Advertisment

ಕರ್ನಾಟಕದಲ್ಲಿ 90,000 ವಿದ್ಯಾರ್ಥಿಗಳು ಫೇಲ್ ಎಂದ ತಮಿಳುನಾಡು ಸಚಿವ.. ಅನುತ್ತಿರ್ಣಕ್ಕೆ ಅಸಲಿ ಕಾರಣ ಏನು..?

author-image
Ganesh
Updated On
ಇಂದಿನಿಂದ SSLC ಪರೀಕ್ಷೆ.. ಎಕ್ಸಾಂ ಬರೆಯಲು 8,96,447 ವಿದ್ಯಾರ್ಥಿಗಳು ನೋಂದಣಿ
Advertisment
  • ತಮಿಳುನಾಡು ಶಿಕ್ಷಣ ಸಚಿವರಿಂದ ಮಹತ್ವದ ಹೇಳಿಕೆ
  • ಕೇಂದ್ರದ ಭಾಷಾ ನೀತಿ, ಶಿಕ್ಷಣಕ್ಕೆ ಹಣ ನೀಡುವ ವಿಚಾರ ಟೀಕೆ
  • ರಾಜ್ಯಗಳಿಗೆ ಶಿಕ್ಷಣದ ನಿಧಿ ತಡೆ ಹಿಡಿಯುತ್ತಿರೋದಕ್ಕೆ ಆಕ್ರೋಶ

ಭಾಷಾ ಹೇರಿಕೆಯಿಂದ ಕರ್ನಾಟಕದಲ್ಲಿ ಬರೋಬ್ಬರಿ 90 ಸಾವಿರ ವಿದ್ಯಾರ್ಥಿಗಳು ಬೋರ್ಡ್​ ಪರೀಕ್ಷೆಗಳಲ್ಲಿ (board exams) ಅನುತ್ತೀರ್ಣರಾಗಿದ್ದಾರೆ ಎಂದು ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಯಿ (Anbil Mahesh Poyyamozhi) ಹೇಳಿದ್ದಾರೆ.

Advertisment

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಚಿವರು.. ಕೇಂದ್ರ ಸರ್ಕಾರದ ಭಾಷಾ ನೀತಿ ಮತ್ತು ಶಿಕ್ಷಣಕ್ಕೆ ಹಣ ನೀಡುವ ವಿಚಾರವಾಗಿ (language policy and education funding) ಟೀಕಿಸಿದರು. ಭಾಷಾ ಕಲಿಕೆ ವಿದ್ಯಾರ್ಥಿಗಳ ಆಯ್ಕೆಯಾಗಿರಬೇಕು. ಮೂರನೇ ಭಾಷೆ ಕಡ್ಡಾಯವಲ್ಲ, ಅದು ಒಂದು ಆಯ್ಕೆಯಾಗಿರಬೇಕು ಎಂದು ಅವರು ಪ್ರತಿಪಾದಿಸಿದರು. ಶಿಕ್ಷಣ ನೀತಿಗಳಲ್ಲಿ ನಮ್ಯತೆ ಇರಬೇಕು ಅಂತಾ ಒತ್ತಿ ಹೇಳಿದರು.

ಇದನ್ನೂ ಓದಿ: ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಬಿಗ್​ ಶಾಕ್​.. ಇಂಟರ್ವ್ಯೂಗೂ ಎಂಟ್ರಿ ಕೊಟ್ಟ AI ತಂತ್ರಜ್ಞಾನ

ಕೇಂದ್ರ ಸರ್ಕಾರವು ತಮಿಳುನಾಡು ಮತ್ತು ಕೇರಳದಂತಹ ಉತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ಶಿಕ್ಷಣದ ನಿಧಿಯನ್ನು (withholding vital education funds ) ತಡೆಹಿಡಿಯುತ್ತಿದೆ. ಕೇಂದ್ರ ಸರ್ಕಾರವು ಶಿಕ್ಷಣ ನಿಧಿಯನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯಗಳಿಗೆ ಬೆದರಿಕೆ ಹಾಕುತ್ತಿದೆ ಅಂತಾ ಕಿಡಿಕಾರಿದ್ದಾರೆ.

Advertisment

ಇದನ್ನೂ ಓದಿ: ಸಿರಾಜ್​ಗೆ ಸ್ಪೆಷಲ್ ಟ್ರೈನಿಂಗ್; ಇದರ ಹಿಂದೆ ಟೀಂ ಇಂಡಿಯಾದ ಮಾಸ್ಟರ್ ಪ್ಲಾನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment