newsfirstkannada.com

ರಾಜ್ಯಪಾಲರಿಂದ ಒಪ್ಪಿಗೆ.. ಸನ್ನಡತೆ ಆಧಾರದ ಮೇಲೆ 61 ಕೈದಿಗಳಿಗೆ ಸಿಕ್ತು ಬಿಡುಗಡೆ ಭಾಗ್ಯ

Share :

Published September 8, 2023 at 9:59am

    ಗೃಹ ಇಲಾಖೆ 64 ಕೈದಿಗಳ ರಿಲೀಸ್​ಗೆ ಪಟ್ಟಿ ತಯಾರಿಸಿತ್ತು

    3 ಕೈದಿಗಳ ವಿರುದ್ಧ ಗಂಭೀರವಾದ ಕೇಸ್ ದಾಖಲಾಗಿತ್ತು

    ಸನ್ನಡತೆ ಆಧಾರದ ಮೇಲೆ ಕೈದಿಗಳಿಗೆ ಬಿಡುಗಡೆ ಭಾಗ್ಯ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಅವರ ಒಪ್ಪಿಗೆ ಮೇರೆಗೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿದ್ದ 61 ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಸನ್ನಡತೆ ಆಧಾರದ ಮೇಲೆ ಇವರನ್ನು ರಿಲೀಸ್​​ ಮಾಡಲಿದ್ದಾರೆ.

ಗೃಹ ಇಲಾಖೆಯು ಸನ್ನಡತೆ ಆಧಾರದ ಮೇಲೆ 64 ಕೈದಿಗಳ ರಿಲೀಸ್​ಗೆ ಪಟ್ಟಿ ತಯಾರಿಸಿತ್ತು. ಬಳಿಕ ಈ ಪಟ್ಟಿಯನ್ನ ರಾಜ್ಯಪಾಲರಿಗೆ ನೀಡಿತ್ತು. ಈ ಪೈಕಿ ಮೊದಲು 57 ಕೈದಿಗಳ ರಿಲೀಸ್​ಗೆ ರಾಜ್ಯಪಾಲರ ಒಪ್ಪಿಗೆ ಸೂಚಿಸಿದ್ದರು. 7 ಕೈದಿಗಳ ಹೆಸರನ್ನ ವಾಪಸ್ ಕಳುಹಿಸಿದ್ದರು.

ಬಳಿಕ ರಾಜ್ಯಪಾಲರು 7 ಕೈದಿಗಳ ಪಟ್ಟಿಯನ್ನು ಮರು ಪರಿಶೀಲನೆ ನಡೆಸಿ ಸರ್ಕಾರ ಕಳುಹಿಸಿದ್ದರು. 2ನೇ ಪಟ್ಟಿಯಲ್ಲಿ 7ರಲ್ಲಿ 4 ಕೈದಿಗಳ ಬಿಡುಗಡೆಗೆ ಪುನಃ ಒಪ್ಪಿಗೆ ಸೂಚಿಸಿದ್ದಾರೆ. 3 ಕೈದಿಗಳ ವಿರುದ್ಧ ಗಂಭೀರವಾದ ಕೇಸ್ ದಾಖಲಾಗಿದ್ದರಿಂದ ಬಿಡುಗಡೆಗೆ ನಿರಾಕರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಪಾಲರಿಂದ ಒಪ್ಪಿಗೆ.. ಸನ್ನಡತೆ ಆಧಾರದ ಮೇಲೆ 61 ಕೈದಿಗಳಿಗೆ ಸಿಕ್ತು ಬಿಡುಗಡೆ ಭಾಗ್ಯ

https://newsfirstlive.com/wp-content/uploads/2023/09/thawar-chand-gehlot.jpg

Load More