ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಸೂಪರ್ ಹಿಟ್
ಕಳೆದ ಮೂರು ದಿನಗಳಿಂದ ಬಾಕ್ಸಾಫೀಸ್ನಲ್ಲಿ ಕಾಟೇರ ಕಮಾಲ್
ಕಾಟೇರ ಕೇವಲ 1 ವಾರದಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರಿಯರ್ನಲ್ಲೇ ಅತ್ಯುತ್ತಮ ಸಿನಿಮಾ ಎಂದರೆ ಕಾಟೇರ. ಇತ್ತೀಚೆಗೆ ರಿಲೀಸ್ ಆದ ಕಾಟೇರ ಸಿನಿಮಾಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಕಾಟೇರ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಸದ್ಯದ ಮಾಹಿತಿ ಪ್ರಕಾರ ಕೇವಲ 1 ವಾರದಲ್ಲಿ ಕಾಟೇರ 100 ಕೋಟಿ ಕ್ಲಬ್ ಸೇರಿದೆ.
ಈ ಸಂಬಂಧ ಟ್ವೀಟ್ ಮಾಡಿರೋ ಸಿನಿಮಾ ಜರ್ನಲಿಸ್ಟ್ ಶಾರದ ಎಂಬುವರು ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ರಿಲೀಸ್ ಆದ ಒಂದೇ ವಾರದಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ಕಾಟೇರ. ಕನ್ನಡಿಗರ ಬೆಂಬಲದೊಂದಿಗೆ ಹೊಸ ದಾಖಲೆ ನಿರ್ಮಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
A BIG SHOUTOUT @dasadarshan‘s #Kaatera joins the #100Crore club with a remarkable 7th-day collection of 9.25 crores. The FOOTFALLS in 72 MULTIPLEX and 406 SINGLE SCREENS and TICKET sales for the entire week sum up to 52.77 lakhs, with SOLD OUT boards and cash registers GROSSING… pic.twitter.com/4q5VlLBEeg
— A Sharadhaa (@sharadasrinidhi) January 5, 2024
ಬಾಕ್ಸ್ ಆಫೀಸ್ನಲ್ಲಿ ಕಾಟೇರ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದ್ದಾನೆ. ಮೊದಲ ದಿನ 20 ಕೋಟಿ ಕಲೆಕ್ಷನ್ ಮಾಡಿದ್ದ ಕಾಟೇರ 2ನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮೂರನೇ ದಿನ 20 ಕೋಟಿ ಮತ್ತು 4ನೇ ದಿನ 19 ಕೋಟಿ ಕಲೆಕ್ಷನ್ ಮಾಡಿದೆ. 6ನೇ ದಿನಕ್ಕೆ 9.78 ಕೋಟಿ ಗಳಿಸೋ ಮೂಲಕ ಚಿತ್ರ 95.36 ಕೋಟಿ ರೂ. ಸಂಗ್ರಹಿಸಿತ್ತು. ಈಗ ಚಿತ್ರ ರಿಲೀಸ್ ಆದ ಮೊದಲ ವಾರದಲ್ಲೇ ಬರೋಬ್ಬರಿ 104.58 ಕೋಟಿ ಗಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ