newsfirstkannada.com

ಮತ್ತೊಂದು ಅನಾಹುತ, ತೆರೆದ ಬೋರ್​​ವೆಲ್​ಗೆ ಬಿದ್ದ 6 ವರ್ಷದ ಬಾಲಕ

Share :

Published April 13, 2024 at 8:44am

Update April 13, 2024 at 8:47am

    ಇತ್ತೀಚೆಗೆ ವಿಜಯಪುರದಲ್ಲಿ 2 ವರ್ಷದ ಬಾಲಕ ಬೋರ್​ಬೋಲ್​ಗೆ ಬಿದ್ದಿದ್ದನು

    ವಿಜಯಪುರದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ

    ಆಟವಾಡುತ್ತಾ ಬೋರ್​ವೆಲ್​ ಒಳಕ್ಕೆ ಬಿದ್ದ ಆರು ವರ್ಷದ ಬಾಲಕ

ಇತ್ತೀಚೆಗೆ ವಿಜಯಪುರದಲ್ಲಿ 2 ವರ್ಷದ ಬಾಲಕ ಬೋರ್​ಬೋಲ್​ಗೆ ಬಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಆರು ವರ್ಷದ ಬಾಲಕನೋರ್ವ ತೆರೆದ ಬೋರ್​ವೆಲ್ ಒಳಕ್ಕೆ ಬಿದ್ದಿದ್ದಾನೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಭೂಮಿಯಲ್ಲಿ ಆರು ವರ್ಷದ ಬಾಲಕನೋರ್ವ ತೆರೆದ ಬೋರ್​​ವೆಲ್​​ಗೆ ಬಿದ್ದಿದ್ದು, ಸದ್ಯ ಆತನಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಆಟವಾಡುತ್ತಿದ್ದ ಮಗು ಬೋರ್​ವೆಲ್​ ಒಳಕ್ಕೆ ಬಿದ್ದಿದೆ. ಈ ಘಟನೆ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಮಗುವನ್ನು ಬೋರ್​ವೆಲ್​ನಿಂದ ಹೊರತೆಗೆಯಲು ಕಾರ್ಯಚರಣೆ ಆರಂಭಗೊಂಡಿದೆ. ಎರಡು ಜೆಸಿಬಿ ಮೂಲಕ ಕೆಲಸಗಳು ನಡೆಯುತ್ತಿವೆ. ವಾರಣಾಸಿಯ ರಕ್ಷಣಾ ತಂಡ ಶೀಘ್ರದಲ್ಲೇ ಸ್ಥಳಕ್ಕೆ ಬರಲಿದ್ದು ಮಗುವನ್ನು ಕಾಪಾಡಲು ಪ್ರಯತ್ನಗಳು ನಡೆಯುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಂದು ಅನಾಹುತ, ತೆರೆದ ಬೋರ್​​ವೆಲ್​ಗೆ ಬಿದ್ದ 6 ವರ್ಷದ ಬಾಲಕ

https://newsfirstlive.com/wp-content/uploads/2024/04/Borewell-1.jpg

Load More