newsfirstkannada.com

ಸಾವಿನ ಗುಂಡಿಗೆ ಬಿದ್ದ ಮಗು.. ಅಯ್ಯೋ.. ಈ ನೋವು, ಆಕ್ರಂದನ ಯಾವ ಪೋಷಕರಿಗೂ ಬಾರದಿರಲಿ

Share :

Published June 18, 2024 at 11:44am

Update June 18, 2024 at 12:08pm

  ಆಟವಾಡುತ್ತಿದ್ದ ಮಗುವನ್ನು ಹೊತ್ತೊಯ್ದ ಜವರಾಯ

  8 ವರ್ಷದ ಮಗನನ್ನು ಕಳೆದುಕೊಂಡ ಪೋಷಕರು

  ತೋಟದ ಮನೆಯಲ್ಲಿ ಆಟವಾಡ್ತಿದ್ದ ವೇಳೆ ನಡೆದ ದುರ್ಘಟನೆ

ಯಾದಗಿರಿ: ಆಟವಾಡ್ತಿದ್ದ ಮಗುವೊಂದು ತೆರೆದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ  ನಡೆದಿದೆ. 8 ವರ್ಷದ ಮನೋಜ್ ಕುಮಾರ್ ಮೃತ ದುರ್ದೈವಿ.

ಇದನ್ನೂ ಓದಿ: 25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು

ತೋಟದ ಮನೆಯಲ್ಲಿ ಆಟವಾಡ್ತಿದ್ದ ಮನೋಜ್ ಕುಮಾರ್ ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಅಕಸ್ಮಿಕವಾಗಿ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿನ ಗುಂಡಿಗೆ ಬಿದ್ದ ಮಗು.. ಅಯ್ಯೋ.. ಈ ನೋವು, ಆಕ್ರಂದನ ಯಾವ ಪೋಷಕರಿಗೂ ಬಾರದಿರಲಿ

https://newsfirstlive.com/wp-content/uploads/2024/06/yadagiri.jpg

Load More