newsfirstkannada.com

T20 ವಿಶ್ವಕಪ್​​ಗೆ ವೇಳಾಪಟ್ಟಿ ಪ್ರಕಟ; ಭಾರತ, ಪಾಕ್​​ ನಡುವಿನ ಹೈವೋಲ್ಟೇಜ್​ ಪಂದ್ಯ ಯಾವಾಗ..?

Share :

Published January 5, 2024 at 8:09pm

    ವೆಸ್ಟ್​​ ಇಂಡೀಸ್​​, ಯುಎಸ್​​ನಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್

    2024ರ ಐಸಿಸಿ ಟಿ20 ವಿಶ್ವಕಪ್​ ಕಣ್ತುಂಬಿಸಿಕೊಳ್ಳಲು ಫ್ಯಾನ್ಸ್​ ರೆಡಿ

    ಭಾರತ ತಂಡದ 2024 ಟಿ20 ವಿಶ್ವಕಪ್ ವೇಳಾಪಟ್ಟಿ ಹೀಗಿದೆ ನೋಡಿ!

ವೆಸ್ಟ್​​ ಇಂಡೀಸ್​​, ಯುಎಸ್​​ನಲ್ಲಿ ನಡೆಯಲಿರೋ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್​ ಕಣ್ತುಂಬಿಸಿಕೊಳ್ಳಲು ಇಡೀ ಕ್ರೀಡಾ ಲೋಕವೇ ಎದರು ನೋಡುತ್ತಿದೆ. ಈ ಬಾರಿ ಟೂರ್ನಿಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ಹೀಗಿರುವಾಗಲೇ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ.

ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ 2024ರ ಐಸಿಸಿ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟಿಸಿದೆ. ಟಿ20 ವಿಶ್ವಕಪ್​​ ಉದ್ಘಾಟನಾ ಪಂದ್ಯವೂ ಜೂನ್ 1ರಂದು ನಡೆಯಲಿದೆ. ಇದಾದ ಬಳಿಕ ಭಾರತ ಮತ್ತು ಪಾಕ್​ ನಡುವಿ ಹೈವೋಲ್ಟೇಜ್​ ಪಂದ್ಯವೂ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

2024ರ ಟಿ20 ವಿಶ್ವಕಪ್ ಭಾರತ ತಂಡದ ವೇಳಾಪಟ್ಟಿ ಹೀಗಿದೆ..!

  • ಜೂನ್ 5: ಭಾರತ vs ಐರ್ಲೆಂಡ್
  • ಜೂನ್ 9: ಭಾರತ vs ಪಾಕಿಸ್ತಾನ
  • ಜೂನ್ 12: ಭಾರತ vs ಯುಎಸ್ಎ
  • ಜೂನ್ 15: ಭಾರತ vs ಕೆನಡಾ

ಇನ್ನು, ಟಿ20 ವಿಶ್ವಕಪ್ ಎರಡು ಸೆಮಿಫೈನಲ್ ಪಂದ್ಯಗಳು ಜೂನ್ 26 ಮತ್ತು 27ರಂದು ನಡೆಯಲಿವೆ. ಬಳಿಕ ಜೂನ್ 29ರಂದು ವೆಸ್ಟ್ ಇಂಡೀಸ್‌ ಬಾರ್ಬಡೋಸ್‌ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಫೈನಲ್​​ ಪಂದ್ಯ ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್​​ಗೆ ವೇಳಾಪಟ್ಟಿ ಪ್ರಕಟ; ಭಾರತ, ಪಾಕ್​​ ನಡುವಿನ ಹೈವೋಲ್ಟೇಜ್​ ಪಂದ್ಯ ಯಾವಾಗ..?

https://newsfirstlive.com/wp-content/uploads/2023/09/IND_PAK-1-1.jpg

Load More