ಅತಿಯಾದ ಜಿಮ್ ದೇಹದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತೆ ಗೊತ್ತಾ?
ದೇಹವನ್ನು ಸದೃಢವಾಗಿಸಬೇಕು ಎನ್ನವುದು ಯುವಕರ ಮಹಾದಾಸೆ
ಜಿಮ್ ಮಾಡುವುದು ಒಳ್ಳೆಯದೇ, ಆದರೇ ಆರೋಗ್ಯಕ್ಕೆ ಹಾನಿ ಆಗುತ್ತಾ?
ಜಿಮ್ನಲ್ಲಿ ವರ್ಕೌಟ್ ಮಾಡುವುದು ಎಂದರೆ ಈಗಿನ ಜನರೇಷನ್ಗೆ ಫುಲ್ ಫ್ಯಾಶನ್. ಸಖತ್ ಆಗಿ ಜಿಮ್ ಮಾಡಿ ಬೈ ಚಿಪ್ಸ್, ಚೆಸ್ಟ್, ಶೋಲ್ಡರ್, ತೈಸ್ ಬಲಗೊಳಿಸಿ ನೋಡಲು ಆಕರ್ಷಣೆಯಾಗಿರಬೇಕು ಎನ್ನುವುದು ಯಂಗ್ಸ್ಟಾರ್ಸ್ಗಳ ಮಹಾದಾಸೆ. ಜಿಮ್ ಮಾಡುವುದೇನು ತಪ್ಪಿಲ್ಲ.. ಆದ್ರೆ ಕೆಲವೊಮ್ಮೆ ಇದು ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಅದು ಬೇರೆ ದೇಹ ಪ್ರಮುಖ ಅಂಗಗಳೇ ಅಪಾಯಕ್ಕೆ ಒಳಗಾಗುತ್ತಾವಂತೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಅತಿಯಾದ ವರ್ಕೌಟ್ ರೋಗನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತೆ. ಇದರಿಂದ ದೇಹದೊಳಿಗಿನ ಮೂಳೆಗಳು ಹಾನಿಯಾಗುವ ಸಂಭವವಿರುತ್ತದೆ. ವರ್ಕೌಟ್ ಮಾಡುತ್ತ ಹೋದಂತೆ ನಮಗೆ ಹುಮ್ಮಸ್ಸು ಜಾಸ್ತಿಯಾಗಿ ಇನ್ನಷ್ಟು ಮಾಡಬೇಕು ಎಂಬ ಆಸೆ ಹುಟ್ಟುತ್ತದೆ. ಆಗ ನಾವು ಅದನ್ನು ಕಂಟ್ರೋಲ್ ಮಾಡಿ, ದಿನ ಮಾಡಿದಷ್ಟೇ ಅಥವಾ ಅದಕ್ಕಿಂತ ಕಡಿಮೆಯೇ ಮಾಡಬೇಕು. ನಿರಂತರ ವರ್ಕೌಟ್ನಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಾವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ