ಕೊಡಿ.. ಒಳ್ಳೆಯ ರಿವೀವ್ ಕೊಟ್ರೆ ನಿಮ್ಗೆ ನಾವು ಅಮೌಂಟ್‌ ಕೊಡ್ತೀವಿ. ತಕ್ಷಣ ಕೆಳಗಿರೋ ಲಿಂಕ್ ಕ್ಲಿಕ್‌ ಮಾಡಿ.

ಹೌದು.. ನಿಮ್ಗೆಲ್ಲಾ ಇಂಥದೊಂದು ಮೆಸೇಜ್​ ಬಂದೇ ಇರುತ್ತೆ.. ಅರೇ ಇದೇನ್​ ದೊಡ್ಡ ಕೆಲ್ಸಾನ.. ಹೋದ್ರೆ ಹೋಯ್ತು ಅಂತ ಮೆಸೇಜ್​ ಲಿಂಕ್​ ಕ್ಲಿಕ್​ ಮಾಡಿ ರಿವ್ಯೂ ಕೊಟ್ಟೀರ್ತೀರಾ… ಆದ್ರೆ ಈ ರೀತಿ ರಿವ್ಯೂ ಕೊಟ್ರೆ ಎಷ್ಟು ಡೇಂಜರ್​ ಗೊತ್ತಾ.. ರಿವ್ಯೂ ಆಸೆಯಿಂದ ಸಿಗೋ ಹಣಕ್ಕೆ ಆಸೆ ಬಿದ್ದು ಲಿಂಕ್​​ ಓಪನ್​ ಮಾಡಿದ ಇಲ್ಲೊಬ್ಬ ಅರ್ಧ ಕೋಟಿ ಕಳ್ಕೊಂಡಿದ್ದಾನೆ.

ರಿವ್ಯೂ ತಂದಿಟ್ಟ ಆಪತ್ತು!

ಮೊದ್ಲಿಗೆ ಅನ್​ಲೈನ್​​ ರಿವ್ಯೂ ಕೊಡುವಂತೆ ಮೆಸೇಜ್ ಬರುತ್ತೆ​. ವಾಟ್ಸ್​​ಆ್ಯಪ್​ ಅಥವಾ ಟೆಲಿಗ್ರಾಂಗೆ ವಂಚಕರು ಮೆಸೇಜ್ ಮಾಡ್ತಾರೆ. ಹೊಟೆಲ್ ರಿವ್ಯೂ ಕೊಡುವಂತೆ ಲಿಂಕ್​ ಕಳಿಸ್ತಾರೆ. ನಂತ್ರ ಇನ್​​ಸ್ಟಾಗ್ರಾಂ ವಿಡಿಯೋ ಲೈಕ್ ಮಾಡಿ ಅಂತ ಸೂಚಿಸ್ತಾರೆ. ವಿಡಿಯೋ ಲೈಕ್ ಮಾಡಿದ್ರೆ ₹150 -200 ರೂಪಾಯಿ ಅಕೌಂಟ್​​​ಗೆ ಹಾಕಿ ಆಮಿಷ ಒಡ್ತಾರೆ. ಜಾಲಕ್ಕೆ ಬಿದ್ದವರನ್ನ ಬಳಿಕ ಗ್ರೂಪ್​ಗೆ ಌಡ್​​ ಮಾಡಲಾಗುತ್ತೆ. ಅಲ್ಲಿಂದ ಅಸಲಿ ಗೇಮ್ ಶುರುವಾಗುತ್ತೆ, ಇನ್ವೆಸ್ಟ್ ಮಾಡುವಂತೆ ಹೇಳಿ ವಂಚಿಸ್ತಾರೆ.

ಹೀಗೆ ತಮ್ಮ ಜಾಲಕ್ಕೆ ಬೀಳಿಸಿಕೊಳ್ಳುವ ವಂಚಕರು ಪ್ರಾರಂಭದಲ್ಲಿ 5 ರಿಂದ 10 ಸಾವಿರ ಇನ್ವೆಸ್ಟ್ ಮಾಡೋಕೆ ಹೇಳ್ತಾರೆ. ಒಂದ್​ ಸರಿ ಹಣ ಅವರ ಅಕೌಟ್​ಗೆ ಬಿದ್ರೆ ಸ್ಟೆಪ್ ಬೈ ಸ್ಟೆಪ್​ ಟಾಸ್ಕ್ ಕೊಟ್ಟು ವಂಚಿಸ್ತಾರೆ. ಇದೇ ರೀತಿ 100 ರೂಪಾಯಿ ಆಸೆಗೆ ಬಿದ್ದಿದ್ದ ವ್ಯಕ್ತಿ ಬರೋಬ್ಬರಿ 52 ಲಕ್ಷದ 47 ಸಾವಿರ‌ ಅಂದ್ರೆ ಅರ್ಧ ಕೋಟಿ ಕಳ್ಕೊಂಡಿದ್ದಾರೆ. ಪೂರ್ವ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೋಡಿದ್ರಲ್ಲಾ.. ನೀವು ಹುಷಾರಾಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

150 ರೂ. ದುರಾಸೆಗಾಗಿ ಆನ್​ಲೈನ್​ ರಿವ್ಯೂ ಮಾಡೋ ಮುನ್ನ ಎಚ್ಚರ! ಬರೋಬ್ಬರಿ 54 ಲಕ್ಷ ಕಳ್ಕಂಡ!

https://newsfirstlive.com/wp-content/uploads/2023/08/CYBER_CRIME.jpg

Load More